ಹಾಯ್ ಹಲೋ ನಮಸ್ಕಾರ ಎಲ್ಲರಿಗೂ. ನಮ್ಮ ದೇಹದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ನಮಗೆ ಖಂಡಿತವಾಗಿಯೂ ಅಗತ್ಯವಾಗಿರುತ್ತದೆ. ಅದರಲ್ಲೂ ಕ್ಯಾಲ್ಸಿಯಂ ಅನ್ನುವುದು ನಮ್ಮ ಉಗುರುಗಳ ಬೆಳವಣಿಗೆ ಹಾಗೂ ಹಲ್ಲು ಮೂಳೆಗಳು ಸ್ಟ್ರಾಂಗ್ ಆಗುವುದು ಎಲ್ಲದಕ್ಕೂ ಕೂಡ ಅತ್ಯಗತ್ಯವಾಗಿ ಬೇಕಾಗಿರುತ್ತದೆ. ಕ್ಯಾಲ್ಸಿಯಂ ಕಡಿಮೆಯಾದರೆ ನಾವು ಬೇರೆ ಬೇರೆ ರೀತಿಯ ಪ್ರಾಬ್ಲೆಮ್ಸ್ ಗಳನ್ನು ಕೂಡ ಎದುರಿಸಬೇಕಾಗುತ್ತದೆ. ಅದರ ಬದಲಾಗಿ ನಾವು ಕೆಲವು ಆಹಾರಗಳಲ್ಲಿ ಚೇಂಜಸ್ ಅನ್ನು ಮಾಡಿಕೊಂಡರೆ ಅಥವಾ ಕೆಲವೊಂದು ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ನಮಗೆ ನಾರ್ಮಲ್ ಆಗಿಯೇ ಕ್ಯಾಲ್ಸಿಯಂ ಸಿಗುತ್ತದೆ ನ್ಯಾಚುರಲ್ ಆಗಿ ಸಿಗುತ್ತದೆ. ಸೊ ಇವತ್ತಿನ ಮಾಹಿತಿಯಲ್ಲಿ ನಾನು ನಮಗೆ ನ್ಯಾಚುರಲ್ ಆಗಿ ಕ್ಯಾಲ್ಸಿಯಂ ಯಾವ ಯಾವ ರೀತಿಯಲ್ಲಿ ಸಿಗುತ್ತದೆ ಯಾವ ಯಾವ ಆಹಾರ ಪದಾರ್ಥಗಳನ್ನು ನಾವು ಸೇವಿಸಬಹುದು ಅನ್ನೋದನ್ನು ಹೇಳುತ್ತಾ ಇದ್ದೇನೆ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಫ್ರೆಂಡ್ಸ್.

ಇವಾಗ ಕ್ಯಾಲ್ಸಿಯಂ ಸಪ್ಲೈ ಅಂದ್ಬಿಟ್ಟು ನಮಗೆ ಟ್ಯಾಬ್ಲೆಟ್ ಎಲ್ಲ ಸಿಗುತ್ತದೆ. ಎಲ್ಲವೂ ಕೂಡ ಸಿಗುತ್ತದೆ ಆದರೆ ಅದರ ಬದಲಾಗಿ ನಾವು ನಮ್ಮ ಆಹಾರ ಪದಾರ್ಥಗಳಲ್ಲಿ ಯಾವಯಾವದಲ್ಲಿ ಕ್ಯಾಲ್ಸಿಯಂ ಸಿಗುತ್ತದೆ ಅಂತ ತಿಳಿದುಕೊಂಡು ನಾವು ಅದನ್ನು ಬಳಸುವುದರಿಂದ ನಮಗೆ ನ್ಯಾಚುರಲ್ ಆಗಿ ಕ್ಯಾಲ್ಸಿಯಂ ಪ್ರಮಾಣ ನಮ್ಮ ದೇಹದಲ್ಲಿ ಸಿಗುತ್ತದೆ. ಸು ನಾನು ಅದನ್ನು ಒಂದೊಂದಾಗಿ ಹೇಳುತ್ತಾ ಹೋಗುತ್ತೇನೆ ಈಗ. ಮೊದಲನೇದು ಅಂತ ಹೇಳಿದರೆ ಕಿವಿ ಫ್ರೂಟ್. ತುಂಬಾನೇ ಒಳ್ಳೆಯದು ಇದು ನಮ್ಮ ದೇಹಕ್ಕೆ. ತುಂಬಾನೇ ಪೋಷಕಾಂಶಗಳು ಕೂಡ ಸಿಗುತ್ತದೆ. ಕ್ಯಾಲ್ಸಿಯಂ ಕೂಡ ಹೇರಳವಾಗಿ ಸಿಗುವುದರಿಂದ ಮೂಳೆಗಳ ಆರೋಗ್ಯಕ್ಕೆ ತುಂಬಾನೆ ಬೆಸ್ಟ್ ಇದು. ಇನ್ನು ಹಾಲು ಹಾಗೇನೇ ಹಾಲಿನ ಉತ್ಪನ್ನಗಳು ಪನೀರ್ ಇರಬಹುದು ಚೀಸ್ ಎಲ್ಲವೂ ಕೂಡ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಮಗಿದರಿಂದ ಹೇರಳವಾಗಿ ಕ್ಯಾಲ್ಸಿಯಂ ಸಿಗುವುದರಿಂದ ತುಂಬಾನೇ ಬೆಸ್ಟ್ ಇದು ಮೂಳೆಗಳ ಬೆಳವಣಿಗೆಗೆ ಎಲ್ಲ ಮಕ್ಕಳಿಗೆ ಕೂಡ ನಾವು ಅವರು ಮೂಳೆಗಳ ಬೆಳವಣಿಗೆ ಆಗುವ ಸಮಯದಲ್ಲಿ ನಾವು ಇದನ್ನು ಜಾಸ್ತಿ ಜಾಸ್ತಿ ಕೊಡುತ್ತ ಇರಬೇಕು.

Leave a Reply

Your email address will not be published. Required fields are marked *