ಎಲ್ಲರಿಗೂ ನಮಸ್ಕಾರ. ಇವತ್ತಿನ ಮಾಹಿತಿಯಲ್ಲಿ ಅಪೆಂಡಿಕ್ಸ್ ರೋಗದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ರೋಗಲಕ್ಷಣಗಳು ಮತ್ತು ಅದರ ಪರಿಹಾರದ ಬಗ್ಗೆ ತಿಳಿಯೋಣ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಬಹಳಷ್ಟು ಜನಕ್ಕೆ ಅಪೆಂಡಿಕ್ಸ್ ರೋಗ ಬರುತ್ತದೆ. ನಿಮ್ಮ ಸುತ್ತಮುತ್ತಲಿನವರು ಅಂದಿರಬಹುದು ಏನಿದು ಅಪೆಂಡಿಕ್ಸ್ ರೋಗ. ಇದರ ಗುಣಲಕ್ಷಣಗಳೇನು ರೋಗ ಏಕೆ ಬರುತ್ತದೆ. ಎಲ್ಲವನ್ನು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಅಪೆಂಡಿಕ್ಸ್ ಎಂದರೇನು ಇದು ಕರುಳಿನ ಒಂದು ಭಾಗವಾಗಿದ್ದು ಸಣ್ಣ ಹುಳುವಿನಂತೆ ಕಾಣುತ್ತದೆ. ಇದರಲ್ಲಿ ಜೀರ್ಣವಾಗದ ಮಲ ಸೇರಿಕೊಂಡು ಉದುಕೊಳ್ಳುತ್ತದೆ. ಇದರಿಂದ ಸೋಂಕು ಉಂಟಾಗಿ ಅಪೆಂಡಿಕ್ಸ್ ಸಮಸ್ಯೆ ಎದುರಾಗುತ್ತದೆ.
ಹತ್ತರಿಂದ ಮೂವತ್ತು ವರ್ಷ ವಯಸ್ಸಿನವರಲ್ಲಿ ಯಾರಿಗೆ ಬೇಕಾದರೂ ಬರಬಹುದು. ಅಪೆಂಡಿಕ್ಸ್ ಎನ್ನುವುದು ಸಾಮಾನ್ಯವಾಗಿ ದೊಡ್ಡ ಕರುಳು ಮತ್ತು ಸಣ್ಣಕರುಳಿನ ಮಧ್ಯ ಕೆಳಹೊಟ್ಟೆಯ ಒಳ ಭಾಗದಲ್ಲಿ ಇರುತ್ತದೆ. ರೋಗಲಕ್ಷಣಗಳು ಇದರ ರೋಗಲಕ್ಷಣಗಳನ್ನು ನೋಡುವುದಾದರೆ ಮೊದಮೊದಲು ವಾಕರಿಕೆ ಯಿಂದ ಶುರುವಾಗಿ ನಂತರ ಯಾವುದೇ ಆಹಾರ ಸೇವಿಸಿದರೂ ವಾಂತಿಯಾಗಿ ಹೊಟ್ಟೆ ಹಸಿವು ಇಲ್ಲದಂತಾಗಿ ಮಲಬದ್ಧತೆ ಹೊಟ್ಟೆಯ ಆಮ್ಲವನ್ನು ಸರಿಯಾಗಿ ಹೊರಹಾಕಲು ಅಸಧ್ಯವಾಗುತ್ತದೆ. ಹೊಟ್ಟೆಯ ಓದು ಕೊಳ್ಳುವಿಕೆ ಮತ್ತು ಸ್ವಲ್ಪ ಪ್ರಮಾಣದ ಜ್ವರ ಕಂಡು ಬಂದರೆ ಅದನ್ನು ಅಪೆಂಡಿಕ್ಸ್ ಎಂದು ಹೇಳಬಹುದು.
ಸಾಮಾನ್ಯವಾಗಿ ಕೆಳಹೊಟ್ಟೆಯಲ್ಲಿ ಸಣ್ಣ ಪ್ರಮಾಣದ ನೋವು ಶುರುವಾಗಿ ನಂತರ ವಿಪರೀತ ಹೊಟ್ಟೆನೋವು ಉಂಟಾಗುತ್ತದೆ. ಪರಿಹಾರ ಅಪೆಂಡಿಕ್ಸ್ ಹೊಂದಿರುವ ಹಲವಾರು ಜನರಿಗೆ ಶಸ್ತ್ರಚಿಕಿತ್ಸೆ ಅಂದರೆ ಆಪರೇಷನ್ ಮೂಲಕ ಊದಿಕೊಂಡಿರುವ ಅಪೆಂಡಿಕ್ಸ್ ಭಾಗವನ್ನು ಕತ್ತರಿಸಿ ತೆಗೆಯುತ್ತಾರೆ. ಇದನ್ನು ಓಪನ್ ಸರ್ಜರಿ ಅಥವಾ ಲ್ಯಾಪ್ರೋ ಸ್ಕೋಪಿ ಎಂದು ಕರೆಯುತ್ತಾರೆ. ಇನ್ನು ಸುಲಭವಾಗಿ ಅಪೆಂಡಿಕ್ಸ್ ಹಾಳ್ ಆಗದಿದ್ದರೆ ಅದನ್ನು ಆಂಟಿಬಯೋಟಿಕ್ಸ್ ಲೀಡಿ ಗುಣಪಡಿಸಬಹುದು. ಮತ್ತು ಡಾಕ್ಟರ್ ಹೇಳಿದಂತೆ ನೀವು ಸಲಹೆ ಸೂಚನೆಗಳನ್ನು.
ವತ್ತಿನ ಮಾಹಿತಿಯಲ್ಲಿ ಅಪೆಂಡಿಕ್ಸ್ ರೋಗದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ರೋಗಲಕ್ಷಣಗಳು ಮತ್ತು ಅದರ ಪರಿಹಾರದ ಬಗ್ಗೆ ತಿಳಿಯೋಣ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಬಹಳಷ್ಟು ಜನಕ್ಕೆ ಅಪೆಂಡಿಕ್ಸ್ ರೋಗ ಬರುತ್ತದೆ. ನಿಮ್ಮ ಸುತ್ತಮುತ್ತಲಿನವರು ಅಂದಿರಬಹುದು ಏನಿದು ಅಪೆಂಡಿಕ್ಸ್ ರೋಗ. ಇದರ ಗುಣಲಕ್ಷಣಗಳೇನು ರೋಗ ಏಕೆ ಬರುತ್ತದೆ. ಎಲ್ಲವನ್ನು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಅಪೆಂಡಿಕ್ಸ್ ಎಂದರೇನು ಇದು ಕರುಳಿನ ಒಂದು ಭಾಗವಾಗಿದ್ದು ಸಣ್ಣ ಹುಳುವಿನಂತೆ ಕಾಣುತ್ತದೆ. ಇದರಲ್ಲಿ ಜೀರ್ಣವಾಗದ ಮಲ ಸೇರಿಕೊಂಡು ಉದುಕೊಳ್ಳುತ್ತದೆ. ಇದರಿಂದ ಸೋಂಕು ಉಂಟಾಗಿ ಅಪೆಂಡಿಕ್ಸ್ ಸಮಸ್ಯೆ ಎದುರಾಗುತ್ತದೆ.