WhatsApp Group Join Now

ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಸಾಕಷ್ಟು ಉದಾಹರಣೆಗಳು ಇವೆ. ಅವಮಾನಗಳನ್ನು ಮೆಟ್ಟಿ ನಿಂತಾಗ ಮಾತ್ರ ಸಾಧನೆಯ ಮೆಟ್ಟಿಲು ಇರಲು ಸಾಧ್ಯವಾಗುವುದು. ಇದೇ ರೀತಿ ಅನುಮಾನಗಳನ್ನು ಮೆಟ್ಟಿಲು ಮಾಡಿಕೊಂಡು ಈ ಮಹಿಳೆ ಸಾಧನೆ ಇಂದು ಎಲ್ಲರೂ ಬೆರಿಸುವಂತೆ ಮಾಡಿದೆ. ಇವರ ಹೆಸರು ಆಶಾ ಕದ್ದರ. ಗಂಡನಿಂದ ವಿಚ್ಛೇದನ ಪಡೆದು ಇಬ್ಬರು ಮಕ್ಕಳ ಜೊತೆ ಇರುವ ಇವರು ತಮ್ಮ ಹಾಗೂ ಮಕ್ಕಳ ಜೀವನಕ್ಕಾಗಿ ಬೀದಿ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದರು. ಆದರೆ ಅಷ್ಟೇ ಜೀವನ ಎಂದು ಸುಮ್ಮನಾಗದ ಆಶಾ ಬೀದಿಗೊಳಿಸುವ ಕೆಲಸ ಮಾಡುವಾಗ ನಿಂತಂತೆಯೇ ಜಿಲ್ಲಾಧಿಕಾರಿಯನ್ನು ಇಲ್ಲಿ ಯಾಕೆ ನಿಂತಿದ್ದೀಯಾ ಅಂತ ಅವಮಾನ ಮಾಡಿದ ಅವರ ಮುಂದೆ ತಲೆ ಎತ್ತಿ ನಿಂತಿದ್ದಾರೆ. ಎರಡು ವರ್ಷಗಳ ಹಿಂದೆ ಗಂಡನಿಂದ ದೂರ ಆದ ಆಶಾ ಅವರಿಗೆ ಇಬ್ಬರು ಮಕ್ಕಳ ಜವಾಬ್ದಾರಿ ಹೆಗಲಿಕೆಗೆ ಬೀಳುತ್ತದೆ.

ಮಕ್ಕಳನ್ನು ಸಾಕುವುದರ ಜೊತೆಗೆ ತಮ್ಮ ಪದವಿಯನ್ನು ಗಿಟ್ಟಿಸಿಕೊಂಡ ಆಶಾ ನಂತರ ನಾಗರಿಕ ಸೇವೆ ಪರೀಕ್ಷೆ ಮುಗಿಸಿದ್ದಾರೆ. ಫಲಿತಾಂಶ ಬರುವುದು ತಡವಾದ ಕಾರಣ ಮಕ್ಕಳಿಗೆ ಸಾಕಲು ಕೆಲಸ ಯಾವುದಾದರೂ ಏನು ಶ್ರದ್ಧೆ ತಾಳ್ಮೆ ಇರಬೇಕು ಅಂತ ಕೆಲಸ ಕೊಡಿಸುವ ಕೆಲಸಕ್ಕೆ ಸೇರಿದ್ದಾರೆ. ಅಲ್ಲಿ ತನ್ನನ್ನು ಇನ್ನಿಲ್ಲದ ಹಾಗೆ ಅವಮಾನಿಸಿದ್ದಾರೆ ಆದರೆ ಎರಡು ವರ್ಷಗಳ ನಂತರ ನಡೆದದ್ದೇ ಬೇರೆ ಹೌದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದ ಆಶಾ ಅವರು ಪರೀಕ್ಷೆಯಲ್ಲಿ ಪಾಸಾಗಿದ್ದು ಉಪ ಸಂಗ್ರಹ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇದರಿಂದ ಆಶಾ ಅವರ ಖುಷಿಗೆ ಪಾರವೇ ಇಲ್ಲ. ನನ್ನನ್ನು ನಾನು ರೀತಿಯಲ್ಲಿ ಅವಮಾನಿಸಿದರು. ನಾನು ಎಲ್ಲಾ ಎಲ್ಲಿ ಮೀರಿ ಅವಮಾನಗಳನ್ನು ಸಹಿಸಿ ಇಂದು ಜಿಲ್ಲಾಧಿಕಾರಿಯಾಗಿದ್ದೇನೆ. ನನ್ನ ಸಾಧನೆಗೆ ನನ್ನನ್ನು ಅಮಾಮಣಿಸಿದವರೇ ಕಾರಣ ಅಂತ ಹೇಳಿಕೊಂಡಿದ್ದಾರೆ. ಮನಸಿದ್ದರೆ ಮಾರ್ಗ ಎನ್ನುವುದು ಇಂತಹವರನ್ನು ನೋಡಿದರೆ ಕಲಿಯಬೇಕು.

WhatsApp Group Join Now

Leave a Reply

Your email address will not be published. Required fields are marked *