ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ಸೊಪ್ಪುಗಳಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಲ್ವಾ. ಅದರಲ್ಲಿ ನುಗ್ಗೆಸೊಪ್ಪು ಅಂತೂ ತುಂಬಾನೇ ಪೋಷಕಾಂಶಗಳು ಸಿಗುತ್ತದೆ ನಮ ಗೆ ಇದರಲ್ಲಿ ಕ್ಯಾಲ್ಸಿಯಂ ಇರುತ್ತದೆ ಪೌಷ್ಟಿಕಾಂಶಗಳು ಇರುತ್ತೆ ಇರುತ್ತೆ ವಿಟಮಿನ್ ಎ ಸಿ ಬಿ ಇ ಎಲ್ಲವೂ ಕೂಡ ಸಿಗುತ್ತೆ. ಇಷ್ಟೆಲ್ಲಾ ಪೋಷಕಾಂಶ ಇರುವಂತಹ ನುಗ್ಗೆಸೊಪ್ಪು ನಮಗೆ ಯಾವೆಲ್ಲಾ ಆರೋಗ್ಯಕ್ಕೆ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಹೆಲ್ಪ್ ಆಗುತ್ತೆ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಹೋಗುತ್ತಿವೆ.
ಈ ಮಾಹಿತಿಯನ್ನು ಮಿಸ್ ಮಾಡದೇ ಕೊನೆಯ ತನಕ ಓದುವುದನ್ನು ಮಾತ್ರ ಮರೆಯಬೇಡಿ. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಜಾಸ್ತಿ ಇರುವುದರಿಂದ ನಮಗೆ ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಹೆಲ್ಪ್ ಆಗುತ್ತೆ. ಇದರ ಜೊತೆಯಲ್ಲಿ ವಿಟಮಿನ್-ಸಿ ಕೂಡ ಇರುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಮಾಡುತ್ತದೆ. ಅದೇ ರೀತಿಯಲ್ಲಿ ನುಗ್ಗೆಸೊಪ್ಪು ನಮ್ಮ ದೇಹದಲ್ಲಿ ಟಾಕ್ಸಿಂಸ್ ಇನ್ ಇರುತ್ತೆ ವಿಷಕಾರಿ ಪದಾರ್ಥಗಳು ಅಥವಾ ಕಲ್ಮಶಗಳು ಶೇಖರಣೆ ಆಗುವುದನ್ನು ತಡೆಯುತ್ತದೆ.
ಇದರಿಂದಾಗಿ ಟಾಕ್ಸಿಂಸ್ ಯಾವಾಗನಿಂದ ಅವಾಗಲೇ ಹೋಗುವುದರಿಂದ ನಮ್ಮ ಲಿವರ್ ಡ್ಯಾಮೇಜ್ ಆಗುವುದಿಲ್ಲ. ಲಿವ ರ್ ನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಹಾಗೇನು ಇದರಲ್ಲಿ ವಿಟಮಿನ್ ಬಿ ಕೂಡ ಇರುತ್ತೆ ಇದರಿಂದಾಗಿ ಡೈಜೆಶನ್ ಗೆ ತುಂಬಾನೆ ಒಳ್ಳೆಯದು. ಕೆಲವರಿಗೆ ಡೈಜೆಶನ್ ಸಮಸ್ಯೆಯಿಂದಾಗಿ ಮಲಬದ್ಧತೆ ಎಲ್ಲ ಕಾಡುತ್ತಿರುತ್ತದೆ. ಅಥವಾ ಬೇರೆ ಬೇರೆ ರೀತಿಯ ಜೀರ್ಣ ಸಮಸ್ಯೆಗಳು ಕಾಡುತ್ತಿರುತ್ತದೆ. ಇದೆಲ್ಲವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನುಗ್ಗಿ ಸೊಪ್ಪನ್ನು ಬಳಸುವುದು ತುಂಬಾನೇ ಹೆಲ್ಪ್ ಆಗುತ್ತದೆ.
ಇನ್ನು ವೆರಿ ಇಂಪಾರ್ಟೆಂಟ್ ಲಿ ಇದರಲ್ಲಿ ಆಕ್ಟಿ ಬ್ಯಾಕ್ಟೀರಿಯಾ ಆಕ್ಟಿವ್ ದಂಗಲ್ ಇರುವುದರಿಂದ ನಮಗೆ ಇನ್ಸ್ಪೆಕ್ಷನ್ ಆಗುವುದು ಇದ್ದರೆ ಬ್ಯಾಡಿಗೆ ಇನ್ಸ್ಪೆಕ್ಷನ್ ಹಂಗೆ ಫಂಗಲ್ ಇನ್ಸ್ಪೆಕ್ಷನ್ ಇರಬಹುದು ಅಥವಾ ವೈರಲ್ ಇನ್ಸ್ಪೆಕ್ಷನ್ ಇರಬಹುದು ಯಾವುದೇ ರೀತಿಯ ಇನ್ಸ್ಪೆಕ್ಷನ್ ಗಳನ್ನು ದೂರ ಇಡುವುದಕ್ಕೆ ಇದು ಹೆಲ್ಪ್ ಆಗುತ್ತೆ ಇದರಿಂದಾಗಿ ನಮಗೆ ಕೋಲ್ಡ್ ಎಲ್ಲ ಇದ್ದಾಗ ನಮಗೆ ಯಾವುದೇ ರೀತಿಯ ಇನ್ಸ್ಪೆಕ್ಷನ್ ಆಗಿದ್ದರೆ ಅದನ್ನು ದೂರ ಇಡುವುದಕ್ಕೂ ಇದು ನುಗ್ಗೆಸೊಪ್ಪು ಹೆಲ್ಪ್ ಮಾಡುತ್ತದೆ. ಇನ್ನೊಂದು ಇದರಲ್ಲಿ ಕ್ಯಾಲ್ಸಿಯಂ ತುಂಬಾನೇ ರುಚಿ ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.