WhatsApp Group Join Now

ಜೂನ್ 28-29ನೇ ತಾರೀಕು ಬಹಳ ಭಯಂಕರವಾದ ಅಂತಹ ಮಣ್ಣೆತ್ತಿನ ಅಮಾವಾಸ್ಯೆ ಇದೆ ಈ ಅಮಾವಾಸ್ಯೆ ತುಂಬಾನೇ ವಿಶೇಷವಾಗಿದ್ದು. ಹಾಗಾಗಿ ಆರು ರಾಶಿಯವರ ಜೀವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸಂಪೂರ್ಣ ಕೃಪೆಯು ಆರು ರಾಶಿಯವರಿಗೆ ಸಿಗುತ್ತದೆ. ಹಾಗಾದರೆ 6 ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ರೀತಿಯ ಲಾಭಗಳು ಸಿಗಲಿದೆ ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವೇನಾದರೂ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತರು ಆಗಿದ್ದಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ನಾಳೆ ಆಷಾಡ ಅಮಾವಾಸ್ಯೆ ಸಂಭವಿಸುವುದರಿಂದ ಯಾರು ರಾಶಿಯವರು ತುಂಬಾನೇ ಅದೃಷ್ಟದ ಯೋಗ ಫಲಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ರಾಜಯೋಗವು ಕೂಡ ಇವರಿಗೆ ದೊರೆಯುತ್ತದೆ. ಈ ರಾಶಿಯವರು ಜೀವನದಲ್ಲಿ ತುಂಬಾನೇ ಲಾಭವನ್ನು ಪಡೆಯುತ್ತಾರೆ. ಬೇರೆಯವರ ಪ್ರೀತಿ ವಿಶ್ವಾಸವನ್ನು ಇವರು ಗಳಿಸುತ್ತಾರೆ. ಏನೇ ಬಂದರು ಎದುರಿಸುತ್ತೇನೆ ಎಂಬ ಧೈರ್ಯವೂ ಇವರಿಗೆ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಪಡೆದುಕೊಳ್ಳುತ್ತಾರೆ. ನಾಳೆ ಆಷಾಡ ಅಮಾವಾಸ್ಯೆ ಎಂದು ಎಂದು ಈ ರಾಶಿಯವರಲ್ಲಿ ಜನಿಸಿದವರಿಗೆ ಅದೃಷ್ಟವೋ ಅದೃಷ್ಟ. ಹಾಗೆ ಒಳ್ಳೆಯ ಉದ್ಯೋಗ ಅವಕಾಶಗಳು ಇವರಿಗೆ ದೊರೆಯುತ್ತಾ ಬರುತ್ತದೆ.

ಹಲವಾರು ದಿನಗಳಿಂದ ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ಅವರು ಕೂಡ ಇವರು ತುಂಬಾನೇ ಉದ್ಯೋಗವನ್ನು ಕಲ್ಪಿಸಿಕೊಡುತ್ತದೆ ಈ ಅಮಾವಾಸ್ಯೆ. ನಾಳೆಯಿಂದ ಇವರು ಯಾವುದಾದರೂ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಿದರು ಕೂಡ ಖಂಡಿತವಾಗಿಯೂ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಹಾಗೆ ಇವರ ಸಾಧನೆಯಲ್ಲಿ ಜಗತ್ತಿನಲ್ಲಿ ಪ್ರಸಿದ್ಧಿ ಆಗುತ್ತದೆ. ಇಷ್ಟೆಲ್ಲ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದು ನೋಡುವುದಾದರೆ ಮೀನಾ ರಾಶಿ ಮಕರ ರಾಶಿ ಕುಂಭ ರಾಶಿ ಸಿಂಹ ರಾಶಿ ವೃಶ್ಚಿಕ ರಾಶಿ ಕರ್ಕಾಟಕ ರಾಶಿ. ಆರು ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೇ ಈಗಲೇ ಶ್ರೀ ಮಂಜುನಾಥ ಸ್ವಾಮಿ ನಮಃ ಎಂದು ಕಮೆಂಟ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *