ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ತುಂಬಾ ಜನಕ್ಕೆ ಟೀ ಕುಡಿಯುವ ಅಭ್ಯಾಸ ಇರುತ್ತದೆ ಅಲ್ವಾ ಬೆಳಿಗ್ಗೆ ಆ ದಿನ ಸ್ಟಾರ್ಟ್ ಆಡುವುದು ಟೀ ಕುಡಿಯುವುದರಿಂದ. ದಿನಾಪೂರ್ತಿ ಟೀ ಕುಡಿಯುತ್ತಾರೆ ಕೆಲವರು ಮಿನಿಮಮ್ ಅಂದರು ಮೂರು ಲೋಟ ಆಗುವಷ್ಟು ಕುಡಿದರೆ ಇನ್ನೂ ಕೆಲವರು ತುಂಬಾನೇ ಜಾಸ್ತಿ ಕೂಡ ಕುಡಿಯುತ್ತಾರೆ. ಆದರೆ ತುಂಬಾ ಜಾಸ್ತಿ ಕು ಕೂಡಿಷ್ಟು ನಮ್ಮ ದೇಹಕ್ಕೆ ಖಂಡಿತವಾಗಿಯೂ ಇದು ಒಳ್ಳೆಯದಲ್ಲ. ಆದರೆ ನಾವು ಟೀ ಕುಡಿಯುವಾಗ ಕೆಲವೊಂದು ತಪ್ಪುಗಳನ್ನು ಮಾಡಿದರೆ ನಮ್ಮ ಆರೋಗ್ಯಕ್ಕೆ ತುಂಬಾನೆ ಹಾನಿಯಾಗುತ್ತದೆ. ನಮ್ಮ ದೇಹಕ್ಕೆ ತುಂಬಾನೇ ಡೇಂಜರಸ್ ಕೂಡ ಹೌದು. ಇವತ್ತಿನ ಮಾಹಿತಿಯಲ್ಲಿ ನಾನು ಟೀ ಕುಡಿಯುವಾಗ ನಾವು ಮಾಡುವ ಯಾವ ತಪ್ಪುಗಳು ನಮಗೆ ಯಾವ ಯಾವ ರೀತಿ ಪ್ರಾಬ್ಲಮ್ ಉಂಟುಮಾಡುತ್ತದೆ ಅನ್ನುವ ಹೇಳುತ್ತಾ ಇದ್ದೇನೆ. ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ತಪ್ಪದೆ ಹಂಚಿಕೊಳ್ಳಿ. ತುಂಬಾ ಜನರಿಗೆ ಅಭ್ಯಾಸ ಇದ್ದೇ ಇರುತ್ತದೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು.
ಬೆಳಿಗ್ಗೆ ಎದ್ದ ತಕ್ಷಣ ಟೀ ಬೇಕೆ ಆಗಿರುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ತುಂಬಾನೇ ಡೇಂಜರಸ್ ಆಗಿರುತ್ತದೆ. ಇದರಿಂದಾಗಿ ತುಂಬಾ ಜನಕ್ಕೆ ಆಸಿಡಿಟಿ ಸಮಸ್ಯೆ ಆಗಿರಬಹುದು ಇದರಿಂದಾಗಿ ಆಸಿಡಿಟಿ ಜಾಸ್ತಿಯಾಗಿ ವಾತರಿಕೆ ವಾಮಿಟ್ ಎಲ್ಲವೂ ಕೂಡ ಸ್ಟಾರ್ಟ್ ಆಗಬಹುದು. ಇನ್ನು ಕೆಲವರಿಗೆ ಬ್ಲಾಕ್ ಟೀ ಕುಡಿಯುವಂತಹ ಅಭ್ಯಾಸ ಇರುತ್ತದೆ ಅಲ್ವಾ. ಅಂದರೆ ಹಾಲು ಏನು ಆಡ್ ಮಾಡುವುದಿಲ್ಲ ಹಾಗೇನೆ ಕುಡಿಯುವುದು. ಇದರಿಂದಾಗಿಯೂ ಕೂಡ ಕೆಲವರಲ್ಲಿ ಹೊಟ್ಟೆ ಒಬ್ಬರ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ. ಹಾಗೆ ಎದೆ ಉರಿ ಎಲ್ಲವೂ ಕೂಡ ಸ್ಟಾರ್ಟ್ ಆಗುತ್ತದೆ ಇನ್ನು ಕೆಲವು ಸರಿ ಏನು ಆಗುತ್ತದೆ ಅಂತ ಹೇಳಿದರೆ ದಿನಕ್ಕೆ ಒಂದು ಎರಡು ಮೂರು ಲೋಟ ಟೀ ಆಗಿದ್ದರೆ ಓಕೆ. ಅದರಿಂದ ತುಂಬಾನೇ ಜಾಸ್ತಿ ಟೀ ಕುಡಿಯುತ್ತೀರಾ ಹಾಲು ಸಕ್ಕರೆ ಎಲ್ಲವನ್ನು ಆಡ್ ಮಾಡಿಕೊಂಡು ಅಂತ ಆದರೆ ನಮ್ಮ ದೇಹಕ್ಕೆ ಅನಗತ್ಯವಾದ ಕೊಬ್ಬು ತುಂಬಾನೇ ಜಾಸ್ತಿಯಾಗಿ ಸೇರುತ್ತದೆ. ಇದರಿಂದಾಗಿ ಬೊಜ್ಜನ ಸಮಸ್ಯೆ ಕೂಡ ಕಾಣಿಸಬಹುದು. ಇನ್ನು ಕೆಲವೊಬ್ಬರು ತುಂಬಾನೇ ಸ್ಟ್ರಾಂಗ್ ಆಗಿರುವಂತಹ ಟೀಯನ್ನು ಕುಡಿಯುತ್ತಾರೆ ಅಲ್ವಾ ತುಂಬಾ ರುಚಿ ಇರಬೇಕು ಅಂತ ಹೇಳಿ ಆದರೆ ತುಂಬಾನೇ ಸ್ಟ್ರಾಂಗ್ ಆಗಿರುವಂತಹ ಟೀಯನ್ನು ಕುಡಿಯುವುದು ಕೂಡ ತುಂಬಾನೇ ಡೇಂಜರಸ್ ಆಗಿರುತ್ತದೆ.