ಕನ್ನಡಕ ಹಾಕಿಕೊಳ್ಳುವ ಕೆಲವರ ಮೂಗಿನ ಮೇಲೆ ಕಲೆ ಆಗುವುದು ಸಾಮಾನ್ಯ. ಇದರಿಂದ ಮುಖದ ಸೌಂದರ್ಯ ಹಾಳಾಗುತ್ತದೆ. ಕಪ್ಪು ಕಲೆಯಿಂದ ಬಳಲುತ್ತಿರುವವರು ಬ್ಯೂಟಿ ಪಾರ್ಲರ್ ಸುತ್ತಿಹಣ ಕಚ್ಚು ಮಾಡಬೇಕಾಗಿಲ್ಲ. ಸರಳ ಸುಲಭದಿಂದ ಈ ಕಲೆಗೆ ಗುಡ್ ಬೈ ಹೇಳಬಹುದು. ನಾವು ತಿಳಿಸುವ ಈ ಟಿಪ್ಸ್ ಗಳನ್ನು ಪಾಲಿಸಿದರೆ ಬೇಗನೆ ಕಲಿಯನ್ನು ತೊಲಗಿಸಬಹುದು. ಕಿತ್ತಳೆ ಸಿಪ್ಪೆಯನ್ನು ಸೂರ್ಯನ ಬೆಳಕಿನಲ್ಲಿ ನಂತರ ಅದನ್ನು ಫ್ರೈ ಮಾಡಿ ಒಂದು ಚಮಚ ಕಿತ್ತಳೆ ಹುಡುಗಿ ಒಂದು ಚಮಚ ಹಾಲನ್ನು ಹಾಕಿ ಮಿಕ್ಸ್ ಮಾಡಿಕೊಂಡು ಈ ಮಿಶ್ರಣವನ್ನು ಮೂಗಿನ ಕಲೆ ಮೇಲೆ ಹಚ್ಚಿ. ಒಣಗಿದ ನಂತರ ತಣ್ಣನೆಯ ನೀರಿನಲ್ಲಿ ಮೂಗನ್ನು ತೊಳೆಯಿರಿ. ನಾಲ್ಕೈದು ದಿನ ಈ ಮಿಶ್ರಣವನ್ನು ಹಚ್ಚಿಕೊಳ್ಳುತ್ತಾ ಬಂದಲ್ಲಿ. ಫಲಿತಾಂಶ ನೀವೇ ಕಾಣಬಹುದು. ಒಂದು ಚಮಚ ನಿಂಬೆರಸವನ್ನು ಒಂದು ಚಮಚ ನೀರಿಗೆ ಬೆರೆಸಿ ಹತ್ತಿ ಸಹಾಯದಿಂದ ಮೂಗಿನ ಕಲೆ ಮೇಲೆ ಹಚ್ಚಿ.
ಹತ್ತು ಹದಿನೈದು ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ಮೂಗನ್ನು ತೊಳೆಯಿರಿ. ಒಂದು ವಾರ ಹೀಗೆ ಹಚ್ಚಿದರೆ ಕಲೆ ಮಾಯವಾಗುತ್ತದೆ. ಮೂಗಿನ ಕಲೆಯನ್ನು ತೊಲಗಿಸಲು ಸೌದೆ ಕಾಯನ್ನು ಬಳಸಬಹುದು. ಮುಖದ ಮೇಲಿನ ಕಲೆಯನ್ನು ತೊಲಗಿಸುವ ಶಕ್ತಿ ಸೌತೆಕಾಯಿಗೆ ಇದೆ. ಸೌತೆಕಾಯಿ ಕತ್ತರಿಸಿ ಹೋಳುಗಳನ್ನು ಕಲೆಯಾಗಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿದರೆ ಕೆಲವೇ ದಿನಗಳಲ್ಲಿ ಕಲೆ ಮಾಯವಾಗುತ್ತದೆ. ಹೀಗೆ ಕನ್ನಡಕ ಧರಿಸಿ ಮೂಗಿನ ಮೇಲೆ ಕಲೆಯಾಗಿದ್ದರೆ ನಾವು ತಿಳಿಸಿಕೊಟ್ಟಂತಹ ಟಿಪ್ಸ್ ಗಳನ್ನು ಬಳಸಿ ಕಲೆಯನ್ನು ನಿವಾರಿಸಿಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.