ಗುದ್ದಲಿ ಹಿಡಿದು ಕೆಲಸಕ್ಕೆ ಧಾವಿಸುತ್ತಿರುವ ಇವರು 68 ವರ್ಷದ ಲೋಕನಾಥ್ ಇವರ ಉಡುಪಿ ತೊಡುಗೆ ನೋಡಿದರೆ ಯಾರು ಇವರ ಮಗ ಕೇಂದ್ರ ಸಚಿವ ಅಂತ ಹೇಳದೆ ನಂಬುವುದಿಲ್ಲ. ಆದರೆ ಇವರ ಮಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚಿವ. ಹಾಗೆಂದ ಮಾತ್ರಕ್ಕೆ ಇವರ ಅಪ್ಪ ಅಮ್ಮ ಮನೆಯಲ್ಲಿ ಆರಾಮಾಗಿ ಕುಳಿತು ಐಷಾರಾಮಿ ಜೀವನವನ್ನು ಆರಾಮಿಸುತ್ತಿಲ್ಲ. ಕ್ಲಬ್ ಗೆ ಹೋಗಿ ಗಿಡ ಗಟ್ಟಿಗಳನ್ನು ಕಿತ್ತು ಸ್ವಚ್ಛಗೊಳಿಸಿ ಕೃಷಿ ಕೆಲಸ ಮಾಡುತ್ತಾರೆ.
ಹೌದು ತಮ್ಮ ಮಗ ಕೇಂದ್ರ ಸಚಿವನಾಗಿದ್ದಾನೆ ಎಂದು ಈ ವೃತ್ತ ದಂಪತಿ ಯಾವತ್ತೂ ಸಂಭ್ರಮ ಪಡಲಿಲ್ಲ ಮಗ ಸಂಸದನಾಗಿ ಸಚಿವನಾದರೂ ತಮ್ಮ ದುಡಿಮೆಗೆ ಆತನನ್ನು ಅವಲಂಬಿಸಲಿಲ್ಲ. ಕೇಂದ್ರದಲ್ಲಿ ಮೀನುಗಾರಿಕೆ ರಾಜ್ಯ ಸಚಿವ ರಾಗಿ ಇತ್ತೀಚಿಗೆ ನೇಮಕವಾದ ತಮಿಳುನಾಡಿನ ಏಕೈಕ ಬಿಜೆಪಿ ಸಂಸದ 44 ವರ್ಷದ ಎಲ್ ಮುರುಕನ್ ಅವರ ಪೋಷಕರ ಕಥೆ ಇದು. ಪುಟ್ಟಗೊಳಿಸಿನಲ್ಲಿ ವಾಸ ಮಾಡುತ್ತಿರುವ ಈ ದಂಪತಿ ಮಗ ಸಚಿವರಾದರು ಈಗಲೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಿ ಕೆಲಸ ಸಿಗುತ್ತದೆಯೋ ಆ ಹೊಲದಲ್ಲಿ ಹೋಗಿ ದುಡಿದು ದಿನ ಕೂಲಿ ಪಡೆಯುತ್ತಿದ್ದಾರೆ.
ಹೊಲ ಅದು ಕೇಳಿದ್ರೂ ಬಂಟಿ ಮಂಡಲ ಅಲ್ಲದೆ ಸಚಿವರಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಯನ್ನು ನೆರೆಹೊರೆಯರು ಈ ದಂಪತಿಗೆ ತಿಳಿಸಿದ್ದಾರೆ 2020ರ ಮಾರ್ಚ್ ತಿಂಗಳಲ್ಲಿ ಮುರುಗನವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಕೊಲ್ಲೂರಿಗೆ ಆಗಮಿಸಿದ ಅವರ ಸುತ್ತಲೂ ಅಪಾರ ಅಭಿಮಾನಿಗಳು ಭಾರಿ ಪೊಲೀಸ್ ಭದ್ರತೆ ಇತ್ತು. ಆಗಲು ಸಹ ಮಗನ ಬೆಳವಣಿಗೆ ಕಂಡು ಬೆಳವಣಿಗೆ ಕಂಡು ಅಪಾರ ಅಭಿಮಾನಿಗಳನ್ನ ನೋಡಿ ಅಪ್ಪ ಅಮ್ಮ ಉಬ್ಬಿ ಹೋಗಲಿಲ್ಲ. ಮಗನನ್ನು ಹಿಂದಿನಂತೆ ನೋಡಿಕೊಂಡರು. ಮಗನ ಸಾಧನಿಯಲ್ಲಿ ಅವರಾಗಿ ಹೆಮ್ಮೆ ಇದೆ.