ಹಾಯ್ ಹಲೋ ನಮಸ್ಕಾರ ಎಲ್ಲರಿಗೂ. ತುಂಬಾ ಜನರಿಗೆ ಗ್ಯಾಸ್ಟಿಕ್ ಪ್ರಾಬ್ಲಮ್ ಅನ್ನುವುದು ಇದ್ದೇ ಇರುತ್ತದೆ ಅಲ್ವಾ. ಬೇರೆ ಬೇರೆ ರೀಸನ್ ಇಂದ ಗ್ಯಾಸ್ಟಿಕ್ ಆಗುತ್ತೆ. ಆದರೆ ನಾವು ಗ್ಯಾಸ್ಟಿಕ್ ಆದಾಗ ಕೆಲವೊಂದು ಸಿಂಪಲ್ ರೆಮಿಡೀಸ್ ಗಳನ್ನು ಮನೆಯಲ್ಲಿ ಮಾಡಿಕೊಳ್ಳಬಹುದು. ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಸಿಗುವಂತಹ ಇಂಕ್ರೆಡ್ ಇನ್ ಯೂಸ್ ಮಾಡಿಕೊಂಡು ಮಾಡಿಕೊಳ್ಳಬಹುದು. ಅಂತಹ ಒಂದು ಮನೆಮದ್ದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಹೇಳಿಕೊಳ್ಳುತ್ತಿದ್ದೇನೆ.
ಯಾವುದು ಆ ಮನೆಮದ್ದು ತಿಳಿದುಕೊಳ್ಳಬೇಕೆಂದರೆ ಈ ಮಾಹಿತಿಯನ್ನು ಸ್ವಲ್ಪ ಮಿಸ್ ಮಾಡದೇ ಓದಿ. ಹಾಗೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಎಲ್ಲಾ ಕಡೆ ಶೇರ್ ಮಾಡಿ. ಈ ಗರಿಕೆ ಇದೆಯಲ್ಲ ಗ್ಯಾಸ್ಟಿಕ್ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುವಂತಹದ್ದು. ಸೋ ಇವತ್ತು ನಾನು ಗರ್ಕಿ ಕಷಾಯ ಮಾಡುವುದು ಹೇಗೆ ಗ್ಯಾಸ್ಟಿಕ್ ಹೊಟ್ಟೆ ಉಬ್ಬರ ಅಸಿಡಿಟಿಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅನ್ನುವುದನ್ನು ಹೇಳುತ್ತಾ ಇದ್ದೀನಿ. ಬನ್ನಿ ಅದನ್ನು ಹೇಗೆ ಮಾಡುವುದು ಎನ್ನುವುದನ್ನು ನೋಡಿಕೊಂಡು ಬರೋಣ.
ಫಸ್ಟ್ ಗೆ ಒಂದು ಪಾತ್ರೆಯನ್ನು ಬಿಸಿಗಿಟ್ಟು ಕೊಂಡು ಅದಕ್ಕೆ 200ml ಆಗುವಷ್ಟು ನೀರನ್ನು ಹಾಕಿಕೊಳ್ಳಬೇಕು. ನೀರು ಹಂಗೆ ಸ್ವಲ್ಪ ಬಿಸಿ ಆಗುವುದಕ್ಕೆ ಬಿಡಬೇಕು. ನೀರು ಸ್ವಲ್ಪ ಬಿಸಿ ಆಗುತ್ತಿದ್ದ ಹಾಗೆ ಒಂದು ಹತ್ತರಿಂದ ಹದಿನೈದು ಪುಡಿ ಆಗುವಷ್ಟು ಗರಿಗೆ. ಗರಿಕೆ ಪುಡಿಗಳನ್ನು ಹಾಕಬೇಕು. ಹಾಗೆ ಒಂದು ಸ್ಪೂನ್ ಆಗುವಷ್ಟು ಜೀರಿಗೆಯನ್ನು ಹಾಕುತ್ತ ಇದ್ದೀನಿ. ಜೀರಿಗೆ ಕೂಡ ಗ್ಯಾಸ್ಟಿಕ್ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ. ಅಸಿಡಿಟಿ ಏನೇ ಇದ್ದರೂ ಕೂಡ
ಈ ಜೀರಿಗೆಯಿಂದ ನಾವು ಕಡಿಮೆ ಮಾಡಿಕೊಳ್ಳಬಹುದು. ಜೀರಿಗೆ ಮತ್ತು ಗರಿಕೆ ಎರಡು ಜೊತೆಯಾಗಿ ಇದ್ದರೆ ತುಂಬಾನೇ ಬೆಸ್ಟ್ ಕಾಂಬಿನೇಷನ್ ಅಂತ ಹೇಳಬಹುದು. ಇದನ್ನು ಸ್ವಲ್ಪ ಕುದಿಸಬೇಕು ಇವಾಗ. ಇದು ಈಗ ಒಂದು ಸಾರಿ ಕುದಿ ಬರುವಷ್ಟು ದೊಡ್ಡ ಉರಿಯಲ್ಲಿ ಕುದಿಸಬೇಕು. ಒಂದು ಸಾರಿ ಕರೆಕ್ಟಾಗಿ ಕುದಿದ ಮೇಲೆ ನಾವು ಇದನ್ನು ಸ್ಟೋರಿಯನ್ನು ಸಣ್ಣ ಮಾಡಿರಬಹುದು. ಅದು ಅರ್ಧಕ್ಕೆ ಬರುವಷ್ಟು ಕುದಿಸಬೇಕು.100ml ಬರುವಷ್ಟು ಕುದಿಸಬೇಕು. ಲಾಸ್ಟ್ ಅಲ್ಲಿ ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಹಾಕಿ ನಂತರ ಸೇವಿಸಿ.