ಮಜ್ಜಿಗೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಕೆಲವರಿಗೆ ಮಜ್ಜಿಗೆ ಅನ್ನ ಊಟ ಮಾಡಿಲ್ಲ ಅಂದರೆ ಅಥವಾ ಮಜ್ಜಿಗೆ ಇಲ್ಲ ಅಂತ ಆದರೆ ಊಟ ಕಂಪ್ಲೀಟ್ ಆಗಲ್ಲ. ಇನ್ನು ಕೆಲವರಿಗೆ ಮಜ್ಜಿಗೆ ಒಂದು ಇದ್ದರೆ ಸಾಕು ಇನ್ನೇನು ಬೇಕು ಅಂತಾನು ಇರಲ್ಲ. ಹಾಗೇನೆ ಕೆಲವರಿಗೆ ಊಟದ ಜೊತೆಗೆ ತೆಗೆದುಕೊಳ್ಳುವಂತಹ ಅಭ್ಯಾಸವಿದೆ. ಇನ್ನು ಕೆಲವರಿಗೆ ಹಾಗೇನೇ ಮಜ್ಜಿಗೆ ಕುಡಿಯುವಂತಹ ಅಭ್ಯಾಸ ಕೂಡ ಇರುತ್ತೆ. ಇವತ್ತಿನ ಮಾಹಿತಿಯಲ್ಲಿ ನಾನು ದಿನಕ್ಕೆ ಒಂದು ಲೋಟ ಅಟ್ಲಿಸ್ಟ್ 1 ಲೋಟ ಮಜ್ಜಿಗೆ ಕುಡಿಯುವುದರಿಂದ ನಮ್ಮ ದೇಹದಲ್ಲಿ ಯಾವ ಯಾವ ರೀತಿಯ ಚೇಂಜಸ್ ಆಗುತ್ತೆ. ಯಾವ ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಾವು ದೂರ ಇಡಬಹುದು ಯಾವ ರೀತಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅನ್ನುವುದನ್ನು ಹೇಳುತ್ತಾ ಇದ್ದೀನಿ ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಹಾಗೆ ನೀವೇನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ.

 

 

ಮಜ್ಜಿಗೆ ಸ್ಪೆಷಲಿ ನಾವು ಮನೆಯಲ್ಲಿ ಮಾಡಿರುವಂತಹ ಮಜ್ಜಿಗೆ ಆದರೆ ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳಬಹುದು. ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಇದು ಹೆಲ್ಪ್ ಆಗುತ್ತೆ. ಇದರಲ್ಲಿ ನಮಗೆ ಅಗತ್ಯವಾಗಿ ದೇಹಕ್ಕೆ ಬೇಕಾಗುವಂತಹ ಪ್ರೋಟಿನ್ ಸಿಗುತ್ತೆ ಹಾಗೆ ಬೇರೆ-ಬೇರೆ ರೀತಿಯ ವಿಟಮಿನ್ಸ್ ಗಳು ಮಿನರಲ್ಸ್ ಗಳು ಎಲ್ಲವೂ ಕೂಡ ಸಿಗುತ್ತೆ. ಹಾಗೇನೆ ಇದರಲ್ಲಿ ಕ್ಯಾಲೋರಿ ತುಂಬಾನೇ ಕಡಿಮೆ ಇರುತ್ತೆ. ಫ್ಯಾಟ್ ಅಂದರೆ ಕೊಬ್ಬಿನ ಅಂಶ ಕೂಡ ತುಂಬಾನೇ ಕಡಿಮೆ ಇರುತ್ತೆ. ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳುವ ಅವರಿಗೆ ಒಂದು ಬೆಸ್ಟ್ ಹೆಲ್ತ್ ಡ್ರಿಂಕ್ ಅಂತಾನೆ ಹೇಳಬಹುದು. ಪ್ರತಿದಿನ ಒಂದು ಲೋಟದಷ್ಟು ನೀರು ಮಜ್ಜಿಗೆಯನ್ನು ಕುಡಿಯುವುದರಿಂದ ವೇಟ್ ಲಾಸ್ ಮಾಡಿಕೊಳ್ಳುವವರಿಗೆ ತುಂಬಾನೇ ಹೆಲ್ಪ್ ಆಗುತ್ತೆ.

 

 

ದೇಹದಲ್ಲಿರುವ ಅನಗತ್ಯ ಕೊಬ್ಬು ಏನಿರುತ್ತೆ ಅದನ್ನು ಕರಗಿಸುವುದಕ್ಕೆ ಕೂಡ ಇದು ಹೆಲ್ಪ್ ಆಗುತ್ತೆ. ಅದರ ಜೊತೆಯಲ್ಲಿ ನಮ್ಮ ರಕ್ತದೊತ್ತಡವನ್ನು ನಿಯಂತ್ರಿಸುವುದಕ್ಕೆ ಕೂಡ ಈ ಮಜ್ಜಿಗೆ ತುಂಬಾನೇ ಹೆಲ್ಪ್ ಆಗುತ್ತೆ. ಬಿಪಿ ಪೇಷಂಟ್ಸ್ ಯಾರು ಇರುತ್ತಾರೆ ಅಧಿಕ ರಕ್ತದೊತ್ತಡ ಸಮಸ್ಯೆ ಬಳಲುತ್ತಿರುವವರಿಗೆ ಅಂತವರಿಗೆ ಬಿಪಿಯನ್ನು ನಾರ್ಮಲ್ ಐಸ್ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ. ಇದರಿಂದಾಗಿ ಹಾರ್ಟ್ಗೆ ಕೂಡ ತುಂಬಾನೇ ಒಳ್ಳೆಯದು. ದೇಹದಲ್ಲಿ ಎಕ್ಸ್ಟ್ರಾಕ್ಟ್ ಏನಿರುತ್ತೆ ಎಕ್ಸ್ಟ್ರಾ ಕೊಬ್ಬು ಏನಿರುತ್ತೆ ಅದೆಲ್ಲ ಕರಗುವುದರಿಂದ ಹಾರ್ಟ್ಗೆ ಕೂಡ ಇದು ತುಂಬಾನೆ ಒಳ್ಳೆಯದು.

Leave a Reply

Your email address will not be published. Required fields are marked *