ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಈಚೆಂಡು ಹೂವು. ನಾವು ವಿಶೇಷ ಸಂದರ್ಭಗಳಲ್ಲಿ ಹಬ್ಬ ಹರಿದಿನಗಳಲ್ಲಿ ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಅಲಂಕಾರಕ್ಕೆ ಬಳಸುವುದು ಚೆಂಡು ಹೂವು. ಈ ಹೂವಿನಿಂದ ಅಲಂಕಾರ ಮಾಡಿದರೆ ಮೆರಗು ಹೆಚ್ಚುತ್ತದೆ ಆದರೆ ಈ ಚೆಂಡು ಹೂ ಅಲಂಕಾರಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಸಹ ಉತ್ತಮವಾಗಿ ಬಳಕೆಯಾಗುತ್ತದೆ ಇದರಿಂದಾಗುವ ಆರೋಗ್ಯಕರ ಲಾಭಗಳು ಇಲ್ಲಿವೆ ನೋಡಿ. ಚೆಂಡು ಹೂವಿನ ಪಾಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಹಾಗೂ ಮೊಡವೆಯಿಂದಾಗುವ ಕಲೆಗಳು ಮಾಯವಾಗುತ್ತದೆ. ಮತ್ತು ಸನ್ ಬರ್ನ್ ಕೂಡ ಕಡಿಮೆಯಾಗುತ್ತದೆ.

ಚೆಂಡು ಹೂವನ್ನ ಒಣಗಿಸಿ ಅದರ ಪುಡಿಯ ಸಹಾಯದಿಂದ ಚಹವನ್ನ ಮಾಡಿ ಕುಡಿದರೆ ಮಹಿಳೆಯರಿಗೆ ಆ ದಿನದಲ್ಲಿ ಕಾಡುವ ಹೊಟ್ಟೆ ನೋವು ಸ್ನಾಯುಗಳ ಸೆಳೆತ ಇವೆಲ್ಲವೂ ಕಡಿಮೆಯಾಗುತ್ತದೆ. ಚೆಂಡು ಹೂವನ್ನ ನೀರಿನಲ್ಲಿ ಹಾಕಿ ನೆನೆಸಿ ಎರಡು ಮೂರು ಗಂಟೆಗಳ ಬಳಿಕ ಆ ನೀರನ್ನು ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಗಳು ಮಾಯವಾಗುತ್ತವೆ. ಚೆಂಡು ಹೂವಿನ ಎಣ್ಣೆ ಹಾಗೂ ಹೂವಿನ ರಸ ಬೆರೆಸಿ ಗಾಯಗಳ ಮೇಲೆ ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ. ಚೆಂಡು ಹೂವಿನ ಟೀಚರ್ ಬಳಸಿ ಬಾಯಿ ಮುಕ್ಕಳಿಸುವುದರಿಂದ ಬಾಯಲ್ಲಿರುವ ಬ್ಯಾಕ್ಟೀರಿಯಗಳು ನಾಶವಾಗುತ್ತವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್.

Leave a Reply

Your email address will not be published. Required fields are marked *