ನಿತ್ಯಪುಷ್ಪ ಎನ್ನುವಂತಹ ಹೂವಿನ ಹೆಸರನ್ನು ತುಂಬಾ ಜನ ಕೇಳಿ ಇರುತ್ತಾರೆ ಅಲ್ವಾ. ನಾರ್ಮಲ್ ಆಗಿ ತುಂಬಾ ಕಡೆಗಳಲ್ಲಿ ಇದು ಬೆಳೆದು ಇರುತ್ತದೆ ಇದಕ್ಕೆ ಬೆಳೆಯುವುದಕ್ಕೆ ಜಾಸ್ತಿ ನೀರು ಕೂಡ ಬೇಕಾಗಿ ಇರುವುದಿಲ್ಲ ಅಲ್ಲಲ್ಲಿ ಅದಾಗಿ ಬೆಳೆದು ಕೊಂಡಿರುತ್ತದೆ. ಆದರೆ ಇದನ್ನು ಖಂಡಿತವಾಗಿಯೂ ನೀವು ನೆಗ್ಲೆಟ್ ಮಾಡುವಂತಹ ಅಲ್ಲ ಯಾಕೆ ಅಂತ ಹೇಳಿದರೆ ಇದು ನಮಗೆ ಅಷ್ಟೊಂದು ಇಂಪಾರ್ಟೆಂಟ್ ಆಗಿ ಆರೋಗ್ಯಕ್ಕೆ ಸಹಾಯ ಆಗುತ್ತದೆ. ತುಂಬಾನೇ ಆರೋಗ್ಯಕ್ಕೆ ಬೇನಿಧಿಷಿಯಲ್ ಇದು. ಇವತ್ತಿನ ಮಾಹಿತಿಯಲ್ಲಿ ನಾನು ನಿತ್ಯ ಪುಷ್ಪವನ್ನು ನಾವು ಯಾವ ಯಾವ ಆರೋಗ್ಯ ಸಮಸ್ಯೆಗಳಿಗೆ ಒಂದು ಮನೆಮದ್ದು ಆಗಿ ಬಳಸಬಹುದು ಎನ್ನುವುದನ್ನು ಹೇಳುತ್ತಾ ಇದ್ದೀನಿ.
ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ನಿತ್ಯ ಪುಷ್ಪ ಹೆಸರು ಹೇಳುವ ತರಹ ನಾರ್ಮಲ್ ಆಗಿ ಯಾವಾಗಲೂ ಇದರಲ್ಲಿ ಹೂವ ಆಗುತ್ತನೇ ಇರುತ್ತೆ. ಯಾವ ಸೀಸನ್ ಆದ್ರೂ ಕೂಡ ಆಗುತ್ತಾ ಇರುತ್ತದೆ.
ಮೊದಲನೇ ಬೆನಿಫಿಟ್ ಅಂತ ಹೇಳಿದರೆ ತುಂಬಾ ನೇ ಇಂಪಾರ್ಟೆಂಟ್ ಇದೆ. ಡಯಾಬಿಟಿಸ್ ಗೆ ತುಂಬಾನೇ ಒಂದು ಬೆಸ್ಟ್ ಮನೆ ಮದ್ದು ಇದು. ಈ ನಿತ್ಯ ಪುಷ್ಪ ಹೂವಿನ ಹೆಸರು ಏನಿದೆ ಅಲ್ವಾ ಅದರಿಂದ ಟೀ ತರಹ ಮಾಡಿಕೊಂಡು ಕುಡಿಯಬಹುದು. ಅದುನ್ನ ನೀರಿನಲ್ಲಿ ಹಾಕಿ ಕುದಿಸಿ ಕುಡಿಯಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಪ್ರತಿದಿನ ಇತರಹ ಕುಡಿಯುವುದರಿಂದ ಡಯಾಬಿಟಿಸ್ ತುಂಬಾ ಬೇಗನೆ ಕಂಟ್ರೋಲ್ ಗೆ ಬರುತ್ತದೆ. ಬ್ಲೇಡ್ ಶುಗರ್ ಲೆವೆಲ್ ಜಾಸ್ತಿ ಇದ್ದವರು ಇದನ್ನು ಖಂಡಿತವಾಗಿ ಬ ಲಸಲೇಬೇಕು.
ಇನ್ನೊಂದು ಬೆನಿಫಿಟ್ ಅಂತ ಹೇಳಿದರೆ ಅಧಿಕ ರಕ್ತದ ಒತ್ತಡ ಸಮಸ್ಯೆ ಇರುವವರಿಗೆ ಹೈ ಬ್ಲೇಡ್ ಪ್ರಜರ್ ಇರುವವರಿಗೆ ಕೂಡ ಇದೊಂದು ಬೆಸ್ಟ್ ಮನೆಮದ್ದು ಅಂತಾನೆ ಹೇಳುತ್ತಾರೆ. ಇದರ ಎಲೆಗಳನ್ನು ನಾವು ಮನೆಮದ್ದು ಆಗಿ ಬಳಸಬಹುದು. ಆ ಎಲೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ಅದನ್ನು ಒಂದು ಚಿಟಿಕೆ ಅಷ್ಟು ನಾವು ಪ್ರತಿದಿನ ಸೇವಿಸಿದರೂ ಕೂಡ ಬಿಪಿ ನಾರ್ಮಲ್ ಗೆ ಬರುತ್ತದೆ.