ತುಂಬಾ ಜನರಿಗೆ ಕಿಡ್ನಿ ಸಮಸ್ಯೆ ಇರುವುದು ಸ್ಟಾರ್ಟಿಂಗ್ ಅಲ್ಲಿ ಗೊತ್ತಿರುವುದಿಲ್ಲ. ಸೋ last-minute ಅಲ್ಲಿ ಗೊತ್ತಾಗುತ್ತೆ. ತುಂಬಾ ಪ್ರಾಬ್ಲಮ್ ಆಗುತ್ತಾ ಇರುತ್ತೆ. ಸೋ ಇವತ್ತಿನ ಮಾಹಿತಿಯಲ್ಲಿ ನಾನು ಕಿಡ್ನಿ ಪ್ರಾಬ್ಲಂ ಇದೆ ಅಂತ ನಮಗೆ ಯಾವ ರೀತಿಯಲ್ಲಿ ಗೊತ್ತಾಗುತ್ತೆ. ಯಾವ ಸಿಂಪಲ್ಸ್ ಇರಬಹುದು ನಮಗೆ ಕಿಡ್ನಿ ಸಮಸ್ಯೆ ಇದ್ದರೆ ಅನ್ನುವುದನ್ನು ಹೇಳುತ್ತಾ ಇದ್ದೀನಿ.

ಈ ಮಾಹಿತಿಯನ್ನು ಮಿಸ್ ಮಾಡದೇ ಕೊನೆಯತನಕ ಓದಿ ಮತ್ತು ಈ ಮಾಹಿತಿಯನ್ನು ಎಲ್ಲಾ ಕಡೆ ಶೇರ್ ಮಾಡಿ ಕೊನೆಯಾಗಿ ಓದುವುದನ್ನು ಮರೆಯಬೇಡಿ. ಹಾಗೆಯೇ ನೀವು ಇನ್ನು ನಮ್ಮ ಪೇಜಿಗೆ ಲೈಕ್ ಮಾಡದಿದ್ದರೆ ಕೂಡಲೇ ಲೈಕ್ ಮಾಡಿ. ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಇದರಿಂದ ನಾವು ಯಾವುದೇ ಮಾಹಿತಿಗಳು ಹಾಕಿದರು ನಿಮಗೆ ಪ್ರತಿನಿತ್ಯ ಓದಲು ಅನುಕೂಲವಾಗುತ್ತದೆ. ಮೊದಲನೇ ಪಾಯಿಂಟ್ ಅಂತ ಹೇಳಿದ್ದಾರೆ ಸುಸ್ತು ನಿಶ್ಯಕ್ತಿ ತುಂಬಾ ವೀಕ್ನೆಸ್ ತರ ಎಲ್ಲಾ ಅನಿಸಬಹುದು. ಬೇರೆ ರೀಸನ್ ನಿಂದಲೂ ಕಾಡುತ್ತೆ. ಕಿಡ್ನಿ ಸಮಸ್ಯೆ ಇದ್ದಾಗ ಕೂಡ ಒಂದು ಸಿಂಪ್ಟಮ್ಸ್ ಆಗುತ್ತೆ. ಇನ್ನು ಎರಡನೆಯ ಪಾಯಿಂಟ್ ಅಂತ ಹೇಳಿದ್ದರೆ ತುಂಬಾ ನಿದ್ದೆ ಬರುತ್ತೆ ಕಿಡ್ನಿ ಸಮಸ್ಯೆ ಇದ್ದಾಗ ಕೂಡ ಪದೇಪದೇ ನಿದ್ದೆ ಬರುತ್ತೆ ಅಂತ ಅನಿಸುತ್ತಿರಬಹುದು.

ಇನ್ನು ಮೂರನೆಯ ಪಾಯಿಂಟ್ ಅಂತ ಹೇಳಿದರೆ ಚರ್ಮ ತುಂಬಾ ಡ್ರೈಯಾಗುವುದು ಹಾಗೆ ತುಂಬಾ ತುರಿಕೆ ಎಲ್ಲಾ ಬರುತ್ತಾ ಇರುತ್ತೆ. ಇದಕ್ಕೆ ರೀಸನ್ ಅಂತ ಹೇಳಿದರೆ ಕಿಡ್ನಿ ಸಮಸ್ಯೆ ಇದ್ದಾಗ ಏನಾಗುತ್ತೆ ಬ್ಲಡ್ ಕ್ಲಿಯರಾಗಿ ಅಂದರೆ ಬ್ಲಡ್ ಕ್ಲಾರಿಫಿಕೇಶನ್ ಆಗುವುದಿಲ್ಲ. ಟಾಕ್ಸಿಂಸ್ ಹಾಗೆ ದೇಹದಲ್ಲಿ ಉಳಿದುಕೊಂಡು ಬಿಡುತ್ತದೆ. ಇದರಿಂದಾಗಿಯೂ ಕೂಡ ಚರ್ಮದಲ್ಲಿ effect ಆಗುತ್ತೆ. ಇನ್ನು ನೆಕ್ಸ್ಟ್ ಪಾಯಿಂಟ್ ಅಂತ ಹೇಳಿದ್ದಾರೆ ನಾರ್ಮಲ್ ಆಗಿ ತುಂಬಾ ಜನರನ್ನು ಕಾಣುತ್ತೆ. ಪದೇಪದೇ ಇವರೇನು ಪಾಸ್ ಮಾಡಬೇಕು ಅಂತ ಅನಿಸುತ್ತಾ ಇರುವುದು. ಹಾಗೆ ಯೂರಿನ್ ಇನ್ಫೆಕ್ಷನ್ ಕೂಡ ಪದೇಪದೇ ಆಗುತ್ತಿರುವುದು.

ಇನ್ನೊಂದು ಅಂತ ಹೇಳಿದರೆ ಮೂತ್ರದಲ್ಲಿ ಸ್ವಲ್ಪ ನೋರೆ ತರಹ ತುಂಬಾನೇ ಜಾಸ್ತಿ ಇರುವುದು ನಾರ್ಮಲ್ ಗಿಂತ ಜಾಸ್ತಿ ಇರುವುದು. ಹಾಗೆ ಅದರ ಜೊತೆಯಲ್ಲಿ ಕೆಲವೊಮ್ಮೆ ಬ್ಲಡ್ ಕೂಡ ಹೋಗುತ್ತೆ. ಯಿರೆನ್ ಪಾಸ್ ಮಾಡುವಾಗ. ಸೋ ಇದೆಲ್ಲವೂ ಕೂಡ ಕಿಡ್ನಿ ಸಮಸ್ಯೆ ಮುಂಚೇನೆ ಆಗಿರಬಹುದು. ಇನ್ನು ನೆಕ್ಸ್ಟ್ ಪಾಯಿಂಟ್ ಅಂತ ಹೇಳಿದ್ದಾರೆ ಕಿಡ್ನಿ ಸಮಸ್ಯೆ ಇದ್ದಾಗ ಏನಾಗುತ್ತೆ ನಮ್ಮ ದೇಹಕ್ಕೆ ಏನು ಪ್ರೋಟೀನ್ ಬೇಕಾಗಿರುತ್ತದೆ ಪ್ರೋಟೀನ್ ಯುರೇ ನ್ ಪಾಸ್ ಮಾಡುವಾಗ ಅದರ ಜೊತೆಯಲ್ಲಿ ಹೊರಗೆ ಹೋಗುತ್ತಾ ಇರುತ್ತೆ.

Leave a Reply

Your email address will not be published. Required fields are marked *