ಸಾಮಾನ್ಯವಾಗಿ ತುಂಬಾ ಜನ ತೂಕ ಇಳಿಸಬೇಕು ಅಂತ ಎಷ್ಟು ಸರ್ಕಸ್ಸುಗಳನ್ನು ಮಾಡುತ್ತಾರೆ. ಊಟನೇ ಬಿಟ್ಟು ಬಿಡುವರಂತೆ ಇನ್ನು ಕೆಲವರು ಡಯಟ್ ಅದು ಇದು ಅಂತ ಒದ್ದಾಡಿ ಹೋಗುತ್ತಾರೆ ಆದರೆ ನಿಮ್ಮ ಮನೆಯಲ್ಲಿ ಇರುವ ಪದಾರ್ಥದಿಂದ ತೂಕ ಇಳಿಸಿಕೊಳ್ಳಬಹುದು ಅಂತ ನಿಮಗೆ ಏನಾದರೂ ಗೊತ್ತಾ ಏನಾದರೂ ಐಡಿಯಾ ಇದಿಯಾ. 24 ಗಂಟೆನೂ ನಿಮ್ಮ ಮನೆಯಲ್ಲಿ ಇರುತ್ತೆ ಯೋಚನೆ ಮಾಡುವ ಅಷ್ಟೇ ಅಲ್ಲ. ಅದೇನಪ್ಪಾ ಎಂದರೆ ಐಸ್ ಕ್ಯೂಬ್ಸ್. ಹೌದು ಐಸ್ ಕ್ಯೂಬ್ಸ್ ಗಳಿಂದ ದೇಹದ ತೂಕವನ್ನು ಇಳಿಸಿಕೊಳ್ಳಬಹುದು ಹೇಗೆ ಗೊತ್ತಾ ಅದರ ಬಗ್ಗೆ ನಾನು ನಿಮಗೆ ಹೇಳುತ್ತೇನೆ ಕೇಳಿ. ಐಸ್ ಕ್ಯೂಬ್ ಗಳನ್ನು ತಿನ್ನುವುದರಿಂದ ನಿಮ್ಮ ಕಂಠದ ವೈಟ್ ಅಂತೂ ಕಡಿಮೆಯಾಗುತ್ತದೆ.
ಆದರೆ ಅದೇ ಐಸ್ ಕ್ಯೂಬ್ ಗಳನ್ನು ಅತಿಯಾಗಿ ಸೇವನೆ ಮಾಡಿದರು ಕೂಡ ನಿಮ್ಮ ಆರೋಗ್ಯಕ್ಕೆ ಹಾನಿಕಾರ. ಇನ್ನು ಹಲ್ಲುಗಳ ಮೇಲೆ ಪರಿಣಾಮ ಕೂಡ ಬೀರುತ್ತದೆ. ಕಫ ಮತ್ತು ಗಂಟಲು ನೋವಿಗೆ ಇದು ಕಾರಣವಾಗಬಹುದು. ಐಸ್ ಕ್ಯೂಬ್ ಗಳನ್ನು ಹೇಗೆ ಎಚ್ಚರವಾಗಿ ಲಿಮಿಟ್ ಆಗಿ ಯೂಸ್ ಮಾಡುವುದು ನೋಡೋಣ ಬನ್ನಿ. ಮೊದಲನೆಯದಾಗಿ ಊಟ ಆದ ಮೇಲೆ ನೀವು ಐಸ್ ಕ್ಯೂಬ್ ಗಳನ್ನು ತಿನ್ನಬಹುದು. ಐಸ್ ಪಂದ್ಯದಲ್ಲಿ ನೀವು ಆಹಾರ ಕಡಿಮೆ ತಿನ್ನಬೇಕು ಅಂತ ಏನು ಇಲ್ಲ. ನೀವು ಬೇಕು ಅಂದುಕೊಂಡಿದ್ದು ಎಲ್ಲವನ್ನೂ ಅನ್ನು ತಿನ್ನಬಹುದು. ಆದರೆ ಊಟ ಆದ ಮೇಲೆ ಐಸ್ ಕ್ಯೂಬನ್ನು ತಿನ್ನಿ ಇದು ಕಂಠದ ನೋಡಿಕೊಳ್ಳುವುದಕ್ಕೆ ಹೆಲ್ಪ್ ಆಗುತ್ತದೆ. ಇನ್ನು ಎರಡನೆಯದಾಗಿ ಟೀ ಜೊತೆ ಐಸ್ ಕ್ಯೂಬ್. ಐಸ್ ಕ್ಯೂಬ್ಸ್ ಗಳ ಜೊತೆಗೆ ನೈಸರ್ಗಿಕ ಪ್ರತಿರೋಧಕ ಗಳನ್ನು ಸೇರಿಸಿಕೊಂಡರೆ
ಇವುಗಳು ತೂಕ ಕಳೆದುಕೊಳ್ಳುವುದಕ್ಕೆ ಸಹಕಾರಿ. ಅಂದರೆ ಐಸ್ ಕ್ಯೂಬ್ ಗಳ ಜೊತೆಗೆ ಗ್ರೀನ್ ಟೀ ಮತ್ತೆ ತೂಕ ಇಳಿಸಿಕೊಳ್ಳುವುದು ಕ್ಕೆ ತುಂಬಾನೇ ಹೆಲ್ಪ್ ಆಗುತ್ತದೆ. ಇನ್ನು ಮೂರನೆಯದಾಗಿ ಪ್ರತಿ ಊಟದೊಂದಿಗೆ ಐಸ್ ಕ್ಯೂಬ್ ಎಳನೀರು. ಐಸ್ ಕ್ಯೂಬ್ ಗಳನ್ನು ಸೇವಿಸುವುದರಿಂದ ಹಸಿವು ನಿಯಂತ್ರಣದಲ್ಲಿರುತ್ತದೆ . ಇದು ತೂಕ ಕಳೆದುಕೊಳ್ಳುವುದಕ್ಕೆ ತುಂಬಾನೇ ಸುಲಭವಾಗಿರುತ್ತದೆ. ಪ್ರತಿದಿನ ಊಟದ ಜೊತೆಗೆ ಐಸ್ ಕ್ಯೂಬ್ ಎಳನೀರನ್ನು ಕುಡಿದರೆ ತುಂಬಾನೆ ಒಳ್ಳೆಯದು. ಇನ್ನು ನಾಲ್ಕನೆಯದಾಗಿ ಹಸಿವು ಆದಾಗ ಐಸ್ ಕ್ಯೂಬ್ ಗಳ ನೀರನ್ನು ಕುಡಿದರೆ ಒಳ್ಳೆಯದು. ಎಸ್ಕ್ಯೂಸ್ ಗಳಲ್ಲಿ ಯಾವುದೇ ರೀತಿಯ ಕ್ಯಾಲಾರಿ ಕೂಡ ಇರುವುದಿಲ್ಲ. ಸೋ ಆರಾಮಾಗಿ ನೀವು ವೇಟ್ ಅನ್ನು ರೆಡ್ಯೂಸ್ ಮಾಡಬಹುದು.