ಎಲ್ಲರಿಗೂ ಸ್ವಾಗತ. ಇಂದಿನ ಸಂಚಿಕೆಯಲ್ಲಿ ನಾವು ಕಪ್ಪು ತುಟಿಗಳು. ನಾವು ಕಪ್ಪು ತುಟಿಗಳಿಂದ ಯಾವ ರೀತಿ ಹೊರಗೆ ಬರುವುದು ಎನ್ನುವ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ. ಮನುಷ್ಯನ ಸೌಂದರ್ಯವನ್ನು ಹೆಚ್ಚಿಸಲು. ಮುಖ್ಯ ಕಾರಣ ಅವನ ನಗು. ಅವನ ನಗು ಎದ್ದ ತಕ್ಷಣ ಎಲ್ಲರಿಗೂ ಗಮನ ಸೆಳೆಯುವುದು ತುಟಿಗಳು. ತುಟಿಗಳು ಕೂಡ ಮನುಷ್ಯನ ಸೌಂದರ್ಯವನ್ನು ಹೆಚ್ಚಿಸುವುದಕ್ಕೆ ತುಂಬಾ ಮುಖ್ಯವಾದ ಅಂಗಾಂತಾನೆ ಹೇಳಬಹುದು. ಅಂತ ತುಟಿಗಳು ಕಪ್ಪು ಇದ್ದಾಗ ಯಾವ ರೀತಿ ಮನೆಮದ್ದಿನಿಂದ ನಾವು ಹೋಗಲಾಡಿಸಿಕೊಳ್ಳಬಹುದು ಎನ್ನುವುದನ್ನ ನೋಡುವುದಾದರೆ ಸ್ವಲ್ಪ ಕೊಬ್ಬರಿ ಹೆಣ್ಣಿಗೆ ನಿಂಬೆಹಣ್ಣನ್ನು ಸೇರಿಸಿ ಮೃದುವಾಗಿ ಮಸಾಜ್ ಮಾಡುತ್ತಾ ಬಂದರೆ ಕ್ರಮೇಣವಾಗಿ ಈ ಕಪ್ಪು ತುಟಿಗಳಿಂದ ನೀವು ಮುಕ್ತಿಯನ್ನು ಪಡೆಯಬಹುದು.

ಇನ್ನು ಗುಲಾಬಿ ದಳಗಳು ಜೇನು ಮತ್ತು ಸಕ್ಕರೆ ಈ ಮೂರನ್ನು ಮಿಶ್ರಣ ಮಾಡಿ ಮೃದುವಾಗಿ ತುಟಿಗಳಿಗೆ ಮಸಾಜ್ ಕೊಡುತ್ತಾ ಬಂದರೆ ಸಿಪ್ಪೆ ಸುಲಿದಿರುವಂತಹ ತುಟಿಗಳಿಂದ ನೀವು ಮುಕ್ತಿ ಹೊಂದಬಹುದು. ಅದೇ ರೀತಿ ಕ್ರಮೇಣವಾಗಿ ಇರುವ ಕಪ್ಪು ತುಟಿಗಳು ಕೆಂಪು ಆಗುತ್ತಾ ಬರುತ್ತದೆ. ಒಂದು ದಿನ ಎರಡು ದಿನ ಮಾಡಿ ಮಾಡಿಕೊಳ್ಳುವುದರಿಂದ ಆಗುವುದಿಲ್ಲ. ಸುಮಾರು 30 ರಿಂದ 40 ದಿನಗಳ ಕಾಲ ನೀವು ಕಂಟಿನ್ಯೂಸ್ ಮಾಡುತ್ತಾ ಬಂದರೆ ನೀವು ಈ ಸಮಸ್ಯೆಯಿಂದ ಗುಣಮುಖರಾಗಬಹುದು. ಇನ್ನು ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ನೀವು ತುಟಿಗೆ ಲೇಪನ ಮಾಡಿ ಮೃದುವಾಗಿ ಮಸಾಜ್ ಮಾಡುತ್ತಾ ಬಂದರೆ ತಪ್ಪು ತುಟಿಗಳಿಂದ ನೀವು ಮುಕ್ತಿಯನ್ನು ಹೊಂದಬಹುದು ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್ ಧನ್ಯವಾದಗಳು.

Leave a Reply

Your email address will not be published. Required fields are marked *