ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ನಾವು ನಾರ್ಮಲ್ ಆಗಿ ಪ್ರತಿನಿತ್ಯ ಅಡುಗೆ ಮಾಡುವುದರಲ್ಲಿ ಅಥವಾ ಬೇರೆ ಬೇರೆ ರೂಪದಲ್ಲಿ ಬರಲಿ ಅಲ್ವಾ. ಅಟ್ಲೀಸ್ಟ್ ಪ್ರತಿದಿನ ಅಲ್ಲ ಆದರೂ ಅವಾಗವಾಗ ಬಳಸುತ್ತದೆ ನಮ್ಮ ಆರೋಗ್ಯದ ದೃಷ್ಟಿಯಿಂದ ಕೂಡ ಇದು ತುಂಬಾನೇ ಒಳ್ಳೆಯದು. ಇವತ್ತಿನ ಮಾಹಿತಿಯಲ್ಲಿ ಎಳ್ಳು ತಿನ್ನುವುದರಿಂದ ನಮಗೆ ಏನೇನು ಹೆಲ್ಪ್ ಆಗುತ್ತದೆ ಎನ್ನುವುದನ್ನು ಹೇಳುತ್ತಾ ಇದ್ದೇನೆ. ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಸ್ಕಿಪ್ ಮಾಡದೇ ಓದುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಎಳ್ಳು ಅಲ್ಲಿ ಫೈಬರ್ ಕಂಟೆಂಟ್ ತುಂಬಾನೇ ಜಾಸ್ತಿ ಇರುತ್ತದೆ ಇದರಿಂದಾಗಿ ಇದು ಜೀರ್ಣ ಸಂಬಂಧಿ ಏನಾದರೂ ಸಮಸ್ಯೆ ಇದ್ದರೆ ಅದನ್ನೆಲ್ಲ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಮಾಡುತ್ತದೆ ಇನ್ನು ನೆಕ್ಸ್ಟ್ ಒನ್ ಅಂತ ಹೇಳಿದರೆ ಕೊಲೆಸ್ಟ್ರಾಲ್ ಪ್ರಮಾಣ ಏನಿರುತ್ತದೆ ಆಡ್ ಕೊಲೆಸ್ಟ್ರಾಲ್ ಪ್ರಮಾಣ ಏನಾದರೂ ಜಾಸ್ತಿ ಇದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಎಳ್ಳು ಹೆಲ್ಪ್ ಮಾಡುತ್ತದೆ.
ನಾವು ಎಳ್ಳನ್ನು ಬೇರೆ ಬೇರೆ ರೀತಿಯಲ್ಲಿ ಯೂಸ್ ಮಾಡಬಹುದು. ಎಳ್ಳನ್ನು ಎಣ್ಣೆಯಲ್ಲಿ ಯೂಸ್ ಮಾಡಬಹುದು ಅಥವಾ ಉರಿದು ಬಿಟ್ಟು ಪೌಡರ್ ತರ ಯೂಸ್ ಮಾಡಬಹುದು. ಯಾವುದೇ ತರಹದಲ್ಲಿ ಯೂಸ್ ಮಾಡಬಹುದು ಇನ್ನು ನೆಕ್ಸ್ಟ್ ಒನ್ ಅಂತ ಹೇಳಿದರೆ ಬ್ಲಡ್ ಪ್ರೆಷರ್ ಅಧಿಕಾರದ ಸಮಸ್ಯೆ ಯಾರಿಗಾದರೂ ಇದ್ದರೆ ಅದನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುವುದಕ್ಕೆ ಅಥವಾ ಬ್ಲಡ್ ಬ್ರದರ್ ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಇದು ಹೆಲ್ಪ್ ಮಾಡುತ್ತದೆ. ಇನ್ನೊಂದು ವೆರಿ ಇಂಪಾರ್ಟೆಂಟ್ ಅಂತ ಹೇಳಿದರೆ ನಮ್ಮ ಮೂಳೆಗಳಿಗೆ ತುಂಬಾನೇ ಬೆಸ್ಟ್ ಇದು. ಇದರಲ್ಲಿ ಕ್ಯಾಲ್ಸಿಯಂ ಅಂಶ ತುಂಬಾನೆ ಹೆಚ್ಚಿರುತ್ತದೆ. ಇದರಿಂದಾಗಿ ನಮ್ಮ ಮೂಳೆಗಳು ಬಲವಾಗುವುದಕ್ಕೆ ಬೌನ್ಸ್ ತುಂಬಾ ಸ್ಟ್ರಾಂಗ್ ಆಗಿ ಇರುವುದಕ್ಕೆ ತುಂಬಾನೇ ಹೆಲ್ಪ್ ಮಾಡುತ್ತದೆ ಎಳ್ಳು. ಹಾಗೇನಿ ನಮ್ಮ ದೇಹದಲ್ಲಿ ಅಗತ್ಯವಾಗಿ ಬೇಕಾಗಿರುವಂತಹ ವಿಟಮಿನ್ ಬಿ ಕೂಡ ಸಿಗುತ್ತದೆ. ಇದರಿಂದಾಗಿ ನಾವು ಅವಾಗ ಅವಾಗ ಎಳ್ಳುಗಳನ್ನು ಯೂಸ್ ಮಾಡುವುದರಿಂದ ವಿಟಮಿನ್ ಕೊರತೆಯ ತಪ್ಪಿಸಬಹುದು. ಇನ್ನು ನೆಕ್ಸ್ಟ್ ಬೆನಿಫಿಟ್ ಅಂತ ಹೇಳಿದರೆ ನಮ್ಮ ದೇಹದಲ್ಲಿ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಎಳ್ಳು ಹೆಲ್ಪ್ ಮಾಡುತ್ತದೆ. ಬ್ಲಡ್ ಶುಗರ್ ನಿಮಗೆ ಜಾಸ್ತಿ ಇದ್ದರೆ ಡಯಾಬಿಟಿ ಪೇಶೆಂಟ್ಸ್ ಗೆ ಇದು ಹೆಲ್ಪ್ ಆಗುತ್ತದೆ.