ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ಸ್ವಾಗತ. ಬೆಣ್ಣೆ ತುಂಬಾ ಜನ ಇಷ್ಟಪಟ್ಟು ತಿನ್ನುತ್ತಾರೆ ಅಲ್ವಾ. ಆದರೆ ಕೆಲವೊಬ್ಬರು ಇಷ್ಟ ಇದ್ದರೂ ಕೂಡ ಅದು ತುಂಬಾ ಫ್ಯಾಟ್ ತೂಕ ಜಾಸ್ತಿಯಾಗುತ್ತದೆ ಅನ್ನುವ ರೀಸನ್ ಇಂದ ಎಲ್ಲಾ ಬೆಣ್ಣೆಯನ್ನು ಅಷ್ಟೊಂದು ಬಳಸುವುದಿಲ್ಲ. ಅದರಲ್ಲಿ ಕೊಬ್ಬಿನಂಶ ಇರುತ್ತೆ ಅಂತ. ಆದರೆ ನಾವು ಬೆಣ್ಣೆಯನ್ನು ಹೀಗೆ ಬಳಸುವುದರಿಂದ ಯಾವ ಯಾವ ರೀತಿಯಲ್ಲಿ ಹೇಗೆ ಉಪಯೋಗವಾಗುತ್ತದೆ. ನಿಜವಾಗಲೂ ನಮ್ಮ ತೂಕ ಜಾಸ್ತಿ ಆಗುತ್ತಾ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.
ಹಾಗಾಗಿ ನೀವು ಈ ಮಾಹಿತಿಯನ್ನು ಮಿಸ್ ಮಾಡದೇ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಬೆಣ್ಣೆಯಲ್ಲಿ ಕೊಬ್ಬಿನಂಶ ಇರುತ್ತೆ ಹೌದು ಆದರೆ ಅದು ಖಂಡಿತವಾಗಿಯೂ ಒಳ್ಳೆಯ ಕೊಬ್ಬನ್ನು ನಮ್ಮ ದೇಹಕ್ಕೆ ಕೆಲವೊಂದು ಅಗತ್ಯವಾಗಿ ಬೇಕಾಗಿರುವಂತಹ ಕೊಬ್ಬುಗಳು ಇರುತ್ತದೆ. ಅನಗತ್ಯ ಕೊಬ್ಬುಗಳನ್ನು ಅಗತ್ಯವಾಗಿ ಬೇಕಾಗಿರುವಂತಹ ಬ್ಯಾಟ್ ಕಂಟೆಂಟ್ ಅದು ಖಂಡಿತವಾಗಿಯೂ ನಮ್ಮ ಆರೋಗ್ಯ ದೃಷ್ಟಿಯಿಂದ ಬೇಕಾಗುತ್ತದೆ. ಸೋ ಬೆಣ್ಣೆಯಲ್ಲಿ ಕೂಡ ಅಂತಹದೇ ಕೊಬ್ಬಿನಂಶ ಇರುತ್ತೆ.
ಇದರಿಂದ ನಮಗೆ ಬೇರೆ ಬೇರೆ ರೀತಿಯ ಆರೋಗ್ಯ ಲಾಭಗಳು ಇರುತ್ತದೆ. ಸೋ ಮೊದಲನೆಯದು ಅಂತ ಹೇಳಿದರೆ ಕೆಲವರಿಗೆ ತುಂಬಾನೇ ಒಂದು ತರಹ ಲೇಜಿನೆಸ್ ಇರುತ್ತೆ. ಬೆಳಿಗ್ಗೆ ಎದ್ದಾಗಲಿಂದಲೂ ಕೂಡ ತುಂಬಾನೇ ಒಂದು ತರ ಆಲಸ್ಯ ತರ ಆಗುತ್ತಿರುತ್ತದೆ ಅಲ್ವಾ. ಸೋ ಅಂತಹವರು ಒಂದು ಸ್ವಲ್ಪ ಬೆಣ್ಣೆಯನ್ನು ತಿನ್ನುವುದರಿಂದ ಲೇಜಿನೆಸ್ ಏನಿದೆ ಅದು ಹೋಗುತ್ತದೆ. ತುಂಬಾ ಆಕ್ಟಿವ್ ಆಗಿರಬಹುದು. ಇದರಲ್ಲಿ ಇರುವಂತಹ ವಿಟಮಿನ್ ಏ ಏನಿದೆ ಸೈರಾಟ್ ಗ್ರಂಥಿ ಏನಿದೆ ಅದು ಕರೆಕ್ಟ್ ಆಗಿ ಕೆಲಸ ಅದು ಕರೆಕ್ಟ್ ಆಗಿ ಕೆಲಸ ಮಾಡುವ ತರ ಮಾಡಿ
ಥೈರಾಯ್ಡ್ ಹಾರ್ಮೋನ್ ಕರೆಕ್ಟಾಗಿ ಉತ್ಪತ್ತಿಯಾಗುವ ತರ ಮಾಡುತ್ತದೆ ಇದರಿಂದಾಗಿ ಸೈರಾಟ್ ಪ್ರಾಬ್ಲಮ್ ಅನ್ನುವುದು ನಾವು ದೂರ ಇರಬಹುದು. ಹಾಗಾಗಿ ಮಕ್ಕಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಮಕ್ಕಳ ಮೆದುಳಿನ ಬೆಳವಣಿಗೆಗೆ ತುಂಬಾನೇ ಇಂಪಾರ್ಟೆಂಟ್ ಆಗಿ ಬೆಣ್ಣೆ ಬೇಕಾಗಿರುತ್ತದೆ. ತುಂಬಾ ಕಡೆಗಳಲ್ಲಿ ಚಿಕ್ಕಮಕ್ಕಳಿಗೆ ಬೆಣ್ಣೆಯನ್ನು ತಿನ್ನುತ್ತಾರೆ ಹಾಗೇನೆ ಅಥವಾ ದೋಸೆ-ಇಡ್ಲಿ ಎಲ್ಲವೂ ಮಾಡುವಾಗ ಅದಕ್ಕೆ ಕೂಡ ಸ್ವಲ್ಪ ad ಮಾಡುತ್ತಾರೆ. ರುಚಿಯೂ ಸಿಗುತ್ತದೆ ಹಾಗೆ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದಾಗುತ್ತದೆ. ಇನ್ನು ನಮ್ಮ ದೇಹಕ್ಕೆ ಒಂದು ರೀತಿಯಲ್ಲಿ ಎನರ್ಜಿ ಬೂಸ್ಟರ್ ಅಂತಾನೆ ಹೇಳಬಹುದು.