ಹಾಯ್ ಹಲೋ ನಮಸ್ಕಾರ ಎಲ್ಲರಿಗೂ. ಎಲ್ಲರಿಗೂ ಸ್ವಾಗತ. ಕಬ್ಬಿಣಾಂಶ ಕೊರತೆ ಆದರೆ ನಮಗೆ ಎಷ್ಟಿಲ್ಲ ಪ್ರಾಬ್ಲಮ್ ಆಗುತ್ತೆ. ಮೊದಲನೆಯದಾಗಿ ವೆರಿ ಇಂಪಾರ್ಟೆಂಟ್ ಹೇಳುವುದಾದರೆ ರಕ್ತಹೀನತೆ ಆಗುತ್ತಿತ್ತು. ಅನಿಮಿಯ ಆಗಬಾರದು ಅಂತ ಅಂದ್ರೆ ನಾವು ಕಬ್ಬಿಣಾಂಶ ಕರಟಾಗಿ ಇರಬೇಕಾಗುತ್ತೆ. ನಮ್ಮ ದೇಹದಲ್ಲಿ ನಾವು ಅದನ್ನು ಕೆಲವೊಂದು ಫುಡ್ ಗಳನ್ನು ತಿನ್ನುವುದರ ಮೂಲಕ ಪಡೆದುಕೊಳ್ಳಬಹುದು. ಯಾವ ಫುಡ್ ಗಳಲ್ಲಿ ಅಯಾನ್ ಕಂಟೈನ್ ಜಾಸ್ತಿ ಇರುತ್ತೆ ಅಂದರೆ ಕಬ್ಬಿಣ ಅಂಶ ಜಾಸ್ತಿ ಸಿಗುತ್ತೆ ನಮಗೆ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಇದ್ದೀನಿ. ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯ ತನಕ ಓದಿ. ಹಾಗೆ ನೀವು ಯಾರಾದರೂ ಇನ್ನೂ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಎಲ್ಲಾ ಕಡೆ ಶೇರ್ ಮಾಡಿ ಕಾಮೆಂಟ್ ಮಾಡಿ. ಮೊದಲನೇ ಪಾಯಿಂಟ್ ಅಂತ ಹೇಳಿದರೆ ಸೊಪ್ಪುಗಳಲ್ಲಿ ನಮಗೆ ಕಬ್ಬಿಣಾಂಶ ಜಾಸ್ತಿ ಸಿಗುತ್ತೆ.
ಅದರಲ್ಲಿ ಸ್ಪೆಶಲ್ಲಿ ಪಾಲಕ್ ಮತ್ತೆ ನುಗ್ಗೆ ಸೊಪ್ಪಲ್ಲಿ ನಮಗೆ ಹೆಚ್ಚಿನ ಅಯಾನ್ ಕಂಟೆಟ್ ಸಿಗುತ್ತೆ. ಇನ್ನು ನೆಕ್ಸ್ಟ್ ವನ್ ಅಂತ ಹೇಳಿದರೆ ಕಾಳು ಬೆಳೆಗಳೆಲ್ಲಾ ಇವಾಗ ನಾವು ಬಟಾಣಿ ತೆಗೆದುಕೊಳ್ಳಬಹುದು ಅಥವಾ ಸೋಯಾಬಿನ್ ತೆಗೆದುಕೊಳ್ಳಬಹುದು ಇಲ್ಲ ಯಾವುದೇ ದಾಲ್ ನಾವು ಅಡುಗೆಗೆ ಎಲ್ಲಾ ತೊಗರಿ ಬೆಳೆ ಯೂಸ್ ಮಾಡುತ್ತೀವಿ ಅಲ್ವಾ ಮಸೂರ್ ದಾಲ್ ಎಲ್ಲವೂ ಕೂಡ ತೆಗೆದುಕೊಳ್ಳಬಹುದು ಎಲ್ಲಾದರಲ್ಲೂ ಕೂಡ ನಮಗೆ ಕಬ್ಬಿಣಾಂಶ ಸಿಗುತ್ತೆ. ಇನ್ನು ನೆಕ್ಸ್ಟ್ ವನ್ ಅಂತ ಹೇಳಿದರೆ ಪಂಪ್ಕಿನ್ ಸೀಡ್ಸ್ ಅಂದರೆ ಸಿಹಿಕುಂಬಳಕಾಯಿ ಇರುತ್ತಲ್ಲ ಅದರ ಬೀಜಗಳು ಅದನ್ನು ಕೂಡ ಫ್ರೈ ಮಾಡಿ ನಾವು ಬೇರೆ ಬೇರೆ ರೀತಿಯಲ್ಲಿ ಯೂಸ್ ಮಾಡಬಹುದು. ಅದರಲ್ಲೂ ಕೂಡ ನಮಗೆ ಐಯಾನ್ ಕಂಟೆಂಟ್ ಜಾಸ್ತಿನೇ ಸಿಗುತ್ತೆ. ಇನ್ನೊಂದು ಹೇಳುವುದು ಅಂದರೆ ನವಣೆ. ಸೀ ದಾನ್ಯಗಳಲ್ಲಿ ಇದು ಒಂದು ಅಲ್ವಾ. ನವಣಿ ತುಂಬಾನೆ ಒಳ್ಳೆಯದು ಆರೋಗ್ಯಕ್ಕೆ.
ಕಬ್ಬಿಣಾಂಶ ಕೂಡ ನಮಗೆ ಹೇರಳವಾಗಿ ಸಿಗುತ್ತೆ ಇದರಿಂದ. ಇನ್ನು ನೆಕ್ಸ್ಟ್ ಪಾಯಿಂಟ್ ಅಂತ ಹೇಳಿದರೆ ನಮಗೆ ಡ್ರೈಫ್ರೂಟ್ಸ್ ಅಲ್ಲಿ ಎಲ್ಲವೂ ಕೂಡ ಕಬ್ಬಿಣಾಂಶ ಹೇರಳವಾಗಿದೆ ಗುತ್ತೆ. ಎಕ್ಸ್ಪ್ರೆಸ್ ಅಲ್ಲಿ ಅಂಜೂರ ಖರ್ಜೂರ ಹಾಗೆ ಒಣದ್ರಾಕ್ಷಿ ಅದರ ಜೊತೆಯಲ್ಲಿ ಬಾದಾಮಿ ಗೋಡಂಬಿ ಕೂಡ ತೆಗೆದುಕೊಳ್ಳಬೇಕಾಗುತ್ತದೆ. ಇದೆಲ್ಲವನ್ನು ನಾವು ದಿನದಲ್ಲಿ ಲಿಮಿಟ್ ನಲ್ಲಿ ತಿನ್ನುತ್ತ ಹೋದರೆ ನಮಗೆ ಅಯಾನ್ ಡಿಫಿಷಿಯನ್ಸಿ ಸಮಸ್ಯೆ ಯಾವತ್ತಿಗೂ ಕಾಡುವುದಿಲ್ಲ. ಇನ್ನು ನೆಕ್ಸ್ಟ್ ಪಾಯಿಂಟ್ ಅಂತ ಹೇಳಿದರೆ ಅಗಸೆ ಬೀಜ ತವ ಫ್ಲೆಕ್ಸ್ ಹಿಟ್ಸ್. ಇದಂತೂ ತುಂಬಾನೆ ಒಳ್ಳೆಯದು ಆರೋಗ್ಯಕ್ಕೆ.