ಇವತ್ತಿನ ಮಾಹಿತಿಯಲ್ಲಿ ವೇಟ್ ಲಾಸ್ ಗೆ ಒಂದು ಬೆಸ್ಟ್ ಹೋಂ ರೆಮಿಡಿ ಶೇರ್ ಮಾಡುತ್ತಿದ್ದೇನೆ. ಇದು ತುಂಬಾ ಎಫೆಕ್ಟಿವ್ ಆಗಿ ಹಂಡ್ರೆಡ್ ಪರ್ಸೆಂಟ್ ವರ್ಕ್ ಆಗುತ್ತೆ. ಆಲ್ರೆಡಿ ಒಂದು ವೈಟ್ ಲೋಸ್ ಪೌಡರ್ ಬಗ್ಗೆ ನಾನು ಶೇರ್ ಮಾಡಿದ್ದೇನೆ. ಬಟ್ ಇದರಿಂದ ತುಂಬಾ ಕ್ಲಿಯರಾಗಿ ನಿಮ್ಮ ಡೌಟ್ಸ್ ಅನ್ನು ಸೋಲ್ ಮಾಡುತ್ತಿದ್ದೇನೆ ಫ್ರೆಂಡ್ಸ್. ಇದು ನಿಮ್ಮ ಹೊಟ್ಟೆಯ ಬೋಜ್ಜಿಗೆ ಮಾತ್ರವಲ್ಲ ಫುಲ್ ಬಾಡಿ ವೈಟ್ ಅನ್ನೋದು ಕಡಿಮೆ ಮಾಡುತ್ತದೆ. ಒಂದು ತಿಂಗಳಿಗೆ ಇದನ್ನು ಸರಿಯಾಗಿ ಫಾಲೋ ಮಾಡುತ್ತಾ ಬಂದರೆ ತುಂಬಾ ಫಾಸ್ಟ್ ಆಗಿ 10 ಕೆಜಿ ಅವರಿಗೂ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಮತ್ತು ನೀವು ಈ ಮಾಹಿತಿಯನ್ನು ನಿಮ್ಮ ಅನುಕೂಲಕ್ಕೋಸ್ಕರ ವಾಗಿ ಮಾಡಿದ್ದೇವೆ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ಫಾಸ್ಟಾಗಿ ಸ್ವಲ್ಪ ಅಗಸೆಬೀಜ ತಗೊಳ್ಳಿ. ಇದು ನಂಬರ್ ವನ್ ಪ್ಯಾಡ್ ಬರ್ನರ್ ಅಂತ ಹೇಳಬಹುದು. ನಿಮ್ಮ ಕೊಬ್ಬು ಎಲ್ಲಿಯೇ ಶೇಖರಣೆ ಆಗಿದ್ದರು ಫಾಸ್ಟಾಗಿ ಕರಗುತ್ತೆ ಇದು ತಿಂದರೆ ನಿಮ್ಮ ಹೊಟ್ಟೆ ಯಾವಾಗಲೂ ಫುಲ್ ಆಗಿ ಫೀಲ್ ಆಗುತ್ತೆ. ನೀವು ಜಾಸ್ತಿ ತಿನ್ನುವುದನ್ನು ಇದು ಕಡಿಮೆ ಮಾಡುತ್ತದೆ. ನೆಕ್ಸ್ಟ್ ಸ್ವಲ್ಪ ಜಿರಗೆ ತೆಗೆದುಕೊಳ್ಳಿ. ನಿಮ್ಮ ಡೈಜೆಶನ್ ಸ್ವಲ್ಪ ಫಾಸ್ಟ್ ಆಗುವುದಕ್ಕೆ ಇದು ಹೆಲ್ಪ್ ಮಾಡುತ್ತದೆ.

ನೆಕ್ಸ್ಟ್ ಸ್ವಲ್ಪ ಸೋಂಪು ತೆಗೆದುಕೊಳ್ಳಿ. ಇದು ನಿಮ್ಮ ಫ್ಯಾಟ್ ಸ್ಟೋರೇಜನ್ನು ಕಡಿಮೆ ಮಾಡುತ್ತದೆ. ಮತ್ತು ಕೆಟ್ಟ ಟಾಕ್ಸಿಂಸ್ ಅನ್ನು ಬೇಗ ರಿಮೋ ವ್ ಮಾಡುತ್ತದೆ. ನೆಕ್ಸ್ಟ್ ಸ್ವಲ್ಪ ಹೋಮ ತಗೋಳಿ ಫ್ರೆಂಡ್ಸ್. ಇದಕ್ಕೆ ಅಜ್ವಾನ ಅಂತಲೂ ಕರೆಯುತ್ತಾರೆ. ಇದು ನಿಮ್ಮ ಮೆಟ್ರೋಲಜಿ ಮನ್ನು ಫಾಸ್ಟ್ ಮಾಡುತ್ತೆ ಫ್ರೆಂಡ್ಸ್. ಆಗ ಆಟೋಮೆಟಿಕ್ ಆಗಿ ನಿಮ್ಮ ತೂಕವನ್ನು ಕಡಿಮೆಯಾಗುತ್ತ ಬರುತ್ತದೆ. ಲಾಸ್ಟ್ ಆಗಿ ಚಕ್ಕೆ ತೆಗೆದುಕೊಳ್ಳಿ ಫ್ರೆಂಡ್ಸ್. ಇದು ವೈಟ್ ಲಾಸ್ ಗೆ ನಂಬರ್ ವನ್ ಆಗಿ ಕೆಲಸ ಮಾಡುತ್ತದೆ ಮತ್ತು ನಿಮ್ಮ ಬ್ಲಡ್ ಶುಗರ್ ಲೆವೆಲ್ ಅನು ಕಂಟ್ರೋಲ್ನಲ್ಲಿ ಇಟ್ಟುಕೊಳ್ಳುತ್ತದೆ.

ಈಗ ಇದನ್ನೆಲ್ಲಾ ಸ್ವಲ್ಪ ಹುರಿದುಕೊಂಡು ಗ್ರೌಂಡ್ ಮಾಡಿಕೊಳ್ಳಬೇಕು. ಬೇಕಿದ್ದರೆ ದ ಜೊತೆಗೆ ಕೊತ್ತಂಬರಿ ಬೀಜ ಮತ್ತು ಕರಿಬೇವು ಸೇರಿಸಿಕೊಳ್ಳಬಹುದು ಫ್ರೆಂಡ್ಸ್. ಅದು ಆಪ್ಷನಲ್ ಸ್ಕಿಪ್ ಕೂಡ ಮಾಡಿಕೊಳ್ಳಬಹುದು. ನೋಡಿ ಫ್ರೆಂಡ್ಸ್ ಈ ರೀತಿ ಪೌಡರ್ ತರ ನೀವು ಫ್ರೆಂಡ್ ಮಾಡಿಕೊಳ್ಳಬೇಕು. ನಮ್ಮ ವೈಟ್ ಲೋಸ್ ಪೌಡರ್ ಈಗ ರೆಡಿಯಾಗಿದೆ. ನೋಡಿ ಫ್ರೆಂಡ್ಸ್ ಈಗ ಒಂದು ಚಿಕ್ಕ ತಮ್ಲರ್ ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ಬಿಸಿ ನೀರು ಹಾಕಿಕೊಳ್ಳೋಣ. ಫ್ರೆಂಡ್ಸ್. ತಣ್ಣೀರನ್ನು ನೀವು ಯೂಸ್ ಮಾಡಬಾರದು. ನೆಕ್ಸ್ಟ್ ನಾವು ಮಾಡಿಟ್ಟಿರುವ ವೇಟ್ ಲಾಸ್ ಪೌಡರ್ ಇದಕ್ಕೆ ಹಾಕಿಕೊಳ್ಳಬೇಕು. ಸೇರಿಸಿ ಆದಮೇಲೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನೆಕ್ಸ್ಟ್ ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಾಕಿಕೊಳ್ಳೋಣ. ಹಾಕಿದಮೇಲೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನೋಡಿ ನಮ್ಮ ವೈಟ್ ಲಾಸ್ ಡ್ರಿಂಕ್ ರೆಡಿಯಾಗಿದೆ ಇದನ್ನು ನೀವು ಡೈಲಿ ಎರಡು ಸಲ ಕುಡಿಯಬೇಕು.

Leave a Reply

Your email address will not be published. Required fields are marked *