ಗಿಡ ತುಂಬಾ ಹೂ ಬಿಟ್ಟಿದ್ದನ್ನು ನೋಡಿದಾಗಲೇ ಸುಂದರ ವಾಗಿ ಕಾಣುತ್ತದೆ. ಆದರೆ ಕೆಲವರಿಗೆ ಏನು ಮಾಡಿದರು ಹೂವು ಮಾತ್ರ ಬರುವುದೇ ಇಲ್ಲ. ಗಿಡಗಳು ಚೆಂದ ಹೂ ಬಿಟ್ಟು ಬೆಳೆಯುವುದಕ್ಕೆ ಮೂರು ವಿಷಯಗಳು ತುಂಬಾ ಮುಖ್ಯ. ಮೊದಲನೆಯದು ನೀರು ಎರಡನೆಯದು ಸೂರ್ಯನ ಬೆಳಕು ಮೂರನೆಯದು ಪೋಷಕಾಂಶಗಳು ಅಥವಾ ನ್ಯೂಟ್ರಿಯೆಂಟ್ಸ್ ಅಂಡ್ ಮಿನರಲ್ಸ್ ಅಂತ ಹೇಳುತ್ತಾರೆ. ನಾವು ಹೇಗೆ ಊಟ ಮಾಡಿ ಬೆಳೆಯುತ್ತಿವೆ. ಅದೇ ರೀತಿ ಗಿಡಗಳಿಗೂ ಪೋಷಕಾಂಶಗಳು ತುಂಬಾ ಮುಖ್ಯವಾಗಿದೆ. ಇದನ್ನು ಫೋಟೋಲೈಸಿಸ್ ಅಂದರೆ ಗೊಬ್ಬರದ ಮೂಲಕ ನಾವು ಗಿಡಗಳಿಗೆ ಹಾಕುತ್ತೇವೆ.
ಈ ಫರ್ಟಿಲೈಜರ್ ಹಾಕಿ ಎರಡೇ ವಾರಗಳಲ್ಲಿ ನಿಮಗೆ ಒಳ್ಳೆಯ ರಿಸಲ್ಟ್ ಕೊಡುತ್ತದೆ. ಈ ಫರ್ಟಿಲೈಸರ್ ಅನ್ನು ಮನೆಯಲ್ಲಿ ಹೇಗೆ ತಯಾರಿಸುವುದು ಅಂತ ನೋಡೋಣ ಬನ್ನಿ ಫಸ್ಟ್ ನಾನು ಇಲ್ಲಿ ಎರಡು ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡಿದ್ದೇನೆ. ಯಾವ ಬಾಳೆಹಣ್ಣು ಆದರೂ ಯೂಸ್ ಮಾಡಿಕೊಳ್ಳಬಹುದು. ತುಂಬಾ ಕಪ್ಪಾಗಿದ್ದರೂ ಪರವಾಗಿಲ್ಲ. ಬಿಸಾಕಬೇಡಿ ಇದಕ್ಕೆ ಯೂಸ್ ಮಾಡಿ. ಒಂದು ಕಂಟೈನರ್ ಅಥವಾ ಒಂದು ಬಾಕ್ಸ್ ತೆಗೆದುಕೊಳ್ಳಿ. ಈ ಸಿಪ್ಪೆಯನ್ನು ಚೆನ್ನಾಗಿ ಕಟ್ ಮಾಡಿಕೊಳ್ಳಿ ಚಿಕ್ಕ ಚಿಕ್ಕ ಪೀಸ್ ರೀತಿ ಕಟ್ ಮಾಡಿಕೊಳ್ಳಿ ಈಗ ಇದಕ್ಕೆ ಎರಡು ಗ್ಲಾಸ್ ಎಷ್ಟು ನೀರು ಹಾಕಿ ಕೊಳ್ಳಿ. ನಾರ್ಮಲ್ ನೀರು ಇದಕ್ಕೆ ಹಾಕಿಕೊಳ್ಳಬಹುದು. ಆದರೆ ಮಳೆ ನೀರು ಹಾಕಿಕೊಂಡರೆ ಇನ್ನು ತುಂಬಾ ಒಳ್ಳೆಯದು.
ಈಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಿಡಬೇಡಿ. ಮೂರು ದಿನಕ್ಕೆ ಇದನ್ನು ನೆರಳಲ್ಲಿ ಇಡಬೇಕು. ಬಿಸಿಲಿನಲ್ಲಿ ಇಡುವುದಕ್ಕೆ ಹೋಗಬೇಡಿ. ಈಗ ನೋಡಿ ಮೂರು ದಿನಗಳ ನಂತರ ಹೇಗೆ ಆಗಿದೆ ಅಂತ ತಿಪ್ಪೆಯಲ್ಲ ಚೆನ್ನಾಗಿ ಕೊಳೆತು ನೀರು ಬ್ರೌನ್ ಕಲರ್ ಆಗಿದೆ. ಈಗ ಇದನ್ನು ಚೆನ್ನಾಗಿ ಒಂದು ಸ್ತ್ರೈನರ್ ಇಟ್ಟು ಸೋಸಿಕೊಳ್ಳಿ. ನೀರು ಸಪರೇಟ್ ಸಿಪ್ಪೆ ಸಪರೇಟ್ ಆಗಿ ಫಿಲ್ಟರ್ ಮಾಡಿಟ್ಟುಕೊಳ್ಳಿ. ಈಗ ಒಂದು ಗ್ಲಾಸ್ ತೆಗೆದುಕೊಂಡಿದ್ದೇನೆ. ಇದಕ್ಕೆ ಒಂದು ಕಪ್ ಅಷ್ಟು ನಾವು ಮಾಡಿಟ್ಟಿದ್ದ ಸಿಪ್ಪೆಯ ನೀರು. ಮತ್ತೆ 1ಕಪ್ ಅಷ್ಟು ಸಾಧಾರಣ ನೀರು ಹಾಕಿ ಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿ. ಈ ಸಿಪ್ಪೆಯ ನೀರು ಹೆಚ್ಚು ಹಾಕಿದರೆ ಚು ಹೋಗಿಬಿಡುತ್ತದೆ ಅ ಲ್ವ ಯಾವತ್ತಿಗೂ ಅಂದುಕೊಳ್ಳಬೇಡಿ. ಯಾವತ್ತೂ ನಾವು ನಾರ್ಮಲ್ ನೀರಿನಲ್ಲಿ ಡಯೆಟ್ ಮಾಡಿ ಹಾಕಬೇಕು.