ಆರೋಗ್ಯವನ್ನು ಪರಿಶೀಲಿಸುವ ಡಾಕ್ಟರ್ ಗಳು ಗಮನಿಸುವ ಅಂಗಾಂಗಗಳಲ್ಲಿ ಕಣ್ಣು ನಾಲಿಗೆಯಂತೆ ಉಗುರುಗಳು ಸಹ ಒಂದಾಗಿದೆ. ಉಗುರುಗಳ ಕೆಲವೊಂದು ಲಕ್ಷಣಗಳನ್ನು ಕಂಡು ತಕ್ಷಣ ದೇಹಕ್ಕೆ ಅನಾರೋಗ್ಯಕ್ಕೆ ಕಾರಣವಾಗಿರುವ ಅಂಶಗಳನ್ನು ಡಾಕ್ಟರ್ ಗಳು ಹೇಳುವುದಕ್ಕೆ ಈ ಉಗುರುಗಳು ನೆರವಾಗುತ್ತವೆ. ಒಂದು ವೇಳೆ ರೋಗಿ ಗೊತ್ತೇ ಇಲ್ಲದೆ ಆವರಿಸುವಂತಹ ಕ್ಯಾನ್ಸರ್ ಅಥವಾ ಬೇರೆ ಯಾವುದೇ ಕಾಯಿಲೆಯನ್ನು ಉಗುರುಗಳು ಹೇಳುತ್ತವೆ. ಒಟ್ಟಾರೆಯಾಗಿ ನಮ್ಮ ಆರೋಗ್ಯದ ಸೃಷ್ಟಿಯನ್ನು ಸರಿಪಡಿಸುವುದಕ್ಕೆ ಕಣ್ಣು ನಾಲಿಗೆಯಂತೆ ಉಗುರುಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉಗುರುಗಳು ಸಾಮಾನ್ಯ ಆಕಾರದಲ್ಲಿ ಇರದೇ ಬಣ್ಣದಲ್ಲಿ ಬದಲಾವಣೆ ಒಂದೆಡೆ ಅಗತ್ಯಕ್ಕೂ ಹೆಚ್ಚು ದಪ್ಪವಾಗಿ ಇರುವುದು ಹೇಳುವುದು ಬರೆ ಎಳೆಯುವುದು ಕೊಳಿ ಬೀಳುವುದು ಎದ್ದು ಬರುವುದು. ಮೂತ್ರಪಿಂಡಗಳ ವಿಫಲತೆ ಹೃದಯದ ತೊಂದರೆ ಶ್ವಾಸಕೋಶದ ತೊಂದರೆ ರಕ್ತ ಹೀನತೆ ಮಧುಮೇಹ ಮೊದಲಾದ ಕೆಲವು ಕಾಯಿಲೆಗಳು ಸೂಚನೆ ಆಗಿರುತ್ತದೆ. ಆರೋಗ್ಯವಂತ ವ್ಯಕ್ತಿಯ ಉಗುರುಗಳು ಪ್ರತಿ ತಿಂಗಳು 3.5 ಮೀಟರ್ ಉದ್ದದಷ್ಟು ಬೆಳೆಯುತ್ತದೆ.
ಆದರೆ ಕೆಲವು ಔಷಧಿಗಳ ಅಡ್ಡ ಪರಿಣಾಮ ಮಾನಸಿಕ ಆಘಾತ ಪೋಷಕಾಂಶಗಳ ಕೊರತೆ ವಯಸ್ಸಿನ ಮಹಿಮೆ ಮೊದಲಾದ ನಿಮಗೆ ಅಡ್ಡಿಯಾಗುತ್ತದೆ. ಒಂದು ವೇಳೆ ನಿಮ್ಮ ಉಗುರು ಗಾತ್ರ ಬಣ್ಣ ಆಕಾರದಲ್ಲಿ ಯಾವುದಾದರೂ ಬದಲಾವಣೆ ಕಂಡು ಬಂದರೆ ತಕ್ಷಣ ನಾವು ಡಾಕ್ಟರ್ ಗಳನ್ನು ಭೇಟಿ ಮಾಡುವುದು ಒಳ್ಳೆಯದು. ಹಾಗಾದರೆ ನಿಮ್ಮ ಉಗುರು ಯಾವ ರೀತಿ ಇದೆ ಅದರಿಂದ ಯಾವ ತೊಂದರೆ ಇದೆ ಅಂತ ನಾವು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಫ್ರೆಂಡ್ಸ್. ಮೊದಲನೆಯದಾಗಿ ಹಳದಿ ಉಗುರುಗಳು ಉಗುರುಗಳ ಬಣ್ಣ ಹಳದಿಯಾಗಿದ್ದರೆ ಗರಿಗರಿಯಾಗಿದ್ದು ದಪ್ಪನಾಗಿದ್ದರೆ ಇದು ಸಿಲಿಂಡದ ಸಂಕನ್ನು ಪ್ರತಿಭಟಿಸುತ್ತದೆ. ಕೆಲವೊಂದು ಥೈರಾಯ್ಡ್ ಗ್ರಂಥಿಯ ತೊಂದರೆಗಳು ಲೈಂಗಿಕ ಕಾಯಿಲೆಗಳು ಹಳದಿ ಉಗುರುಗಳು ಕಾಣ ಬರುತ್ತದೆ ಆದ್ದರಿಂದ ಡಾಕ್ಟರನ್ನು ಭೇಟಿ ಮಾಡುವುದು ಉತ್ತಮ.