ಇವತ್ತಿನ ಮಾಹಿತಿಯ ಬಗ್ಗೆ ಕಲ್ಲುಸಕ್ಕರೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ದಯವಿಟ್ಟು ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ಶೇರ್ ಮಾಡಿ. ವೀಕ್ಷಕರೆ ನೀವೆಲ್ಲ ಕಲ್ಲು ಸಕ್ಕರೆಯನ್ನು ನೋಡಿರುತ್ತೀರಿ ಮತ್ತು ಅದರ ಬಗ್ಗೆ ಕೇಳಿರುತ್ತೀರಿ. ಸಕ್ಕರೆಗೂ ಇಲ್ಲದ ಒಳ್ಳೆಯ ಗುಣ ಸ್ವಭಾವ ಈ ಕಲ್ಲು ಸಕ್ಕರೆಯಲ್ಲಿ ಏನಿದೆ ಎಂದು ಮನಸ್ಸಿನಲ್ಲಿ ನೀವು ಅಂದುಕೊಳ್ಳುತ್ತೀರ ಬಹುದು. ಇದಕ್ಕೆ ಕಲ್ಲುಸಕ್ಕರೆ ತಯಾರು ಮಾಡುವ ಪ್ರಕ್ರಿಯೆಯನ್ನು ಮೊದಲು ನೀವು ತಿಳಿದುಕೊಳ್ಳಬೇಕಾಗುತ್ತದೆ. ಈ ಕಲ್ಲುಸಕ್ಕರೆ ತಯಾರು ಮಾಡುವ ಬಗ್ಗೆ ನೋಡಿದರೆ ಬೆಲ್ಲ ಅಥವಾ ಸಕ್ಕರೆ ತಯಾರು ಮಾಡುವ ಸಂದರ್ಭದಲ್ಲಿ ಕೆಲವೊಂದಿಷ್ಟು ಉಳಿದ ಪದಾರ್ಥಗಳನ್ನು ಬಳಸಿ ಸಾವಯವ ಪದ್ಧತಿಯಲ್ಲಿ
ನೈಸರ್ಗಿಕವಾಗಿ ಈ ಕಲ್ಲು ಸಕ್ಕರೆಯನ್ನು ತಯಾರು ಮಾಡುತ್ತಾರೆ. ಈ ಕಲ್ಲು ಸಕ್ಕರೆಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು. ಹಾಗಾಗಿ ಹಿಂದೆ ಮನೆಯ ಹಿರಿಯರು ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಅಥವಾ ಮರದಲ್ಲಿ ರಕ್ತ ಹೋಗುತ್ತಿದ್ದಾರೆ ಆಗ ಮನೆಯ ಹಿರಿಯರು ಕಲ್ಲು ಸಕ್ಕರೆಯನ್ನು ತಿನ್ನಲು ಹೇಳುತ್ತಿದ್ದರು. ಇನ್ನು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಾಯಿಲೆಗಳಿಗೂ ಕೂಡ ಗುಳಿಗೆಗಳನ್ನು ತಿಳಿದುಕೊಳ್ಳುತ್ತಿದ್ದಾರೆ.
ಹಾಗಾಗಿ ತುಂಬಾನೇ ಸಂಟ ಆಗುತ್ತಿರುತ್ತದೆ. ಅಂತಹವರು ಈ ಕಲ್ಲು ಸಕ್ಕರೆಯನ್ನು ಚೀಪುವುದರಿಂದ ಸಂಕಟ ಕಡಿಮೆಯಾಗುತ್ತದೆ. ಇನ್ನು ಕೆಲವರಿಗೆ ಊಟ ಆದ ತಕ್ಷಣ ವು ಕೂಡ ಹಸಿವು ಇರುತ್ತದೆ ಮತ್ತು ಸಂಕಟ ನಿಶಕ್ತಿ ಇರುತ್ತದೆ ಹಾಗಾಗಿ ತಲೆತಿರುಗುವ ರೀತಿ ಕೂಡ ಆಗುತ್ತಿರುತ್ತದೆ. ಅಂತಹವರು ಒಂದು ಸಣ್ಣ ಕಲ್ಲು ಸಕ್ಕರೆಯನ್ನು ಬಾಯಿಗೆ ಹಾಕಿಕೊಂಡು ಅದರ ರಸವನ್ನು ಹೀರಿಕೊಳ್ಳುತ್ತಾ ಇರಬೇಕು.
ಇದರಿಂದ ಸಂಕಟ ನಿಶಕ್ತಿ ಮತ್ತು ತಲೆತಿರುಗುವಿಕೆ ಕೂಡ ಆಗುತ್ತದೆ. ಇನ್ನು ಸಾಮಾನ್ಯವಾಗಿ ನಮಗೆ ನೆಗಡಿಯಾದಾಗ ಆಹಾರ ತಿನ್ನಲು ಬಾಯಿಗೆ ರುಚಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಜೀರ್ಣಕ್ರಿಯೆಯೂ ಕೂಡ ಸರಿಯಾಗಿ ಆಗುತ್ತಾ ಇರುವುದಿಲ್ಲ. ಹೆಚ್ಚಾಗಿ ವಾಕರಿಕೆ ಮತ್ತು ವಾಂತಿ ಸಮಸ್ಯೆ ಕಾಡುತ್ತಾ ಇರುತ್ತದೆ. ಕೆಲವರಿಗೆ ಅಜೀರ್ಣ ಸಮಸ್ಯೆ ಉಂಟಾಗಿ ಮಲಬದ್ಧತೆಯಂತಹ ಸಮಸ್ಯೆಗಳು ಕೂಡ ಕಾಡುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಒಂದು ಸಣ್ಣ ತುಂಡು ಕಲ್ಲು ಸಕ್ಕರೆಯನ್ನು ಹಾಕಿಕೊಂಡು ಸ್ವಲ್ಪ ಹೊತ್ತು ಅದರ ರಸವನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ನಿಧಾನವಾಗಿ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಕೂಡ ಉತ್ತಮಗೊಳ್ಳುತ್ತದೆ.