ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಸಾಮಾನ್ಯವಾಗಿ ಯುಪಿಎಸ್ಸಿ ಅನ್ನು ಯಾರು ಮಾಡುತ್ತಾರೆ ಎಂದರೆ ಶ್ರೀಮಂತರ ಮಕ್ಕಳು ಅಥವಾ ಯಾವುದಾದರೂ ಗೋರ್ಮೆಂಟ್ ಜಾಬ್ ನಲ್ಲಿರುವ ಮಕ್ಕಳು. ಆದರೆ ಇಷ್ಟೋರಿ ಅನ್ನು ಕೇಳಿದರೆ ಖಂಡಿತವಾಗಿಯೂ ನೀವು ನಾವು ಕೂಡ ಯುಪಿಎಸ್ಸಿ ಅನ್ನು ಕ್ಲಿಯರ್ ಮಾಡಬಹುದು ಅಂತ ಚಲಾ ನಿಮ್ಮಲ್ಲೂ ಕೂಡ ಬರುತ್ತದೆ. ಹಾಗಿದ್ದರೆ ಪೇಪರ್ ಹಾಕುತ್ತಿದ್ದಂತಹ ಹುಡುಗ ಐಎಎಸ್ ಅನ್ನು ಯಾವ ರೀತಿ ಕ್ಲಿಯರ್ ಮಾಡುತ್ತಿದ್ದರು ಎನ್ನುವ ಸ್ಟೋರಿಯನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಈತನ ಹೆಸರು ನಿರೇಶ್ ಗುಪ್ತ. ತುಂಬಾ ಬಡತನದಿಂದ ಬೆಳೆದಿರುತ್ತಾನೆ. ಈತನ ಮನೆಯಲ್ಲಿದ್ದಾನೆ ಸ್ಕೂಲಿಗೆ ಕಟ್ಟುವಂತಹ ಫೀಸ್ ಗು ಕೂಡ ಹಣ ಇರುವುದಿಲ್ಲ. ಅದಕ್ಕೆ ಈತ ಪ್ರತಿನಿತ್ಯ ಬೆಳಿಗ್ಗೆ 4:00 ಗಂಟೆಗೆ ಎದ್ದು ಹೋಗಿ ಮನೆಮನೆಗೆ ಪೇಪರ್ ಗಳನ್ನು ಹಾಕಿ ಶಾಲೆಗೆ ಹೋಗುತ್ತಾ ಇರುತ್ತಾನೆ.
ಆನಂತರ ಡಿಗ್ರಿ ಮುಗಿದ ಮೇಲೆ ಯುಪಿಎಸ್ಸಿ ಕೋಚಿಂಗ್ ಹೋಗೋಣ ಅಂತ ಪ್ಲಾನ್ ಮಾಡುತ್ತಾರೆ. ಆದರೆ ಹಣ ಇಲ್ಲದ ಕಾರಣ ಇವರು ಮನೆಯಲ್ಲಿ ಓದುವ ಪ್ರಯತ್ನವನ್ನು ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಈತನ ಫ್ರೆಂಡ್ ಒಬ್ಬರು ಕೋಚಿಂಗ್ ಸೆಂಟರ್ ಅನ್ನು ಇಟ್ಟಿರುತ್ತಾರೆ. ಅಲ್ಲಿ ಶಿಕ್ಷಕನಾಗಿ ಬಾ ನಿನಗೆ ಯುಪಿಎಸ್ಸಿ ಕೋಚಿಂಗ್ ಗೆ ಎಷ್ಟು ಹಣ ಬೇಕು ಅಷ್ಟು ನಾನು ಕೊಡುತ್ತೇನೆ. ಹಾಗೂ ಯುಪಿಎಸ್ಸಿ ಗೆ ಬೇಕಾಗಿರುವಂತಹ ಸ್ಟಡಿ ಮೆಟೀರಿಯಲ್ಸ್ ಗಳನ್ನು ನಾನು ಕೊಡುತ್ತೇನೆ ಅಂತ ಈ ರೀತಿ ಕರೆಸಿಕೊಂಡು ಬರೋಬ್ಬರಿ 2 ವರ್ಷ ಸಂಬಳ ಇಲ್ಲದೆ ಕೆಲಸ ಮಾಡಿಕೊಂಡು ಎರಡು ವರ್ಷ ಆದ ನಂತರ ವೀರೇಶ ಅವರನ್ನು ಮನೆಗೆ ಕಳುಹಿಸಿ ಬಿಡುತ್ತಾರೆ. ಆಗ ನಿರೀಶ್ ಗೆ ತುಂಬಾ ಅಸಮಾಧಾನ ಆಗುತ್ತದೆ. ಆನಂತರ ಎಲ್ಲಾದರೂ ಕೋಚಿಂಗ್ ಸೆಂಟರ್ ಗೆ ಹೋಗೋಣ ಎಂದರೆ ಹಣ ಇರುವುದಿಲ್ಲ.
ಮತ್ತೆ ಮನೆಗೆ ಬಂದು ಮನೆಯಲ್ಲಿ ಹೊಂದಿಕೊಳ್ಳುವುದನ್ನು ಸ್ಟಾರ್ಟ್ ಮಾಡುತ್ತಾರೆ. ಆಮೇಲೆ ಇವರು ದಿಲ್ಲಿಗೆ ಹೋಗಿ ಓದಲು ಪ್ರಯತ್ನವನ್ನು ಪಡುತ್ತಾರೆ. ಕೊನೆಗೂ ಪ್ರಯತ್ನವನ್ನು ಬಿಡದೆ ನಾಲ್ಕನೇ ಬಾರಿ ಇವರು ಯುಪಿಎಸ್ಸಿ ಯನ್ನು ಕ್ಲಿಯರ್ ಮಾಡುತ್ತಾರೆ. ನೋಡಿದ್ರಲ್ಲ ವೀಕ್ಷಕರೆ ಪೇಪರ್ ಹಾಕುತ್ತಿದ್ದವರು ಕೂಡ ಯಾವೆಲ್ಲಾ ರೀತಿಯ ಐಎಎಸ್ ಆಫೀಸರ್ ಗಳು ಆಗುತ್ತಿದ್ದಾರೆ ಅಂತ ಇದರ ಬಗ್ಗೆ ನೀವೇನು ಹೇಳುತ್ತೀರಾ ಅಂತಂ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮೂಲಕ ತಿಳಿಸಿ.