ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ಗರಿಕೆ ಗಣೇಶನ ಪೂಜೆಯಲ್ಲಿ ಒಂದು ಮುಖ್ಯಾನವಾದ ಪಾತ್ರವನ್ನು ವಹಿಸುತ್ತದೆ ಅಲ್ವಾ. ಖಂಡಿತವಾಗಿಯೂ ಬೇಕೆ ಬೇಕು ಗಣೇಶನ ಪೂಜೆಯನ್ನು ಮಾಡುವಾಗ. ಆದರೆ ಈ ಗರಿಕೆಯಲ್ಲಿ ಗಣೇಶನಿಗೆ ಪ್ರಿಯವಾದ ಅಂತಹ ಗರಿಕೆಯಲ್ಲಿ ನಮ್ಮ ಆರೋಗ್ಯಕ್ಕೆ ಸಹಾಯವಾಗುವ ತುಂಬಾನೇ ಅಂಶಗಳು ಕೂಡ ಇರುತ್ತವೆ. ನಾವು ತುಂಬಾನೇ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಈ ಒಂದು ಚಿಕ್ಕ ಗರಿಕೆ ಹುಲ್ಲು ನಮಗೆ ತುಂಬಾನೇ ಸಹಾಯ ಆಗುತ್ತದೆ. ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ನಾನು ಗರಿಕೆ ಹುಲ್ಲಿನ ಯಾವ ಯಾವ ರೀತಿಯ ಸಮಸ್ಯೆಗಳನ್ನು ದೂರ ಇಟ್ಟುಕೊಳ್ಳಬಹುದು ಯಾವ ರೀತಿಯಲ್ಲಿ ಅದನ್ನು ಬಳಸಬಹುದು ಅನ್ನುವುದನ್ನು ಹೇಳುತ್ತಾ ಇದ್ದೇನೆ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಗರಿಕೆ ಹುಲಿದಲ್ಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತದೆ. ವಿಟಮಿನ್ ಬೀರುತ್ತದೆ ವಿಟಮಿನ್ ಸಿರುತ್ತದೆ ಹಾಗೇನೆ ಕ್ಯಾಲ್ಸಿಯಂ ಕೂಡ ಹೇರಳವಾಗಿ ಸಿಗುತ್ತೆ.
ಇದನ್ನು ನಾವು ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಬೇರೆ ಬೇರೆ ತರಹದಲ್ಲಿ ಬಳಸಬಹುದು ಮೊದಲನೆಯದು ಅಂತ ಹೇಳಿದರೆ ಉಗುರು ಸುತ್ತಾ ಆಗಿದ್ದರೆ ಅದನ್ನು ದೂರ ಇಡುವುದಕ್ಕೆ ಅಥವಾ ಅದನ್ನು ಕಡಿಮೆ ಮಾಡುವುದಕ್ಕೆ ಬಳಸಬಹುದು. ಸ್ವಲ್ಪ ಅರಿಶಿಣ ಹಾಗೆನೆ ಸುಣ್ಣ ಗರಿಕೆ ರಸ ಇಷ್ಟನ್ನು ಮಿಕ್ಸ್ ಮಾಡಿ ಪಟ್ಟಿಯ ರೀತಿಯಲ್ಲಿ ನಾವು ಹಚ್ಚಿಕೊಳ್ಳಬಹುದು. ತುಂಬಾನೇ ಉಗುರು ಸುತ್ತು ಕಡೆಯಿಂದ. ಇನ್ನು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಹೆಲ್ಪ್ ಆಗುತ್ತದೆ. ಗರಿಕೆ ಹುಲ್ಲಿನ ರಸವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಏನಾದರೂ ಎಕ್ಸ್ಟ್ರಾ ಫ್ಯಾಕ್ಟ್ ಇದ್ದರೆ ಹಾಗೆ ಕೊಲೆಸ್ಟ್ರಾಲ್ ಪ್ರಮಾಣ ತುಂಬಾ ಜಾಸ್ತಿ ಇದ್ದರೆ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ಅದನ್ನು ಕೂಡ ಕಡಿಮೆ ಮಾಡುತ್ತದೆ ಇದು. ಇನ್ನು ಕೆಲವೊಂದು ಸಾರಿ ನಮಗೆ ಬೇರೆ ಬೇರೆ ರಿಸನಿನ ಮೈ ಕೈ ನೋವು ಎಲ್ಲ ಪದೇ ಪದೇ ಕಾಣುತ್ತದೆ ಅಲ್ವಾ. ಸೊ ಈ ಮೈಕೈ ನೋವು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ನಮಗೆ ಈ ಗರಿಕೆ ಹುಲ್ಲು ಸಹಾಯವಾಗುತ್ತದೆ.