ನಮಸ್ಕಾರ ವೀಕ್ಷಕರೆಲ್ಲರಿಗೂ ಆತ್ಮೀಯವಾದ ಸ್ವಾಗತ ವೀಕ್ಷಕರೆ ಹಲವಾರು ಜನರು ತೂಕವನ್ನು ಇಳಿಸಿಕೊಳ್ಳಲು ಎಷ್ಟೋ ರೀತಿಯಾಗಿ ಕಷ್ಟವನ್ನು ಪಡುತ್ತಾರೆ. ಹಲವಾರು ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ಡಯಟ್ ಅನ್ನು ಮಾಡುವುದು ಮತ್ತು ವ್ಯಾಯಾಮಗಳನ್ನು ಮಾಡುವುದನ್ನು ಮಾಡುತ್ತಾ ಇರುತ್ತಾರೆ. ಆದರೂ ಕೂಡ ಅವರ ತೂಕ ಕಡಿಮೆ ಆಗುತ್ತಾ ಇರುವುದಿಲ್ಲ. ಈ ತೂಕ ಏರಿಕೆ ಕಾರಣವೇನು ಮತ್ತು ತೂಕವನ್ನು ನಾವು ಯಾವ ರೀತಿ ಕಡಿಮೆ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ನೀವೇನಾದರೂ ಇದನ್ನು ಫಾಲೋ ಮಾಡಿದರೆ ಖಂಡಿತವಾಗಿಯೂ ನಿಮ್ಮ ದೇಹದಲ್ಲಿ ಇರುವಂತಹ ಬಜನ್ ಮತ್ತು ತೂಕವನ್ನು ಇಳಿಸಲು ಸಹಾಯವಾಗುತ್ತದೆ.

 

 

ವೀಕ್ಷಕರೆ ನಮ್ಮ ದೇಹದಲ್ಲಿ ತೂಕ ಮತ್ತು ಬೊಜ್ಜು ಹೆಚ್ಚಾಗಲು ನಾವು ತಿನ್ನುವಂತ ಪದ್ಧತಿ. ಹೌದು ವೀಕ್ಷಕರೆ ಪ್ರತಿಯೊಂದು ತುತ್ತನ್ನು ಕೂಡ ಹಿಂದಿನ ಕಾಲದ ಹಿರಿಯರು 32 ಬಾರಿ ಅಗಿದು ತಿನ್ನಬೇಕು ಅಂತ ಹೇಳುತ್ತಾ ಇದ್ದರು. ಆದರೆ ಈಗಿನ ಫಾಸ್ಟ್ ದುನಿಯಾದಲ್ಲಿ ಯಾರು ಕೂಡ ಅಷ್ಟು 32 ಬಾರಿ ಅದನ್ನು ಆಗಿದ್ದು ತಿನ್ನುತ್ತಿಲ್ಲ. ಹಾಗೇನೆ ಬೇಗಬೇಗನೇ ತಿನ್ನುತ್ತಾ ಇದ್ದಾರೆ. ನಾವು ಸೇವನೆ ಮಾಡುವಂತಹ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾರೆ ನಮಗೆ ಮಲಬದ್ಧತೆಯಂತಹ ಸಮಸ್ಯೆಯಾಗಿ ನಮ್ಮ ದೇಹದಲ್ಲಿ ಬೊಜ್ಜು ಜಾಸ್ತಿಯಾಗುತ್ತಾ ಹೋಗುತ್ತದೆ. ಒಂದು ದಿನಕ್ಕೆ ಆರು ಜಲ ಮತ್ತು ಮೂರು ಮಲ ಅನ್ನುತ್ತಾರೆ ಅಂದರೆ ಒಂದು ದಿನಕ್ಕೆ ಆರು ಸಲಿ ಆದರೂ ಮೂತ್ರ ವಿಸರ್ಜನೆ ಮಾಡಬೇಕು.ಹಾಗೂ ಮೂರು ಬಾರಿ ಆದರೂ ಕೂಡ ಮಲವಿಸರ್ಜನೆಯನ್ನು ಮಾಡಬೇಕು ಅನ್ನುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಬಾರಿ ಆದರೂ ಕೂಡ ಮಲವಿಸರ್ಜನೆಯನ್ನು ಬಹಳಷ್ಟು ಜನರು ಮಾಡುತ್ತಿಲ್ಲ.

 

 

ಹಾಗಾಗಿ ಈ ರೀತಿ ಮಾಡುವುದರಿಂದ ತೂಕ ಹೆಚ್ಚಾಗುತ್ತದೆ ಮಲವಿಸರ್ಜನೆ ಮಾಡಿದಾಗ ಯಾವುದೇ ವಾಸನೆ ಕೂಡ ಬರಬಾರದು. ಸರಿಯಾದ ಮಲವಿಸರ್ಜನೆ ಆಗದಿದ್ದರೆ ದೇಹದಲ್ಲಿ ಹಲವಾರು ರೀತಿಯ ಕಾಯಿಲೆಗಳು ಬರುತ್ತವೆ ಮತ್ತು ತೂಕ ಕೂಡ ಜಾಸ್ತಿಯಾಗುತ್ತದೆ. ನಾರಿನಂಶ ಇರುವಂತಹ ಉತ್ತಮವಾದ ತರಕಾರಿ ಹಣ್ಣುಗಳನ್ನು ಸೇವನೆ ಮಾಡಿ. ಇದರಿಂದ ಮಲವಿಸರ್ಜನೆ ಸರಿಯಾಗಿ ಆಗುತ್ತದೆ. ಮತ್ತು ನಿಮ್ಮ ದೇಹದ ತೂಕ ಕಡಿಮೆಯಾಗಲು ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕೂಡ ಕುಡಿಯಿರಿ ನೀರನ್ನು ಕುಡಿಯುವುದರಿಂದ ಮೂತ್ರವಿಸರ್ಜನೆಗೆ ಹೋಗುತ್ತೇವೆ. ಮೂತ್ರ ವಿಸರ್ಜನೆಯಲ್ಲಿ ನಮ್ಮ ದೇಹದಲ್ಲಿ ಇರುವಂತಹ ಕಲ್ಮಶಗಳು ಮತ್ತು ಕೆಟ್ಟ ವಿಷಕಾರಿ ಅಂಶಗಳು ಹೊರಹೋಗುತ್ತವೆ.

Leave a Reply

Your email address will not be published. Required fields are marked *