ಹಣ್ಣಿನಿಂದ ಎಲ್ಲ ರೀತಿಯ ಪ್ರೋಟೀನ್ಗಳು ದೊರೆಯುತ್ತದೆ. ಇದು ಸ್ಟ್ರೋಕ್ ಮಧುಮೇಹ ಮತ್ತು ಕ್ಯಾನ್ಸರನ್ನು ದೂರಮಾಡುತ್ತದೆ ಊಟ ತಿಂಡಿ ಆದನಂತರ ಹಣ್ಣು ತಿನ್ನುವ ಅಭ್ಯಾಸವನ್ನು ಕೆಲವೊಂದು ಇಟ್ಟುಕೊಳ್ಳುತ್ತಾರೆ ಆದರೆ ಆಹಾರ ಸೇವಿಸಿದ ನಂತರ ನೀರು ಕುಡಿದರೆ ಕೆಲವರಿಗೆ ಅಡಿಪಾಯ ಎನ್ನುವುದು ಅನೇಕರಿಗೆ ಗೊತ್ತೇ ಇಲ್ಲ. ಆರೋಗ್ಯಕ್ಕೆ ಒಳ್ಳೆಯದು ಎಂದು ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರನ್ನು ಸೇವಿಸುವವರು ಕೂಡ ಇದ್ದಾರೆ
ಭಾರಿ ಭೋಜನದ ನಂತರ ಜೀರ್ಣವಾಗಲು ಎಂದು ಬಾಳೆಹಣ್ಣು ಸೇಬು ಸೇವಿಸುತ್ತೇವೆ. ಹಣ್ಣುಗಳನ್ನು ತಿಂದ ನಂತರ ಅಪ್ಪಿತಪ್ಪಿಯೂ ನೀರ್ ವಾಗಲಿ ಹಾಲನ್ನ ಆಗಲಿ ಕುಡಿಯಬಾರದು. ಹಾಗೆ ಮಾಡಿದರೆ ಹಣ್ಣಿನಲ್ಲಿ ಇರುವ ಆಸಿಡ್ ಅಂಶ ನೀರಿನೊಂದಿಗೆ ಬೆರೆಯುತ್ತದೆ ಇದು ಪಚನಕ್ರಿಯೆಗೆ ತೊಂದರೆಯನ್ನು ಉಂಟು ಮಾಡುವುದೇ ಅಲ್ಲದೆ ಗ್ಯಾಸ್ತಿಕ್ ನಂತಹ ಸಮಸ್ಯೆಯನ್ನು ಕೂಡ ತಂದೊಡ್ಡುತ್ತದೆ. ಕಲ್ಲಂಗಡಿ ಸೌತೆಕಾಯಿ ನಂತಹ ಅಧಿಕ ನೀರಿನಂಶವಿರುವ ಹಣ್ಣುಗಳನ್ನು ತಿಂದಾಗ ವಿನಾಕಾರಣ ನೀರು ಕುಡಿಯುವ ಅಗತ್ಯವೇ ಇಲ್ಲ.
ಅದರಲ್ಲಿರುವ ನೀರಿನಂಶ ಇರುವ ಹಣ್ಣುಗಳ ದೇಹಕ್ಕೆ ಸಾಕಾಗುತ್ತದೆ ಇಂತ ಹಣ್ಣುಗಳು ತಿಂದು ನೀರನ್ನು ಸೇವಿಸಿದರೆ ಲೂಸ್ ಮೋಶನ್ ಕೂಡ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಒಳ್ಳೇದು ಅಂತ ನಾವು ತಿನ್ನುವ ಕೆಲವು ಹಣ್ಣು-ತರಕಾರಿಗಳು ತಿನ್ನಲು ವಿಧಾನಗಳಿವೆ ಅದನ್ನು ಅರಿತುಕೊಂಡು ನಡೆದರೆ ಮಾತ್ರ ಅತ್ಯುತ್ತಮ ಪದ್ಯವಾಗಿ ಆರೋಗ್ಯ ಸುಧಾರಿಸುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಈ ಮಾಹಿತಿಯ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.