WhatsApp Group Join Now

ಗರುಡ ಪುರಾಣದಲ್ಲಿ ನಮ್ಮ ಜೀವನಕ್ಕೆ ಸಂಬಂಧಿಸಿದ ಮುಖ್ಯ ವಿಷಯಗಳನ್ನು ಹೇಳಲಾಗಿದೆ. ಗರುಡ ಪುರಾಣದಲ್ಲಿ ಹೇಳಿರುವ ವಿಷಯಗಳನ್ನು ನಿತ್ಯ ನಾವು ನಮ್ಮ ಜೀವನದಲ್ಲಿ ಬಳಸುವುದರಿಂದ ಸಕಲ ರೀತಿಯ ಸುಖ ಸಮೃದ್ಧಿ ಅಂದಿಗೆ ಉತ್ತಮ ಆರೋಗ್ಯವನ್ನು ಪಡೆಯಬಹುದು ಎನ್ನುವ ನಂಬಿಕೆ ಇದೆ. ಗರುಡ ಪುರಾಣದಲ್ಲಿ ನಾವು ಮಾಡಬಾರದಂತಹ ಕೆಲವು ಕೆಲಸಗಳ ಬಗ್ಗೆ ಹೇಳಲಾಗಿದೆ. ಮತ್ತು ಅವುಗಳನ್ನು ಮಾಡುವುದರಿಂದ ನಮ್ಮ ಆಯಸ್ಸು ಕಮ್ಮಿ ಆಗುತ್ತದೆ. ಆ ವಿಷಯಗಳು ಯಾವುವು ಎಂದು ಈ ಮಾಹಿತಿಯಲ್ಲಿ ನೋಡೋಣ. ಅದಕ್ಕಿಂತ ಮುಂಚೆ ಇದೇ ರೀತಿಯ ಧಾರ್ಮಿಕ ಮಾಹಿತಿಗಳಿಗೆ

ಈ ಮಾಹಿತಿಯನ್ನು ದಯವಿಟ್ಟು ಕೊನೆಯವರೆಗೂ ಓದುವುದನ್ನು ಮಾತ್ರ ಮರೆಯಬೇಡಿ. ಮೊದಲನೆಯದಾಗಿ ತಡವಾಗಿ ಹೇಳುವುದು. ಗರುಡ ಪುರಾಣದ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ಹೇಳಬೇಕು. ತಡವಾಗಿ ಹೇಳುವುದು ಒಳ್ಳೆಯದು ಅಲ್ಲ. ವಾಸ್ತವವಾಗಿ ಬೆಳಗಿನ ಗಾಳಿಯು ಸಂಪೂರ್ಣವಾಗಿ ಶುದ್ಧವಾಗಿರುತ್ತದೆ. ಮಾಲಿನ್ಯದಿಂದ ಮುಕ್ತವಾಗಿರುತ್ತದೆ ಮತ್ತು ಶುದ್ಧ ತಾಜ ಗಾಳಿಯಲ್ಲಿ ಉಸಿರಾಡುವಿಕೆ ಯು ಶೀತಾ ವಧಿಯನ್ನು ಹೆಚ್ಚಿಸುತ್ತದೆ ಎನ್ನುವ ನಂಬಿಕೆ ಇದೆ.

ಮತ್ತೊಂದೆಡೆ ತಡವಾಗಿ ಹೇಳುವುದು ನಮ್ಮ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ದೇಹವೂ ರೋಗಗಳ ಮನೆಯಾಗುತ್ತದೆ. ಎರಡನೆಯದಾಗಿ ರಾತ್ರಿಯಲ್ಲಿ ಮೊಸರು ಸೇವನೆ. ಗರುಡ ಪುರಾಣದಲ್ಲಿ ರಾತ್ರಿ ಮೊಸರು ತಿನ್ನುವುದನ್ನು ನಿಷೇಧಿಸಲಾಗಿದೆ. ರಾತ್ರಿ ಸಮಯದಲ್ಲಿ ಮೊಸರು ಸೇವಿಸುವುದರಿಂದ ಶೀತ ಪ್ರಕೃತಿ ರೋಗಗಳು ಬರುವ ಸಾಧ್ಯತೆ ಯು ಹೆಚ್ಚಾಗಿರುತ್ತದೆ ಎನ್ನುವ ನಂಬಿಕೆ ಇದೆ. ಮೊಸರು ತಂಪು ಪರಿಣಾಮವನ್ನು ಬೀರುತ್ತದೆ ಮತ್ತು ಅದನ್ನು ತಿನ್ನುವುದರಿಂದ ಅನೇಕ ರೋಗಗಳು ಬರಬಹುದು ಎಂದು ಹೇಳಲಾಗುತ್ತದೆ.

ಆದ್ದರಿಂದ ಮೊಸರನ್ನು ಮಧ್ಯಾಹ್ನ ಮಾತ್ರ ಬಳಸಿ. ಇನ್ನು ಮೂರನೇದಾಗಿ ಸ್ಮಶಾನದ ಹೊಗೆ. ಸ್ಮಶಾನದ ಹೊಗೆಯಿಂದ ಯಾವಾಗಲೂ ದೂರ ಇರಬೇಕು ಎಂದು ಹೇಳಲಾಗುತ್ತದೆ. ಮರಣದ ನಂತರ ಮಾನವನ ದೇಹವನ್ನು ಸುಟ್ಟಾಗ ಅದರಲ್ಲಿ ಇರುವ ಹಲವಾರು ರೀತಿಯ ವಿಷಕಾರಿ ಅಂಶಗಳು ಹೋಗಿ ಯೊಂದಿಗೆ ವಾತಾವರಣದಲ್ಲಿ ಕರಗುತ್ತವೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಈ ವಿಷಕಾರಿ ಅಂಶಗಳಲ್ಲಿ ಅನೇಕ ರೀತಿಯ ವೈ ರೇಸ್ ಗಳು ಮತ್ತು ಬ್ಯಾಕ್ಟೀರಿಯಗಳು ಇರುತ್ತವೆ.

WhatsApp Group Join Now

Leave a Reply

Your email address will not be published. Required fields are marked *