ನಮಸ್ಕಾರ ವೀಕ್ಷಕರೆ ತುಂಬಾ ಜನರಿಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳೆಲ್ಲವೂ ಕಾಡುತ್ತಾ ಇರುತ್ತದೆ ಅಲ್ವಾ ಇವಾಗಿನ ಸಿಚುವೇಷನ್ನಲ್ಲಿ ಅಥವಾ ಇತ್ತೀಚಿಗೆ ದಿನಗಳಲ್ಲಿ ತುಂಬಾ ಜನರಿಗೆ ಕಾಡುವಂತಹ ಸಮಸ್ಯೆ ಅಂತ ಹೇಳಿದರೆ ಪೈಲ್ಸ್ ಆಗಿ ಅಥವಾ ಮೂಲವ್ಯಾಧಿ ಅಂತ ನಾವು ಏನು ಕರೀತೀವಿ ಎಲ್ಲಾ ಏಜ್ ನಲ್ಲಿ ಅವರನ್ನು ಕೂಡ ಕಾಡುತ್ತಾ ಇರುತ್ತಾ ಇದೆ. ಇದಕ್ಕೆ ರೀಸನ್ ಕೂಡ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಹಾಗೆನೆ ಇದಕ್ಕೆ ಕೆಲವು ಮನೆಮದ್ದುಗಳನ್ನು ಕೂಡ ನಾವು ಸಿಂಪಲ್ಲಾಗಿ ಮಾಡಿಕೊಳ್ಳಬಹುದು. ಇವತ್ತಿನ ಮಾಹಿತಿಯಲ್ಲಿ ನಾನು ಪೈಲ್ಸ್ ಆಗುವುದಕ್ಕೆ ಏನು ರೀಸನ್ ಇರುತ್ತದೆ ಹಾಗೇನೇ ಅದರ ಸಿಂಪ್ಟಮ್ಸ್ ಗಳು ಏನೇನು ಇರುತ್ತದೆ ಹಾಗೇನೆ ಅದಕ್ಕೆ ಅದರ ಜೊತೆಯಲ್ಲಿ ಸಿಂಪಲ್ ಮನೆಮದ್ದು ಏನು ಮಾಡಬಹುದು ಅನ್ನುವುದನ್ನು ನಾನು ಹೇಳುತ್ತಾ ಇದ್ದೇನೆ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡೋದೇ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಈ ಪೈಲ್ಸ್ ಸ್ಟಾರ್ಟ್ ಆಗುವುದಕ್ಕೆ ತುಂಬಾನೇ ರೀಸನ್ ಕೂಡ ಇರುತ್ತದೆ.
ನಮ್ಮ ಫುಡ್ ಹ್ಯಾಬಿಟ್ಗಳು ಕೂಡ ಒಂದು ತುಂಬಾನೇ ಇಂಪಾರ್ಟೆಂಟ್ ರೀಸನ್ ಆಗಿರುತ್ತದೆ. ಹಾಗೇನೆ ಕೆಲವರಿಗೆ ಮಲಬದ್ಧತೆ ಸಮಸ್ಯೆಗಳು ಇರುತ್ತದೆ ಅಲ್ವಾ. ಡೈಜೆಶನ್ ಕರೆಕ್ಟಾಗಿ ಆಗುವುದಿಲ್ಲ ಹಾಗೆ ಮಲಬದ್ಧತೆ ಇರುತ್ತದೆ. ಸೊ ತುಂಬಾ ಟೈಮಿನಿಂದ ಆ ಮಲಬದ್ಧತೆಯನ್ನು ಹಾಗೆ ಬಿಟ್ಟರೆ ಅದು ನೆಕ್ಸ್ಟ್ ಒಂದು ದಿನ ಪೈಲ್ಸ್ ಗೆ ಕೂಡ ಕಾರಣವಾಗಬಹುದು. ಹಾಗೇನೆ ಕೆಲವರಿಗೆ ಇನ್ ಡೈಜೇಶನ್ ಸಮಸ್ಯೆಯಿಂದ ಅಜೀರ್ಣದಿಂದ ಪದೇಪದೇ ಲೂಸ್ ಮೋಷನ್ ಕೂಡ ಆಗುತ್ತಾ ಇರುತ್ತದೆ. ಇದು ಕೂಡ ಒಂದು ರೀತಿಯಲ್ಲಿ ಪೈಲ್ ಸಾಗುವುದಕ್ಕೆ ಅಥವಾ ಮೂಲವ್ಯಾಧಿ ಸ್ಟಾರ್ಟ್ ಆಗುವುದಕ್ಕೆ ಒಂದು ರೀಸನ್ ಆಗಿರಬಹುದು ಇನ್ನೊಂದು ಅಂತ ಹೇಳಿದರೆ ತುಂಬಾ ಖಾರವಾದ ಪದಾರ್ಥವನ್ನು ತಿನ್ನುವುದು ಹಾಗೇನೇ ತುಂಬಾನೇ ಮಸಾಲೆ ಪದಾರ್ಥ ತುಂಬಾನೆ ಎಣ್ಣೆಯಲ್ಲಿ ಕರೆದಿರುವ ತಿಂಡಿ ಅದನ್ನೆಲ್ಲ ತಿನ್ನುವುದರಿಂದ ಕೂಡ ನಮಗೆ ಮೋಶನ್ ಹೋಗುವುದಕ್ಕೆ ತುಂಬಾನೇ ಪ್ರಾಬ್ಲಮ್ ಆಗುವುದು ಹಾಗೆ ನೇ ಮುಂದೆ ಒಂದು ದಿನ ಮೂಲವ್ಯಾಧಿ ತರಹ ಕೂಡ ಆಗಬಹುದು. ಇನ್ನೊಂದು ರಿಸನ್ ಅಂತ ಹೇಳಿದರೆ ತುಂಬಾ ಕಂಟಿನ್ಯೂಸ್ ಆಗಿ ಕೂತುಕೊಂಡು ಇರುವುದು ಇವಾಗಂತೂ ವರ್ಕ್ ಮಾಡುವವರಿಗೆ ಎಲ್ಲಾ ಕಂಟಿನ್ಯೂಸ್ ಆಗಿ ಕೂತುಕೊಂಡು ಇರಬೇಕಾಗುತ್ತದೆ. ಸೋ ಇತರ ಕಂಟಿನ್ಯೂಸ್ ಆಗಿ ಕೂತುಕೊಂಡಿರುವುದು ಕೂಡ ಒಂದು ಫೈಲ್ಸ್ ಗೆ ರೀಸನ್ ಕೂಡ ಆಗಿರಬಹುದು.