ಚಾಣಕ್ಯನು ಸಂಬಂಧಕ್ಕೆ ಅದರಲ್ಲೂ ಪತಿ-ಪತ್ನಿಯ ನಡುವಿನ ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ್ದನು. ಚಾಣಕ್ಯನ ಪ್ರಕಾರ ಯಾವ ವಿಷಯಗಳು ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಹಾಳು ಮಾಡುತ್ತದೆ. ಈ ವಿಷಯಗಳು ಪತಿ-ಪತ್ನಿಯರ ನಡುವೆ ಇದ್ದರೆ ಸಂಬಂಧ ಗಟ್ಟಿಯಾಗಿರುತ್ತದೆ. ಅವು ಯಾವುವು ಎಂದು ಈ ಮಾಹಿತಿಯಲ್ಲಿ ನೋಡೋಣ. ಅದಕ್ಕೂ ಮುಂಚೆ ಇದೇ ತರ ಕುತೂಹಲ ಮಾಹಿತಿಗಳಿಗೆ ನಮ್ಮ ಪ್ರೀತಿಗೆ ಲೈಕ್ ಮಾಡಿ ಮತ್ತು ಈ ಮಾಹಿತಿಗೆ ಲೈಕ್ ಮಾಡಿ ಎಲ್ಲಾ ಕಡೆ ಶೇರ್ ಮಾಡಿ ಕಾಮೆಂಟ್ ಮಾಡಿ ಮತ್ತು ಈ ಮಾಹಿತಿಯನ್ನು ಕೊನೆಯವರೆಗೂ. ಚಾಣಕ್ಯ ನೀತಿಯ ಪ್ರಕಾರ ಸಮಾಜದಲ್ಲಿನ ಸಂಬಂಧಗಳಲ್ಲಿ ಪತಿ ಮತ್ತು ಪತ್ನಿಯ ಸಂಬಂಧ ವು ಅತ್ಯಂತ ಪ್ರವಿತ್ರ ಸಂಬಂಧವಾಗಿದೆ. ಈ ಸಂಬಂಧವು ಪ್ರೀತಿ ಮತ್ತು ಸಮರ್ಪಣೆಯನ್ನು ಆದರಿಸುತ್ತದೆ. ಈ ಸಂಬಂಧವನ್ನು ಎಂದಿಗೂ ದುರ್ಬಲಗೊಳಿಸಲು ಬಿಡಬಾರದು.

 

 

ಈ ಸಂಬಂಧ ವನ್ನು ಬಲಪಡಿಸಲು ಚಾಣಕ್ಯನು ಕೆಲವು ಪ್ರಮುಖ ವಿಷಯಗಳನ್ನು ಹೇಳಿದ್ದಾನೆ. ಈ ವಿಷಯಗಳನ್ನು ಎಲ್ಲರೂ ತಿಳಿದುಕೊಂಡಿರಬೇಕು. ಮೊದಲನೆಯದಾಗಿ ಪ್ರೀತಿ. ಚಾಣಕ್ಯ ನೀತಿಯ ಪ್ರಕಾರ ಪ್ರೀತಿಯು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಪ್ರಮುಖ ಕೊಂಡಿಯಾಗಿದೆ. ಈ ಸಂಬಂಧದಲ್ಲಿ ಎಂದಿಗೂ ಪ್ರೀತಿಯ ಕೊರತೆ ಆಗಿರಬಾರದು. ಪ್ರೀತಿ ಕಡಿಮೆಯಾಗಲು ಪ್ರಾರಂಭಿಸಿದಾಗ ಈ ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಪ್ರೀತಿಯು ಈ ಸಂಬಂಧದಲ್ಲಿ ಮಾಧುರ್ಯವನ್ನು ಬೆಳೆಸುತ್ತದೆ. ಎರಡನೆಯದಾಗಿ ಸಮರ್ಪಣೆ. ಚಾಣಕ್ಯ ನೀತಿಯ ಪ್ರಕಾರ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಸಮರ್ಪಣೆಗೆ ವಿಶೇಷ ಮಹತ್ವವಿದೆ.

 

 

ಯಾವುದೇ ಸಂಬಂಧದಲ್ಲಿ ಸಮರ್ಪಣಾಭಾವ ಇಲ್ಲದಿದ್ದರೆ ಆ ಸಂಬಂಧ ಕೊನೆಯವರೆಗೂ ಗಟ್ಟಿಯಾಗುವುದಿಲ್ಲ. ಸಮರ್ಪಣಾ ಮನೋಭಾವ ಪರಸ್ಪರ ಸಹಕರಿಸಲು ಪ್ರೇರೇಪಿಸುತ್ತದೆ. ಈ ಭಾವನೆಯು ಈ ಸಂಬಂಧವನ್ನು ಬಲಪಡಿಸುತ್ತದೆ. ಇನ್ನು ಮೂರನೆಯದಾಗಿ ಗೌರವ. ಗಂಡ ಹೆಂಡತಿಯ ನಡುವಿನ ಸಂಬಂಧದಲ್ಲಿ ಗೌರವ ಮತ್ತು ಕೃತಜ್ಞತೆ ಬಹಳ ಮುಖ್ಯವಾದ ಕೊಡುಗೆಯನ್ನು ಹೊಂದಿದೆ ಎಂದು ಚಾಣಕ್ಯನೀತಿ ಹೇಳುತ್ತದೆ. ಪರಸ್ಪರ ಒಬ್ಬರಿಗೊಬ್ಬರನ್ನು ಗೌರವಿಸಬೇಕು. ಪತಿ-ಪತ್ನಿ ಇಬ್ಬರೂ ಪರಸ್ಪರ ಶಕ್ತಿಯಾಗಬೇಕು. ಈ ರೀತಿ ಮಾಡುವುದರಿಂದ ಪತಿ-ಪತ್ನಿಯರು ಸಂಬಂಧ ಗಟ್ಟಿಯಾಗಿ ಇರುತ್ತದೆ. ಪರಸ್ಪರ ಅತ್ಯುತ್ತಮ ಕೆಲಸವನ್ನು ಸಾಗಿಸಬೇಕು. ಒಬ್ಬರಿಗೊಬ್ಬರು ಎಂದಿಗೂ ನಿಂದಿಸಬಾರದು.

Leave a Reply

Your email address will not be published. Required fields are marked *