ನಮಸ್ಕಾರ ಸ್ನೇಹಿತರೆಸೇಬು ತಿನ್ನುವಾಗ ಈ ವಿಷಯದ ಬಗ್ಗೆ ಎಚ್ಚರವಿರಲಿ ಯಾಕೆ ಗೊತ್ತಾ ತಿಳಿಯಲು ಈ ಮಾಹಿತಿಯನ್ನು ಕೊನೆಯವರೆಗೂ ಸ್ಕಿಪ್ ಮಾಡದೇ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ದಿನಕ್ಕೊಂದು ಸೇಬು ತಿಂದು ವೈದ್ಯರಿಂದ ದೂರವಿರಿ ಎಂಬ ವೃತ್ತಿಯನ್ನು ಎಲ್ಲರೂ ಕೇಳಿರುತ್ತೀರಿ. ಈ ಮಾತು ಸಾಕು ಸೇಬಿನ ಮಹತ್ವವನ್ನು ತಿಳಿಯಲು. ಸೇಬು ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಕೆಲವೊಂದು ಸಂಶೋಧನೆಗಳಲ್ಲಿ ಸಾಬೀತು ಆಗಿದೆ ಬಹುತೇಕ ಎಲ್ಲಾ ಹಣ್ಣುಗಳ ಬೀಜಗಳಲ್ಲಿ ಪೋಷಕಾಂಶಗಳಿರುತ್ತವೆ. ಆದರೆ ಸೇಬಿನ ಬೀಜವನ್ನು ತಿನ್ನುವುದರಿಂದ ನಮ್ಮ ದೇಹ ಅನಾರೋಗ್ಯಕ್ಕೆ ಈಡಾಗಬಹುದು. ಒಂದು ವೇಳೆ ತಿನ್ನುವಾಗ ಹಲ್ಲಿಗೆ ಬೀಜ ಸಿಕ್ಕರೆ ತಕ್ಷಣ ಅದನ್ನು ತೆಗೆದು ಎಸೆಯಿರಿ. ಸೇಬು ಹಣ್ಣಿನ ಒಂದೆರಡು ಬೀಜಗಳನ್ನು ತಿನ್ನುವುದರಿಂದ ಹೆಚ್ಚಿನ ಪ್ರಭಾವ ಬೀರಬಹುದು.

ಆದರೆ 5 ಗ್ರಾಂ ಗಿಂತ ಅಧಿಕ ಬೀಜವನ್ನು ತಿನ್ನುವುದರಿಂದ ದೇಹಕ್ಕೆ ಸಮಸ್ಯೆಗಳು ಬರುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ. ಏಕೆಂದರೆ ಈ ಬೀಜಗಳಲ್ಲಿ ಅಮೆ ಡಾಲಿಂಗ್ ಎಂಬ ಪದಾರ್ಥಗಳು ಇದ್ದು ಇದು ತೊಂದರೆಯನ್ನು ತಂದು ಒಡಬಹುದು ಎನ್ನಲಾಗಿದೆ. ಅಷ್ಟೆಲ್ಲದೆ ತಲೆನೋವು ವಾಂತಿ ಬಲಹೀನತೆ ತಲೆ ಸುತ್ತು ಇತ್ಯಾದಿ ಲಕ್ಷಣಗಳು ಕಂಡು ಬರಬಹುದು ಎನ್ನಲಾಗಿದೆ. ಹಾಗಾಗಿ ಮಕ್ಕಳು ಇದನ್ನು ಸೇವಿಸಲೇಬಾರದು ಹಾಗಾಗಿ ಮಕ್ಕಳೊಂದಿಗೆ ಸೇಬು ತಿನ್ನಲು ಕೊಡುವಾಗ ಎಚ್ಚರವಹಿಸಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಹಾಗೂ ಇನ್ನಷ್ಟು ಮತ್ತಷ್ಟು ಆರೋಗ್ಯಕರ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಮಾಹಿತಿಯನ್ನು ಶೇರ್ ಮಾಡಿ ಫ್ರೆಂಡ್ಸ್ ಧನ್ಯವಾದಗಳು.

Leave a Reply

Your email address will not be published. Required fields are marked *