ಭಾರತದಲ್ಲಿ ನಿಗುಡ ದೇವಾಲಯಗಳ ಸುದೀರ್ಘ ಪಟ್ಟಿ ಇದೆ ಈ ದೇವಾಲಯಗಳ ರಹಸ್ಯ ಪರದೆಯನ್ನು ಇಂದಿಗೂ ಯಾರಿಂದಲೂ ಸರಿಸಲಾಗಿಲ್ಲ. ವಿಜ್ಞಾನಿಗಳು ಈ ದೇವಾಲಯಗಳ ರಹಸ್ಯವನ್ನು ಬಯಲು ಮಾಡಲು ಮುಂದಾದರೂ ಕೂಡ ಇಲ್ಲಿನ ರಹಸ್ಯ ಏನು ಎಂಬುದು ಬೆಳಕಿಗೆ ಬಂದಿಲ್ಲ. ನಾವು ಈಗಾಗಲೇ ಹಲವು ರಹಸ್ಯಗಳ ದೇವಾಲಯಗಳ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಲ್ಲಿ ಒಂದು ದೇವಾಲಯವಿದೆ. ಈ ದೇವಾಲಯದಲ್ಲಿ ಉರಿಯುತ್ತಿರುವ ಜ್ವಾಲೆಯು ತುಪ್ಪ ದಿಂದಲ್ಲ ನೀರಿನಿಂದ ಉರಿಯುತ್ತದೆ ಅಂತ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

ಹಾಗಾದರೆ ಈ ದೇವಾಲಯ ಎಲ್ಲಿದೆ ಮತ್ತು ಈ ಜ್ವಾಲೆ ಯ ರಹಸ್ಯ ಎಲ್ಲಿದೆ ಎಂಬುವುದು ತಿಳಿಯೋಣ. ನಾವು ಪ್ರಸ್ತಾಪಿಸುತ್ತಿರುವ ದೇವಾಲಯವು ಮಧ್ಯಪ್ರದೇಶದ ದೇವಾಲಯವಾಗಿದೆ. ಈ ದೇವಾಲಯವು ಖಾಲಿ ಸಿಂಧೂ ನದಿಯ ದಡದಲ್ಲಿ ಇರುವ ಆಗಲ್ವಾ ನೇಮ್ ಖಾನ್ ನಗರದಲ್ಲಿ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಗಾಡಿಯ ಗ್ರಾಮದ ಬಳಿಯಲ್ಲಿದೆ. ಇದನ್ನು ಮಂದಿರ ಗಡಿಯಾರ ದೇವಿ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಈ ದೇವಾಲಯದ ಪುರೋಹಿತರು ಹೇಳುವಂತೆ ಇಲ್ಲಿ ಮೊದಲು ಯಾವಾಗಲೂ ತೈಲ ದೀಪಗಳನ್ನು ಬೆಳಗಿ ಸುತ್ತಿದ್ದರು ಆದರೆ ಸುಮಾರು ಐದು ವರ್ಷಗಳಿಂದ ನೀರಿನಿಂದ ದೀಪವನ್ನು ಬೆಳಗಿಸಲು ತಾಯಿಯು ಅನುಮತಿಯನ್ನು ನೀಡಿದರು ಎಂಬುದು ಹೇಳಲಾಗುತ್ತದೆ.

ಹಲವು ದಿನಗಳ ನಂತರ ದೇವಿಯ ಪುರೋಹಿತರು ಮುಂಜಾನೆ ಬೇಗನೆ ಎದ್ದು ಹರಿಯುವ ಕಾಳಿ ಸಿಂಧು ನದಿಯಿಂದ ನೀರನ್ನು ತುಂಬಿಸಿ ದೀಪಕ್ಕೆ ಸುರಿದರು. ನಂತರ ಹತ್ತಿಯನ್ನು ದೀಪದಲ್ಲಿ ಟು ಅತ್ತಿಗೆ ಬೆಂಕಿ ಹಚ್ಚುತ್ತಿದ್ದಾರೆ ಅಂತೇ ಜ್ವಾಲೆಯು ಉರಿಯಲಾರಂಭಿಸಿತು. ಇದನ್ನು ನೋಡಿದ ಪುರೋಹಿತರು ಸ್ವತಃ ಭಯಭೀತರಾದರು. ಮತ್ತು ಎರಡು ತಿಂಗಳವರೆಗೆ ಅವರು ಇದರ ಬಗ್ಗೆ ಯಾರಿಗೂ ಹೇಳಲಿಲ್ಲ. ನಂತರ ಈ ಬಗ್ಗೆ ಅವರು ಕೆಲವು ಗ್ರಾಮಸ್ಥರಿಗೆ ಹೇಳಿದಾಗ ಅವರು ಮೊದಲಿಗೆ ನಂಬಲಿಲ್ಲ ಆದರೆ ಅವರು ಕೂಡ ಸಿಂಧನ ನದಿಯ ನೀರನ್ನು ದೀಪಕ್ಕೆ ಹಾಕೀ ಅತ್ತಿಗೆ ಬೆಂಕಿ ಹಚ್ಚಿದಾಗ ಬೆಂಕಿ ಮತ್ತೆ ಉರಿಯಲು ಆರಂಭವಾಯಿತು. ಕೊನೆಗೂ ಇದು ಗ್ರಾಮಸ್ಥರಿಗೆ ಅಚ್ಚರಿಯನ್ನು ತಂದಿತ್ತು. ಆನಂತರ ಈ ಪವಾಡದ ಚರ್ಚೆ ಗ್ರಾಮದ ಜನತೆಗೆ ಹರಡಿತು ಎಂದು ಹೇಳಲಾಗುತ್ತದೆ. ಅಂದಿನಿಂದ ಈ ದೇವಾಲಯದಲ್ಲಿ ಕಾಳಿ ಸಿಂಧು ನದಿಯ ನೀರಿನಿಂದ ಮಾತ್ರ ನೀರನ್ನು ದೀಪದಿಂದ ಬೆಳಗಿಸಲಾಗುತ್ತದೆ

Leave a Reply

Your email address will not be published. Required fields are marked *