ಎಲ್ಲರಿಗೂ ನಮಸ್ಕಾರ ಸ್ನೇಹಿತರೆ. ಸ್ನೇಹಿತರೆ ಈಗ ನೀವು ಸ್ಕ್ರೀನ್ನಲ್ಲಿ ನೋಡುತ್ತಿರಬಹುದು. ಇನ್ನು ನಾವು ನಿಮಗೆ ಇದೇ ಒಂದು ಸಸ್ಯದ ಬಗ್ಗೆ ತಿಳಿಸಿಕೊಡುತ್ತೇನೆ. ಯಾರು ಇದನ್ನು ಸೇವನೆ ಮಾಡುತ್ತಾರೋ ಅವರ ಶರೀರವು ವಜ್ರಕ್ಕೆ ಸಮಾನವಾಗಿರುತ್ತದೆ. ಇಲ್ಲಿ ಮನುಷ್ಯನ ಆಯಸ್ಸು ಕೂಡ ಹೆಚ್ಚಾಗುತ್ತದೆ. ಈ ಲೇಖನ ಮೂಲಕ ನಾವು ನಿಮಗೆ ತಿಳಿಸಿಕೊಡುತ್ತೇವೆ. ಸ್ನೇಹಿತರೆ ಯಾವುದೇ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಟ್ಟಿರುವ ಎಲ್ಲವೂ ಪ್ರಾಚೀನ ಗ್ರಂಥದ ಮೂಲಕವೇ ಇರುತ್ತದೆ. ಅಥವಾ ಶಾಸ್ತ್ರಗಳಿಂದ ಆಯ್ದುಕೊಂಡಿರುವ ಅಂತಹ ಮಾಹಿತಿಗಳು ಕೂಡ ಆಗಿರುತ್ತದೆ. ಇಂದು ತಿಳಿಸಲು ಇರುವಂತಹ ಮಾಹಿತಿಯನ್ನು ನಾವು ಒಂದು ಪುಸ್ತಕದಿಂದ ಹೇಳಿಕೊಡುತ್ತೇನೆ. ಇಲ್ಲಿ ನೀವು ಈ ಸಸ್ಯವನ್ನು ನೋಡಬಹುದು. ಇದ್ರೂ ವಜ್ರ ಬಲಿ ಸಸ್ಯವಾಗಿದೆ. ಪ್ರಾಚೀನ ಗ್ರಂಥದಲ್ಲಿ ಇದಕ್ಕೆ ಕಲ್ಪ ಎಂದು ಕೂಡ ಹೆಸರು ಇದೆ. ಸ್ನೇಹಿತರಲ್ಲಿ ಹಿಂದಿಯಲ್ಲಿ ಇರುವಂತಹ ಮಾಹಿತಿ ನಾನು ನಿಮಗೆ ಕನ್ನಡದಲ್ಲಿ ತಿಳಿಸಿಕೊಡುತ್ತೇನೆ.
ಮೇಲೆ ನೀವು ನೋಡಬಹುದು ವಜ್ರ ಬಲಿ ಕಲ್ಪಂತ ಬರೆದಿದೆ. ಹಾಗಾಗಿ ಇದನ್ನು ನಾವು ವಜ್ರ ಬಲಿ ಸಸ್ಯ ಅಂತ ಕರೆಯುತ್ತೇವೆ. ಇಲ್ಲಿರುವಂತಹ ಮಾಹಿತಿಯ ಪ್ರಕಾರ ಇದು ಒಂದು ಔಷಧೀಯ ಗುಣ ಇರುವಂತ ಸಸ್ಯವಾಗಿದೆ. ಇದರ ಸೇವನೆಯಿಂದ ಎಲ್ಲಾ ಪ್ರಕಾರದ ಕುಷ್ಟರೋಗ ಗಳು ದೂರವಾಗುತ್ತವೆ ಅಂತ ಇಲ್ಲಿ ತಿಳಿಸಿಕೊಟ್ಟಿದ್ದಾರೆ. ಇನ್ನು ಎರಡನೆಯ ಸ್ಕ್ರೀನ್ಶಾಟ್ ಅಲ್ಲಿರುವ ಪ್ರಕಾರ ವಿಧಿ ವಿಧಾನದ ಮೂಲಕ ಇದರ ಪ್ರಯೋಗವನ್ನು ನೀವು ಮಾಡಿದರೆ ಹೊಟ್ಟೆಗೆ ಸಂಬಂಧಿಸಿದಂತಹ ರೋಗಗಳು ಆಗಲಿ ಗಂಟಲಿಗೆ ಸಂಬಂಧಿಸಿದಂತಹ ರೋಗಗಳು ಆಗಲಿ ಅಂದರೆ ಗಲಗಂಡ ಆಗಲಿ ಈ ರೀತಿಯಲ್ಲ ಪ್ರಕರಣದ ರೋಗಗಳನ್ನು ನಾಶ ಇಲ್ಲಿ ಆಗುತ್ತದೆ.
ಯಾವ ರೀತಿಯಾಗಿ ಸೂರ್ಯನ ಬೆಳಗಿನಿಂದ ಕತ್ತಲೆಯು ಅಂದಕಾರ ವು ನಾಶಗೊಳ್ಳುತ್ತದೆ ಯು ಅದೇ ಪ್ರಕಾರದಲ್ಲಿ ಈ ಸಸ್ಯದ ಔಷಧಿಯು ಎಲ್ಲಾ ಪ್ರಕರಣದ ರೋಗಗಳು ದೂರಮಾಡುತ್ತದೆ. ಇನ್ನು ಮೂರನೆಯ ಸ್ಕ್ರೀನ್ಶಾಟ್ ನಲ್ಲಿ ಇರುವಂತಹ ಮಾಹಿತಿಯ ಪ್ರಕಾರ ರಾತ್ರಿಯ ಸಪ್ತ ಪ್ರಯೋಗದಿಂದ ಬೀದರ ಸಂಪತ್ತು ಮತ್ತು ಸಿರಿ-ಸಂಪತ್ತು ಸರ್ಪದ ರೀತಿ ಪೊರೆಯನ್ನು ಬಿಡುತ್ತಾ ಮನುಷ್ಯನು ಮುನ್ನೂ