ವೀಕ್ಷಕರೆ ಸಾಮಾನ್ಯವಾಗಿ ನಾವು ಮಾಡುವ ಅಡುಗೆಗೆ ಉಪ್ಪು ಕಾರ ಹುಳಿ ತುಂಬಾನೇ ಮುಖ್ಯವಾಗಿರುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ವ್ಯತ್ಯಾಸವಾದರೂ ಕೂಡ ಅಡುಗೆಯ ರುಚಿ ಹಾಳಾಗಿ ಹೋಗುತ್ತದೆ. ಅದರಲ್ಲೂ ದಕ್ಷಿಣ ಭಾರತೀಯರು ಹುಣಸೆಹಣ್ಣು ಇಲ್ಲದೆ ಯಾವುದೇ ಪ್ರೀತಿಯ ಅಡುಗೆಯನ್ನು ಮಾಡುವುದೇ ಇಲ್ಲ. ಇನ್ನು ಈ ಹುಣಿಸೆಹಣ್ಣನ್ನು ಬಳಸಿಕೊಂಡು ಸಾಮಾನ್ಯವಾಗಿ ನಾವೆಲ್ಲರೂ ಹುಣಿಸೆ ಬೀಜವನ್ನು ಎಸೆದು ಬಿಡುತ್ತೇವೆ.
ಇನ್ನು ಮುಂದೆ ಈ ತಪ್ಪನ್ನು ಮಾಡಬೇಡಿ. ಸಾಮಾನ್ಯವಾಗಿ ಉತ್ತಮವಾದ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಯಾವುದೇ ಒಂದು ಹಣ್ಣಾಗಲಿ ಅಥವಾ ತರಕಾರಿ ಆಗಲಿ ಅದರ ಬೀಜದಲ್ಲಿ ಅಧಿಕ ಪೌಷ್ಟಿಕ ಅಂಶಗಳು ಇರುತ್ತವೆ. ಆದರೆ ನಾವುಗಳು ಸಾಮಾನ್ಯವಾಗಿ ಇದರ ಬಳಕೆಯ ಅರಿವಿಲ್ಲದೆ ಇದನ್ನು ಎಸೆದು ಬಿಡುತ್ತೇವೆ.
ಆದರೆ ನಮ್ಮ ಗ್ರಾಮೀಣ ಭಾಗದ ಜನರಿಗೆ ಮತ್ತು ಹಳ್ಳಿಯ ಪ್ರದೇಶದ ಜನರಿಗೆ ಈ ಹುಣಿಸೆ ಹಣ್ಣಿನ ಬೀಜದ ಮಹತ್ವ ತಿಳಿದಿದೆ. ಇದರಿಂದಲೇ ಇನ್ನು ಹಲವಾರು ಕಡೆ ಹುಣಿಸೆ ಬೀಜವನ್ನ ಆಗಿದ್ದುಕೊಂಡು ಸೇವನೆ ಮಾಡುವಂತಹ ಅಭ್ಯಾಸವಿದೆ. ಮತ್ತು ಹಲವಾರು ಜನರು ಕೂಡ ಈ ಹುಣಸೆ ಬೀಜ ವನ್ನು ಚಿಕ್ಕವಯಸಿನಲ್ಲಿ ಇದ್ದಾಗ ಉರಿದುಕೊಂಡು ಸೇವನೆ ಮಾಡುತ್ತಿದ್ದರು. ಜೊತೆಗೆ ಸಾರಿನ ಬದಿಯಲ್ಲೂ ಕೂಡ ಹುಣಿಸೇಬೀಜ ವನ್ನು ಹರಿದು ಮಾಡುತ್ತಿದ್ದರು.
ಆಗಿನ ಕಾಲದಲ್ಲಿ ನಾವು ಸೇವನೆ ಮಾಡುವಂತಹ ಎಲ್ಲಾ ಆಹಾರಕ್ರಮದಲ್ಲಿ ಪೌಷ್ಟಿಕಾಂಶಗಳು ಇದ್ದವು ಎಂದರೆ ತಪ್ಪಾಗುವುದಿಲ್ಲ. ಇನ್ನು ಈ ಹುಣಸೆ ಬೀಜ ದಲ್ಲಿ ಯಾವೆಲ್ಲಾ ರೀತಿಯ ಪೌಷ್ಟಿಕಾಂಶಗಳು ಇದೆ ಅಂತ ನೋಡುವುದಾದರೆ ಈ ಹುಣಸೆ ಬೀಜದಲ್ಲಿ ಮ್ಯಾಗ್ನಿಷಿಯಂ ಇದೆ. ವಿಟಮಿನ್ ಸಿ ಇದೆ. ಪೊಟ್ಯಾಶಿಯಂ ಇದೆ. ಕ್ಯಾಲ್ಸಿಯಂ ಇದೆ ಹಾಗೂ ಅಮಿನೋ ಆಮ್ಲ ವಿದೆ. ಈ ಹುಣಸೆ ಬೀಜ ವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಲಾಭಗಳು ಆಗುತ್ತವೆ ಎಂದು ನೋಡುವುದಾದರೆ
ಯಾರಿಗೆ ಕೀಲುನೋವು ಸಮಸ್ಯೆ ಇರುತ್ತದೆಯೋ ಅಥವಾ ಸಂಧಿವಾತ ಸಮಸ್ಯೆ ಇರುತ್ತದೆಯೋ ಅಂತವರಿಗೆ ಇದು ತುಂಬಾನೆ ಒಳ್ಳೆಯದು ಅಂತ ಹೇಳಬಹುದು. ಯಾರಿಗೆ ಕೀಳು ನೋವು ಮೊಣಕಾಲು ನೋವು ಸಂಧಿವಾತ ಸಮಸ್ಯೆ ಇರುತ್ತದೆಯೋ ಅಂತಹವರು ಈ ಹುಣಸೆ ಹಣ್ಣಿನ ಬೀಜವನ್ನು ಉರಿದುಕೊಂಡು ನಿಯಮಿತವಾಗಿ ಸೇವನೆ ಮಾಡುತ್ತಾ ಬರಬೇಕು. ಅಥವಾ ಈ ಹುಣಸೆ ಹಣ್ಣಿನ ಬೀಜವನ್ನು ಹುರಿದು ಅದನ್ನು ಮಿಕ್ಸಿ ಮಾಡಿಕೊಂಡು ಒಂದು ಬಾಕ್ಸಿನಲ್ಲಿ ಇಡೀ.