ಮಾತ್ರೆಯನ್ನು ಯಾವುದ ಜೊತೆ ಸೇವಿಸಬೇಕು ಎನ್ನುವ ಪ್ರಶ್ನೆ ಅನೇಕರಲ್ಲಿ ಹೇಳುವುದು ಸಹಜ. ಕೆಲವರು ನೀರಿನ ಜೊತೆ ಮಾತ್ರೆ ಸೇವಿಸಿದರೆ ಮತ್ತೆ ಕೆಲವರು ಜ್ಯೂಸ್ ಅನ್ನು ಬಳಸುತ್ತಾರೆ. ಮಾತ್ರೆ ಕಹಿಯಾಗಿ ಇರುವುದರಿಂದ ಜ್ಯೂಸ್ ಸೇವನೆ ಮಾಡಿದರೆ ಆಗ ಗೊತ್ತಾಗುವುದಿಲ್ಲ ಎನ್ನುವ ಕಾರಣಕ್ಕೆ ಅನೇಕರು ಜ್ಯೂಸ್ ಅನ್ನು ಬಳಸುತ್ತಾರೆ. ಆದರೆ ಮಾ ತ್ರೆ ಸೇವನೆಗೆ ಯಾವುದು ಬೆಸ್ಟ್ ಅಂತ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಹೇಳಿದೆ. ಹಾಗಾದರೆ ಮಾತ್ರೆಯನ್ನು ಯಾವುದರ ಜೊತೆ ಸೇವಿಸಬೇಕು. ಯಾವುದರ ಜೊತೆ ಸೇವಿಸಬಾರದು ಎನ್ನುವುದನ್ನು ಈಗ ನೋಡೋಣ ಬನ್ನಿ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಕಾರ ಮಾತ್ರೆ ಸೇವನೆಗೆ ನೀರು ಅತ್ಯುತ್ತಮ. ರಕ್ತದೊತ್ತಡ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಲುತ್ತಿರುವವರು ಮಾತ್ರೆಯ ಜೊತೆ ಜ್ಯೂಸ್ ಸೇವನೆಯನ್ನು ಮಾಡಬಾರದು. ಕಿತ್ತಳೆ ಹಾಗೂ ಸೇಬು ಹಣ್ಣಿನ ಜ್ಯೂಸ್ ಕೂಡ ದೇಹದೊಳಗೆ ಮಾತ್ರೆ ಪ್ರಭಾವ ಬೀರುವುದನ್ನು ತಡೆಯುತ್ತದೆ. ಸಂಶೋಧನೆಯೊಂದರ ಪ್ರಕಾರ ದ್ರಾಕ್ಷಿ ಕಿತ್ತಳೆ ಹಾಗೂ ಸೇಬು ಹಣ್ಣಿನ ಜ್ಯೂಸ್ ಗಳು ಕ್ಯಾನ್ಸರ್ ಔಷಧಿಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ ಅಂತೆ.
ಹಾಗಾಗಿ ಮಾತ್ರೆ ಸೇವನೆ ವೇಳೆ ನೀರನ್ನು ಮಾತ್ರ ಸೇವಿಸಿ ಎಂದು ಹೇಳುತ್ತಾರೆ ವೈದ್ಯರು. ಇದು ಇವತ್ತಿನ ವಿಶೇಷ ಮಾಹಿತಿ. ನಾವು ಯಾವತ್ತೂ ಅಷ್ಟೇ ಮಾತನ್ನು ಸೇವಿಸುವಾಗ ಕಿತ್ತಳೆ ದ್ರಾಕ್ಷಿ ಸೇಬು ಹಣ್ಣಿನ ಜ್ಯೂಸ್ ಗಳ ಜೊತೆ ಮಾತ್ರೆಯನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು ನಾವು ಮಾತ್ರೆ ಸೇವಿಸುವಾಗ ನೀರನ್ನು ಮಾತ್ರ ಬಳಸಬೇಕು ಎಂದು ವೈದ್ಯರು ಹೇಳಿದ್ದಾರೆ. ಇವತ್ತಿನ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ಶೇರ್ ಮಾಡಿ ಹಾಗೂ ಧನ್ಯವಾದಗಳು.