ಹಣ್ಣು ಅಂದಾಕ್ಷಣ ನೆನಪಿಗೆ ಬರುವುದು ಸೇಬು ಹಣ್ಣು ಒಳ್ಳೆ ಕೆಂಪನೆ ಆಕರ್ಷಕ ಬಣ್ಣದಿಂದ ಕೂಡಿದ ಸಿಹಿಯಾದ ರುಚಿ ಹೊಂದಿದ ಹಣ್ಣು ಈ ಸೇಬು ಹಣ್ಣು ಅದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಅನ್ನುವುದು ಮಾತಿದೆ. ಯಾವುದಾದರೂ ಮನೆಯಲ್ಲಿ ಶುಭಕಾರ್ಯ ವಾದಾಗ ಅಥವಾ ಮನೆಗೆ ಯಾರಾದರೂ ನೆಂಟರು ಬಂದಾಗ ಯಾರಾದರೂ ಕಾಯಿಲೆ ಬಂದು ಆಸ್ಪತ್ರೆಗೆ ಸೇರಿದಾಗ ಸಾಧಾರಣವಾಗಿ ತರುವ ಹಣ್ಣು ಅಂತ ಹೇಳಿದರೆ ಅದು ಸೇಬು ಹಣ್ಣು. ಸೇಬನ್ನು ಪ್ರತಿದಿನ ತಿಂದರೆ ಯಾವತ್ತೂ ವೈದ್ಯರ ಬಳಿ ಹೋಗುವ ಅವಶ್ಯಕತೆ ಇರುವುದಿಲ್ಲ ಅಂತ ಮನೆಯಲ್ಲಿರುವ ಹಿರಿಯರು ಹೇಳುತ್ತಾ ಇರುತ್ತಾರೆ.
ಆದರೆ ನಿಮಗೆ ತಿಳಿಸುವ ಹಣ್ಣು ಎಷ್ಟು ಭಯಂಕರವಾಗಿರುತ್ತದೆ ಎಂದರೆ ಹೇಳುತ್ತಿವಿ ಕೇಳಿ. ಸೇಬು ಹಣ್ಣು ಪ್ರತಿಯೊಂದು ಮಾರುಕಟ್ಟೆಯಲ್ಲಿ ಸಿಗುತ್ತದೆ ಅಥವಾ ಪ್ರತಿಯೊಂದು ಸೂಪರ್ ಮಾರ್ಕೆಟ್ ಅಲ್ಲೂ ಸಿಗುತ್ತೆ ಅಂತ ಮಾತ್ರ ನಾವು ಹೇಳುತ್ತಿಲ್ಲ ಕೆಲವೊಂದು ಅಂಗಡಿ ಮಾಲೀಕರು ಮಾತ್ರ ಇಂತಹ ಹಣ್ಣುಗಳನ್ನು ಜಾಸ್ತಿ ದಿನ ಇರಬೇಕು ಎನ್ನುವ ಉದ್ದೇಶದಿಂದ ಇತರ ಮಾಡುತ್ತಿದ್ದಾರೆ. ಸಾಧಾರಣವಾಗಿ ಇರುವಂತಹ ವಿಷಯ ಏನೆಂದರೆ ಯಾರಾದರೂ ಆಸ್ಪತ್ರೆಗೆ ಸೇರಿದಾಗ ಅಥವಾ ಯಾರಾದರೂ ಗೆಸ್ಟ್ ಬಂದಾಗ ಅವರು ಮೊದಲು ತರುವಂತಹ ಹಣ್ಣು ಎಂದರೆ ಅದು ಸೇಬು ಹಣ್ಣು. ಈ ಒಂದು ಹಣ್ಣಿನಲ್ಲಿ ಪೋಷಕಾಂಶಗಳು ಜಾಸ್ತಿ ಇರುತ್ತದೆ. ಅಂತ ಇದನ್ನು ತರುತ್ತಾ ಇರುತ್ತಾರೆ.
ಆದರೆ ಇಂತಹ ಒಂದು ಹಣ್ಣಿನಲ್ಲಿ ಏನು ಇರುತ್ತದೆ ಅನ್ನುವುದನ್ನು ಈಗ ಹೇಳುತ್ತೇವೆ ಕೇಳಿ. ಸೇಬು ಹಣ್ಣು ಕೊಂಡು ತಿನ್ನುವ ಮೊದಲು ಅದರ ಮೇಲೆ ಲೇಪಿಸಿರುವ ಅಂತಹ ಮೇಣವನ್ನು ದಯವಿಟ್ಟು ಎಲ್ಲರೂ ಪರಿಶೀಲಿಸಿ. ಅದನ್ನು ಹಣ್ಣಿನ ಮೇಲಿಂದ ಕಿತ್ತು ತೆಗೆದು ಆಮೇಲೆ ಹಣ್ಣನ್ನು ತಿನ್ನಿ. ಇದರ ಮೇಲಿರುವ ಒಂದೊಂದು ಸಣ್ಣ ಚೂರ್ಣ ಅದು ಇದನ್ನು ತಿಂದರೆ ದೇಹ ಸಂಪೂರ್ಣವಾಗಿ ಹಾನಿಕಾರಕವಾಗಿ ಹೋಗುತ್ತದೆ. ದಿನಕ್ಕೆ ಒಂದು ಸೇಬು ತಿನ್ನುವುದರಿಂದ ಯಾವ ರೋಗ ಬರುವುದಿಲ್ಲ ಅಂತ ಹೇಳುತ್ತಾರೆ ಆದರೆ ಮೇಡ ಹಚ್ಚಿದ ಸೇಬು ತಿನ್ನುವುದರಿಂದ ಆರೋಗ್ಯ ಹದಗೆಡುತ್ತದೆ. ಈ ಮೇಣ ತೆಗೆದಷ್ಟು ಮೇಣ ಬರುತ್ತಾನೆ ಇರುತ್ತದೆ ಅದಕ್ಕಾಗಿ ಹಣ್ಣು ತಿನ್ನುವ ಮೊದಲು ಸ್ವಚ್ಛವಾಗಿ ತೊಳೆದು ಮೇಲಿನ ಸಿಪ್ಪೆಯನ್ನು ತೆಗೆದು ತಿಂದರೂ ಕೂಡ ಒಳ್ಳೆಯದು.