ನಮ್ಮ ಭಾರತದಲ್ಲಿ ಮಣ್ಣಿನ ಮಡಿಕೆಗಳಿಗೆ ಶತಮಾನಗಳ ಇತಿಹಾಸವಿದೆ. ಅನೇಕ ಮನೆಗಳಲ್ಲಿ ಇಂದಿಗೂ ಕೂಡ ಈ ಮಣ್ಣಿನ ಮಡಿಕೆಗಳನ್ನು ಬಳಕೆ ಮಾಡುತ್ತಿದ್ದಾರೆ. ಮತ್ತು ಈ ಹಿಂದಿ ನಾವು ಬಳಸಿರುವ ಅಂತಹ ಮಣ್ಣಿನ ಪಾತ್ರೆಗಳ ಆಗಿರಬಹುದು ಅಥವಾ ಮಡಿಕೆಗಳು ಆಗಿರಬಹುದು. ಈಗ ಮತ್ತೆ ಬೆಳಕಿಗೆ ಬರುತ್ತಿದೆ. ಸ್ವಲ್ಪ ದುಬಾರಿ ಎನಿಸಿದರೂ ಕೂಡ ಶುದ್ಧವಾದ ಮಣ್ಣಿನಿಂದ ಮಾಡಿರುವಂತಹ ಮಡಿಕೆಗಳು ತುಂಬಾನೆ ಒಳ್ಳೆಯದು. ಈ ಮಣ್ಣಿನ ಮಡಿಕೆಯಲ್ಲಿ ಇರುವಂತಹ ನೀರು ತುಂಬಾನೇ ತಂಪಾಗಿರುತ್ತದೆ ಮತ್ತು ಅಷ್ಟೇ ರುಚಿಯಾಗಿ ಕೂಡ ಇರುತ್ತದೆ. ಈ ಮಡಿಕೆಯಲ್ಲಿ ನೀರನ್ನು ಹಾಕುವುದರಿಂದ ಮಣ್ಣಿನ ಎಲ್ಲಾ ಗುಣಗಳು ನೀರಿನಲ್ಲಿ ಬೆರೆಯುತ್ತದೆ. ಆ ನೀರನ್ನು ಕುಡಿಯುವ ಮೂಲಕ ನಾವು ಅನೇಕ ಪ್ರಯೋಜನವನ್ನು ಪಡೆಯಬಹುಡು. ಇವತ್ತಿನ ಮಾಹಿತಿಯಲ್ಲಿ ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಲಾಭಗಳು ಆಗುತ್ತದೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ.
ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮೊದಲನೇದಾಗಿ ಈ ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿಯುವುದರಿಂದ ಇದು ಬೇಸಿಗೆಕಾಲದಲ್ಲಿ ತುಂಬಾನೇ ಪ್ರಯೋಜನವಾಗಿದೆ. ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರು ಫ್ರಿಡ್ಜ್ ನೀರನ್ನು ಕುಡಿಯುತ್ತಾರೆ. ಆದರೆ ಫ್ರಿಡ್ಜ್ ನಲ್ಲಿ ಇರುವಂತಹ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯದ ಸಮಸ್ಯೆಗಳಿಗೆ ಒಳಗಾಗಬಹುದು. ಮತ್ತು ಫ್ರಿಡ್ಜ್ ನಲ್ಲಿ ಇರುವಂತಹ ನೀರು ನ್ಯಾಚುರಲ್ ಆಗಿ ತಂಪಾಗಿ ಇರುವುದಿಲ್ಲ. ಹಾಗಾಗಿ ಫ್ರಿಡ್ಜ್ ನಲ್ಲಿ ಇರುವಂತಹ ನೀರು ಕುಡಿಯುವುದರಿಂದ ಸಾಕಷ್ಟು ಅನಾರೋಗ್ಯದ ಸಮಸ್ಯೆಗಳನ್ನು ಕೂಡ ಉಂಟುಮಾಡಬಹುದು.
ಆದರೆ ಈ ಮಣ್ಣಿನ ಮಡಿಕೆಯಲ್ಲಿ ಇರುವಂತಹ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಅದರಲ್ಲೂ ಈ ಮಣ್ಣಿನ ಮಡಿಕೆಯಲ್ಲಿ ಇರುವಂತಹ ನೀರು ನ್ಯಾಚುರಲ್ ಆಗಿ ತಂಪಾಗಿರುತ್ತದೆ. ಮತ್ತು ಈ ಮಣ್ಣಿನ ಮಡಿಕೆಯಲ್ಲಿ ಇರುವಂತಹ ನೀರು ನ್ಯಾಚುರಲ್ ಆಗಿ ತಂಪಾಗಿ ಇ ರುತ್ತದೆ. ಮತ್ತು ಈ ಮಣ್ಣಿನ ಮಡಿಕೆಯಲ್ಲಿ ಮನುಷ್ಯರ ದೇಹವು ಸಾಮಾನ್ಯವಾಗಿ ಅಮಿಲಿಯ ಗುಣವನ್ನು ಹೊಂದಿರುತ್ತವೆ. ಈ ಮಣ್ಣಿನ ಮಡಿಕೆಯಲ್ಲಿ ಇಟ್ ಇರುವಂತಹ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ. ಇದರಿಂದಾಗಿ ನಮಗೆ ಆಸಿ ಡಿಟಿ ಆಗಿರಬಹುದು ಗ್ಯಾಸ್ಟಿಕ್ ಸಮಸ್ಯೆ ದೂರವಾಗುತ್ತದೆ.