100ಗ್ರಾಂ ಕಪ್ಪು ದ್ರಾಕ್ಷಿ ತಿಂದರೆ ಹೀಗೆಲ್ಲಾ ಆಗುತ್ತದೆ ಅಂತ ಗೊತ್ತಾದರೆ ಯಾವಾಗಲೂ ಕಪ್ಪು ದ್ರಾಕ್ಷಿಯನ್ನು ಹುಡುಕಿಕೊಂಡು ಹೋಗಿ ತಿನ್ನುತ್ತೀರಿ. ಹೌದು ಕಪ್ಪು ದ್ರಾಕ್ಷಿ ವೈನ್ ತಯಾರಿಕೆಗೆ ಮಾತ್ರ ಸೀಮಿತವಲ್ಲ. ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೂ ಕೂಡ ಉತ್ತಮ ಆಹಾರ. ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ. 100ಗ್ರಾಂ ದ್ರಾಕ್ಷಿಯಲ್ಲಿ ನ ಅಂಶಗಳು ಹೀಗೆ ಇವೆ ನೋಡಿ. 104 ಕ್ಯಾಲೋರಿ 1.9 ಗ್ರಾಂ ಪ್ರೊಟೀನ್ 0.24 ಗ್ರಾಂ ಕೊಬ್ಬು. 1.4 ಗ್ರಾಂ ನಾರಿನ ಅಂಶ. 4.8 ಮಿಲಿಗ್ರಾಂ ವಿಟಮಿನ್ ಸಿ. 10 ಮೈಕ್ರೊಗ್ರಾಮ್ ವಿಟಮಿನ್ ಏ.
288 ಮಿಲಿ ಗ್ರಾಂ ಪೊಟ್ಯಾಷಿಯಂ ಜೊತೆಗೆ 0.54 ಮಿಲಿಗ್ರಾಂ ಕಬ್ಬಿಣಾಂಶ ವಿರುತ್ತದೆ. ಇನ್ನು 100ಗ್ರಾಂ ದ್ರಾಕ್ಷಿ ಸೇವಿಸುವುದರಿಂದ ಆಗುವ ಲಾಭಗಳು ಹೇಗೆ ಇವೆ ನೋಡಿ. ಚರ್ಮಕ್ಕಿ ಸುಕ್ಕು ಬರುವುದನ್ನು ತಡೆಗಟ್ಟುತ್ತದೆ. ಕಪ್ಪು ದ್ರಾಕ್ಷಿಯಿಂದ ಹೊಟ್ಟೆಯ ಬೊಜ್ಜನ್ನು ಸುಲಭವಾಗಿ ಕರಗಿಸಬಹುದು. ಇದರಲ್ಲಿ b-complex ತಾಮ್ರದ ಅಂಶ ಕಬ್ಬಿಣಾಂಶ ಸಿನಿಲಿಯನ್ ಅಂಶ ಹೆಚ್ಚಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಪ್ಪು ಮೂತ್ರ ಸಂಬಂಧಿ ಸೋಂಕುಗಳನ್ನು ತಡೆಗಟ್ಟಿ ಮೂತ್ರ ಸೋಂಕನ್ನುಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.
ಒಂದು ಲೋಟ ಕಪ್ಪು ದ್ರಾಕ್ಷಿಯ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸುತ್ತಾ ಬಂದರೆ ರಕ್ತ ಹೆಚ್ಚಾಗುತ್ತದೆ. ಇದರಲ್ಲಿನ ನೀಲಿ ಅಂಶ ಬ್ಯಾಕ್ಟೀರಿಯಾಗಳ ಜೊತೆ ಹೋರಾಡುತ್ತದೆ. ಈ ದ್ರಾಕ್ಷಿಯಲ್ಲಿ ನ ಮ್ಯಾಲಿನ ಆಕ್ಸಿಡ್ ಹಲ್ಲುಗಳ ಬಣ್ಣ ಮಾಸುವುದ ನ್ನೂ ನೈಸರ್ಗಿಕವಾಗಿ ತಡೆಗಟ್ಟುತ್ತದೆ. ಇದರ ಬೀಜದ ಸತ್ವವು ಕ್ಯಾನ್ಸರ್ ಉಂಟುಮಾಡುವ ತಲೆ ಮತ್ತು ಕುತ್ತಿಗೆ ಎಲುಬಿನ ಕಾಸನೋವ ಕೋಶಗಳಿಂದ ಆರೋಗ್ಯವಂತ ಕೋಶಗಳಿಗೆ ಹಾನಿ ಆಗದಂತೆ ತಡೆಗಟ್ಟುತ್ತದೆ. ಈ ಮಾಹಿತಿಯ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ. ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.