ನಮ್ಮ ದೇಶದ ಏರುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ ಕ್ಲೀನಾಗಿ ಇರುವುದಿಲ್ಲ ಎಂದು ತುಂಬಾ ಜನರ ಅಭಿಪ್ರಾಯ ನಾವು ಅಪ್ಪಿತಪ್ಪಿಯು ಟ್ರೈನ್ ನಲ್ಲಿ ಪ್ರಯಾಣ ಮಾಡುವುದಿಲ್ಲ ಕಾರಣ ಎಲ್ಲಿ ಸಿಗ್ನಲ್ ಬಿದ್ದು ನಿಂತು ಹೋಗುತ್ತದೆ ಎನ್ನುವ ಭಯ. ಈಗ ನಮ್ಮ ದೇಶದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಇದರ ಮಧ್ಯ ಜಪಾನ್ ದೇಶದ ಈ ಟ್ರೈನ್ ಸ್ಟೋರಿ ಏನು ಕೇಳಿದರೆ ಆಶ್ಚರ್ಯವಾಗುತ್ತದೆ.
ಅಷ್ಟಕ್ಕೂ ಅಲ್ಲಿ ಆಗಿದ್ದು ಏನು ಎಂಬುದು ನೋಡೋಣ ಬನ್ನಿ ಜಪಾನ್ ಪ್ರದೇಶ ಆಯುಸ್ಲ್ಯಾಂಡ್ ಆಗಿದ್ದು ಸಿಟಿಯಿಂದ ಪ್ರತಿದಿನ ಅಲ್ಲಿಗೆ ಒಂದು ಟ್ರೈನ್ ಹೋಗುತ್ತಿತ್ತು. ಆದರೆ ಆ ಟ್ರೈನ್ನಲ್ಲಿ ಯಾರು ಪ್ರಯಾಣಿಸಿದ ಕಾರಣ ಇದನ್ನು ನಿಲ್ಲಿಸಲು ಸರ್ಕಾರ ಮುಂದಾಯಿತು. ಆದರೆ ಅವರಿಗೆ ಒಂದು ಆಸಕ್ತಿಕರ ಸಂಗತಿ ತಿಳಿಯಿತು. ಒಂದು ಹುಡುಗಿ ಪ್ರತಿದಿನ ಶಾಲೆಗೆ ಹೋಗಿ ಬರಲು ಈ ಟ್ರೈನ್ ನಲ್ಲಿ ಪ್ರಯಾಣಿಸುತ್ತಿದ್ದಾಳೆ ಎಂದು ಸರಕಾರಕ್ಕೆ ತಿಳಿಯಿತು. ಈ ಟ್ರೈನ್ ಸ್ಟಾಪ್ ಮಾಡಿದರೆ ಆ ಹುಡುಗಿಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಭಾವಿಸಿ, ಸರ್ಕಾರ ಈ ಒಬ್ಬ ಹುಡುಗಿಗಾಗಿ ಟ್ರೈನ್ ಹೊಡಿಸಲು ನಿರ್ಧರಿಸಿತು. ಹೀಗೆ ಸುಮಾರು 12 ವರ್ಷಗಳ ಕಾಲ ಒಬ್ಬ ಹುಡುಗಿಗೆ ಗೋಸ್ಕರ ಟ್ರೈನ್ ಪ್ರತಿದಿನ ಓಡಿತು.
ಬೆಳಗ್ಗೆ ಶಾಲೆಯ ಸಮಯಕ್ಕೆ ಹಾಗೂ ಸಾಯಂಕಾಲ ಶಾಲೆಯ ಬಿಡುವ ಸಮಯಕ್ಕೆ ಟ್ರೈನ್ ವೇಳಾಪಟ್ಟಿ ಮಾಡಲಾಯಿತು. ಈಗ ಆ ಹುಡುಗಿ ಉನ್ನತ ಶಿಕ್ಷಣಕ್ಕಾಗಿ ಬೇರೆ ಸಿಟಿಯಲ್ಲಿ ಹಾಸ್ಟೆಲ್ ನಲ್ಲಿ ಇದ್ದು ಓದುತ್ತಿದ್ದಾಳೆ. ಈ ಟ್ರೈನ್ ಕೂಡ ಸ್ಟಾಪ್ ಆಗಿದೆ. ಮೊದಲು ಆ ಹುಡುಗಿಯನ್ನು ಹಾಸ್ಟೆಲ್ ನಲ್ಲಿ ಸೇರಿಸಬಹುದು ಅಂತ ಭಾವಿಸುತಿದ್ದೀರಾ. ಶಾಲೆಯಲ್ಲಿ ಓದುವ ಮಕ್ಕಳನ್ನು ಪೋಷಕರಿಂದ ದೂರ ಮಾಡುವುದು ಸರಕಾರಕ್ಕೆ ಇಷ್ಟ ಇರಲಿಲ್ಲವಂತೆ. ಹಾಗಾಗಿ ಟ್ರೈನ್ ಖರ್ಚು ಬರಿಸಲು ಸಿದ್ಧವಾಯಿತು.