ಯಾರಾದರೂ ನಗುತ್ತಿರುವಾಗ ಎಲ್ಲರ ಗಮನವೂ ಅವರ ಹಲ್ಲುಗಳ ಕಳೆದಿರುತ್ತದೆ. ಒಂದು ವೇಳೆ ಹಲ್ಲುಗಳು ಬಿಳಿಯಾಗಿದ್ದು ಪಳಪಳ ಹೊಳೆಯುತ್ತಿದ್ದಾರೆ ಪರವಾಗಿಲ್ಲ ಹಲ್ಲುಗಳು ಹಳದಿ ಯಾಗಿದ್ದು ನಿಸ್ತೇಜವಾಗಿ ಇದ್ದರೆ ನೋಡುವವರು ಮುಖ ಸಿಂಡರಿಸಿ ಕೊಳ್ಳುತ್ತಾರೆ. ಅವರು ನಗುತ್ತಿದ್ದರೂ ಅವರ ಮುಖವನ್ನು ನೋಡುವ ಸಾಹಸ ಮಾಡಲಾರರು. ಅದೇ ರೀತಿ ನಿಮ್ಮ ವಿಷಯದಲ್ಲೂ ಸಹ ಆಗುತ್ತದೆ. ಆದರೆ ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ವಿರುವಂತೆ ಸಮಸ್ಯೆಗೂ ಖಂಡಿತ ಪರಿಹಾರವಿದೆ. ಈ ಪರಿಹಾರಕ್ಕಾಗಿ ನೀವೆಲ್ಲ ಕಲಿಯಬೇಕಾಗಿಲ್ಲ ನಿಮ್ಮ ಮನೆಯಲ್ಲೇ ಇದ್ದುಕೊಂಡು ಅಡುಗೆಮನೆಯಲ್ಲಿ ದೊರೆಯುವ ಪದಾರ್ಥಗಳಿಂದ ಕೇವಲ ಮೂರು ನಿಮಿಷಗಳಲ್ಲಿ ನಿಮ್ಮ ತಂತ್ರಗಳನ್ನು ಪಳಪಳ ಹೊಳೆಯುವ ಹಾಗೆ ಮಾಡಿಕೊಳ್ಳಬಹುದು.
ಅಚ್ಚರಿಯಾಗುತ್ತಿದೆ ಅಲ್ಲವೇ. ಹೌದು ನೀವು ಅಚ್ಚರಿ ಕೊಳ್ಳಲೇಬೇಕು ಆದರೆ ಇದು ಸತ್ಯ ಹಳದಿ ಯಾಗಿರುವ ಹಲ್ಲುಗಳನ್ನು ಬಿಳಿಯಾಗಿಸಲು ಕೇವಲ ಎರಡು ಪದಾರ್ಥಗಳು ಸಾಕು ಅಡುಗೆ ಮಾಡಲು ಉಪಯೋಗಿಸುವ ಬೇಕಿಂಗ್ ಸೋಡಾ ನಿಂಬೆರಸ ಒಂದು ಚಿಕ್ಕ ಬೌಲ್ ನಲ್ಲಿ ಒಂದು ಚಮಚ ಬೇಕಿಂಗ್ ಸೋಡಾ ಹಾಕಿ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸ ಸೇರಿಸಿ ಕಲಿಸುತ್ತಿದ್ದಾರೆ ಒಂದು ದ್ರಾವಣ ತಯಾರಾಗುತ್ತದೆ. ಈ ದ್ರಾವಣವನ್ನು ಬೆರಳಿನಿಂದ ಅದ್ದಿಕೊಂಡು ಹಲ್ಲುಗಳನ್ನು ತಿಕ್ಕ ಬೇಕು. ನಂತರ ನೀರಿನಿಂದ ಬಾಯನ್ನು ಮುಕ್ಕಳಿಸಬೇಕು ಹೀಗೆ ಮಾಡುವುದರಿಂದ ಕೆಲವೇ ಕ್ಷಣಗಳಲ್ಲಿ ಹಲ್ಲುಗಳು ಬಿಳಿಯಾಗುತ್ತದೆ.