ಮಳೆನಾಡಿನಲ್ಲಿ ಮಳೆಗಾಲ ಬಂದರೆ ಸಾಕು ಕಳಲೆ ಅಬ್ಬರ. ಮಳೆಗಾಲದಲ್ಲಿ ಬಿದರು ಬೆಳೆಯಲು ಆರಂಭವಾಗುತ್ತದೆ ಈ ಬಿದ್ದಿರಿನ ಭಾಗದಲ್ಲಿ ಬುಡಕ್ಕೆ ಬರುವ ಗಡ್ಡಿಯ ಭಾಗದಲ್ಲಿ ಬರುವ ಮೊಳಕಿಗೆ ಕಳಲೆನ್ನುತ್ತಾರೆ. ಈ ಕಳಲೆಯನ್ನು ಮೂರು ದಿನ ನೀರಿನಲ್ಲಿ ನೆನೆಸಿಟ್ಟು ಸೀವನೆ ಮಾಡಬೇಕು. ಇತ್ತೀಚಿಗೆ ನಡೆದ ಅಧ್ಯಯನಗಳಲ್ಲಿ ಬಿದಿರು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗಿದೆ. ಹೇರಳವಾದ ಖನಿಜ ಸುಣ್ಣದ ಅಂಶವನ್ನು ಹೊಂದಿರುವ ಬಿದಿರನ್ನ ವರ್ಷದಲ್ಲಿ ಒಮ್ಮೆಯಾದರೂ ಸೇವನೆ ಮಾಡಲೇಬೇಕು. ಅನೇಕ ಆರೋಗ್ಯಗಳ ಗುಣಗಳನ್ನು ಹೊಂದಿರುವ ಕಳಲೆಯ ಸೇವನೆ ಮಳೆಗಾಲದಲ್ಲಿ ಒಳ್ಳೆಯದು ಅದು ಸಿಗುವುದು ಆಗಲೇ ಕೂಡ. ಕಳಲೆಯಿಂದ ಆರೋಗ್ಯಕ್ಕೆ ಯಾವೆಲ್ಲ ಉಪಯೋಗಗಳು ಇವೆ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ನೀವು ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ಬಿದುರಿನ ಚಿಗುರುಗಳು ಪ್ರೋಟೀನ್ ಕಾರ್ಬೋಹೈಡ್ರೇಟ್ ಫೈಬರ್ ಮತ್ತು ಖನಿಜಗಳು ಹೇರಳವಾಗಿ ಇರುತ್ತದೆ. ಸಕ್ಕರೆ ಪ್ರಮಾಣ ಕಡಿಮೆ ಇದ್ದು ಇದು ಮದುವೆಗೆ ಸೂಕ್ತವಾದ ಆಹಾರವಾಗಿದೆ. ಇದರಿಂದ ವಿಟಮಿನ್ ವಿಟಮಿನ್ ಬಿ ವಿಟಮಿನ್ ಬಿ ಸಿಕ್ಸ್ ಕ್ಯಾಲ್ಸಿಯಂ ಮ್ಯಾಗ್ನಿಷಿಯಂ ಪೊಟ್ಯಾಶಿಯಂ ರಂಜಕ ತಾಮ್ರ ಸತ್ವ ಮ್ಯಾಗ್ನೆಸ್ ಮತ್ತು ಇತರ ಪ್ರಮುಖ ಖನಿಜಗಳು ಕಳಲೆಯಲ್ಲಿ ಸಮೃದ್ಧವಾಗಿದೆ ಹೀಗಾಗಿ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕಳಲೆ ಉತ್ತಮವಾದ ಆಹಾರವಾಗಿದೆ. ಇನ್ನು ಬಿದುರಿನ ಚಿಗುರುಗಳು ಪೊಟ್ಯಾಶಿಯಂ ಮತ್ತು ರಂಜಕದ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಬಿದುರಿನ ಚಿಗುರುಗಳ ಒಂದು ಸೇವನೆಯು ಬಾಳೆಹಣ್ಣಿನಂತೆ ಎರಡು ಪಟ್ಟು ಪೊಟ್ಯಾಷಿಯಂ ಅನ್ನು ಹೊಂದಿದೆ. ಪೊಟ್ಯಾಶಿಯಂ ಹೃದಯ ಬಡಿತವನ್ನು ನಿಯಂತ್ರಿಸಲು ಸಹಾಯ ಮಾಡುವ ಪ್ರಮುಖ ಅಂಶವಾಗಿದೆ. ಇದರಿಂದ ಇಲ್ಲಿ ಇರುವ ಸೊಡಿ ವಂಶವ ಮೂಲಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *