ನಮಸ್ಕಾರ ವೀಕ್ಷಕರು ನಿಮಗೆಲ್ಲರಿಗೂ ಸ್ವಾಗತ. ಬಹಳಷ್ಟು ಜನರು ತಿಳಿದುಕೊಂಡಿರುವ ಹಾಗೆ ಮೊಟ್ಟೆ ಮೀನು ಮತ್ತು ನಾನ್ವೆಜ್ ಗಳಲ್ಲಿ ಅತಿ ಹೆಚ್ಚು ಶಕ್ತಿವಂತ ಕ ಮತ್ತು ಪ್ರೋಟೀನ್ಗಳು ಇರುತ್ತದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಇವುಗಳನ್ನು ಎಲ್ಲರೂ ಕೂಡ ಇಷ್ಟಪಡುವುದಿಲ್ಲ. ಕೆಲವರಿಗೆ ಸೇವನೆ ಕೂಡ ಮಾಡಲು ಆಗುವುದಿಲ್ಲ. ಮತ್ತು ಮೊಟ್ಟೆ ಮೀನು ನಾನ್ವೆಜ್ ಗಳಿಗಿಂತ ಅತಿ ಹೆಚ್ಚು ನಮ್ಮ ಸಸ್ಯ ಆಹಾರಗಳಿಂದ ಪ್ರೋಟೀನ್ಗಳು ನಮಗೆ ಬೇಕಾಗಿರುವಂತಹ ಶಕ್ತಿವರ್ಧಕ ವಿಟಮಿನ್ಸ್ ಗಳು ಎಲ್ಲಾ ರೀತಿಯಾಗಿ ಸಿಗುತ್ತವೆ. ಅಂತಹ ಆಹಾರಗಳನ್ನು ಇಂದಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ.
ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಪ್ರತಿನಿತ್ಯ ತಿಳಿದುಕೊಳ್ಳಲು ಇದ್ದರೆ ಲೈಕ್ ಮಾಡಿ. ಅಗಸೆ ಬೀಜ ಸಾವಿರಾರು ವರ್ಷಗಳ ಹಿಂದೆ ಪ್ರತಿನಿತ್ಯ ಆಹಾರವಾಗಿ ಬಳಕೆ ಮಾಡುತ್ತಿರುವ ಅಗಸೆ ಬೀಜ ಈಗಿನ ಆಧುನಿಕ ಜೀವನದ ಶೈಲಿಯಲ್ಲಿ ಬಹಳಷ್ಟು ಜನರು ಇದನ್ನು ಮರೆತು ಬಿಟ್ಟಿದ್ದಾರೆ. ಆದರೂ ಕೂಡ ನಮ್ಮ ಉತ್ತರ ಕರ್ನಾಟಕದಲ್ಲಿ ಇದನ್ನು ಅತಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅಗಸೆ ಬೀಜದಲ್ಲಿ ಇರುವಂತಹ ಪೌಷ್ಟಿಕಾಂಶಗಳು ಬೇರೆ ಯಾವುದೇ ರೀತಿ ಆಹಾರಗಳಲ್ಲಿ ಸಿಗುವುದಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು ವೀಕ್ಷಕರೆ ನೀವೇನಾದರೂ ಇದನ್ನು ಪ್ರತಿನಿತ್ಯ ಉಪಯೋಗ ಮಾಡಿದರೆ ನಿಮ್ಮ ಆರೋಗ್ಯದಲ್ಲಿ ಅದ್ಭುತವಾದ ಬದಲಾವಣೆಯನ್ನು ಕಾಣಬಹುದು. ಪ್ರಪಂಚದಲ್ಲಿ ಸಿಗುವ ಪ್ರಮುಖ ಹಾಗೂ ಉತ್ತಮ ಆಹಾರ ಪದಾರ್ಥಗಳನ್ನು ಪಟ್ಟಿಮಾಡಿದರೆ ಅದರಲ್ಲಿ ಮೊದಲನೇ ಸ್ಥಾನ ಅಗಸಿ ಬೀಜಕ್ಕೆ ಇದೆಯಂತೆ.
ಕೇವಲ 15 ಗ್ರಾಮ ಅಗಸೆ ಬೀಜವನ್ನು ತೆಗೆದುಕೊಂಡರೆ ಅದರಲ್ಲಿ ನೀವು ಪಡೆಯಬಹುದು 20 ಕೆಜಿ ಶೇಂಗಾ ಮತ್ತು 10 ಕೆಜಿ ಬಾದಾಮಿ ಹಾಗೂ 1ಕೆಜಿ ಮೀನಿನಲ್ಲಿ ಸಿಗುವಂತಹ ಪೌಷ್ಟಿಕಾಂಶಗಳು ಈ ಅಗಸೆ ಬೀಜದಲ್ಲಿ ಸಿಗುತ್ತದೆ. ಇನ್ನು ಇದನ್ನು ನೀವು ನಿಯಮಿತವಾಗಿ ಪ್ರತಿನಿತ್ಯ ಸೇವನೆ ಮಾಡಿದರೆ ನಿಮಗೆ ಹೃದಯಕ್ಕೆ ಸಂಬಂಧಪಟ್ಟ ಪ್ರತಿನಿತ್ಯ ವಾಗಿ ಯಾವುದೇ ಕಾಯಿಲೆಗಳು ಬರುವುದಿಲ್ಲ. ಹಾಗೂ ಹೃದಯಾಘಾತ ಕೂಡ ಆಗುವುದಿಲ್ಲ ಮತ್ತು ಅಗಸಿ ಭುಜದಲ್ಲಿ ನಾರಿನಂಶ ಇರುವುದರಿಂದ ತೂಕ ಇಳಿಕೆ ಗೆ ಬಹಳ ಉಪಯುಕ್ತವಾಗಿದೆ ಮತ್ತು ಇದನ್ನು ಸೇವನೆ ಮಾಡಿದರೆ ಬ್ಯಾಟ್ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ. ಮತ್ತು ಅಗಸೆ ಬೀಜವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯಕ್ಕೂ ಕೂಡ ಬಹಳ ಉತ್ತಮವಾಗಿದೆ. ಇದು ಸ್ತನ ಕ್ಯಾನ್ಸರ್ ಮತ್ತು ರಕ್ತ ಕ್ಯಾನ್ಸರ್ ಗೂ ಕೂಡ ತಡೆಯಲು ಸಹಾಯಕಾರಿಯಾಗಿದೆ.