ಎಲ್ಲರಿಗೂ ನಮಸ್ಕಾರ. ಮೊಸರು ಮತ್ತು ಮಜ್ಜಿಗೆ ಇದರಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದು ಅಂತ ಹೇಳಿ ಯಾಕೆಂದರೆ ಗೊಂದಲಕ್ಕೆ ಉಂಟಾಗುತ್ತಿದ್ದೇವೆ ಇವತ್ತಿನ ದಿವಸ ಏನೇ ತಗೋಳಿ ಯಾವುದೇ ಪದಾರ್ಥವನ್ನು ತಗೊಳ್ಳಿ ಇವತ್ತಿನ ದಿವಸ ನಮಗೆ ಗೊಂದಲ ಸೃಷ್ಟಿ ಮಾಡಿದೆ. ಯಾಕೆಂದರೆ ಆ ರೀತಿ ಇದೇ ಪ್ರಪಂಚ. ಯಾವುದು ಕೆಟ್ಟದ್ದು ಯಾವುದು ಒಳ್ಳೆಯದು ಅನ್ನುವುದನ್ನು ನಾವು ಕೆಲವರಿಗೆ ಮಾಡಿಕೊಂಡು ಬಿಟ್ಟು ಗೊಂದಲಕ್ಕು ಈಡಾಗಿದ್ದೇವೆ. ಹಾಗಾಗಿ ಇವುಗಳನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕೆಂದರೆ ಮೊಸರಿಗಿಂತ ಮಜ್ಜಿಗೆ ಒಳ್ಳೆಯದು. ಅದು ಕೂಡ ಹೆಪ್ಪಾಗಿ ಎಂಟು ಗಂಟೆ ಆಗಿರಬೇಕು. ಹಾಲಿಗೆ ಎಪ್ ಹಾಕಿ ಎಂಟು ಗಂಟೆ ಒಳಗಡೆ ಉಪಯೋಗಿಸಬೇಕು. ಅದನ್ನು ಮೊಸರಿಗಿಂತ ಮಜ್ಜಿಗೆ ಯಾಕೆ ಒಳ್ಳೆಯದು ಅಂತ ಹೇಳಿದರೆ, ಮೊಸರಿನಲ್ಲಿ ನೋಡಿ ನಾವು ಇವಾಗ ಕಡಿತೀವಿ ಕಡಿದಾಗ ಮೊಸರು ಮಜ್ಜಿಗೆ ಆಗುತ್ತದೆ ನೀರು ಹಾಕಿರುತ್ತೇವೆ ಅದಕ್ಕೆ.
ಗಟ್ಟಿಯಾಗಿರುವುದಿಲ್ಲ ಮೊಸರು ಏನಾಗುತ್ತದೆ ಎಂದರೆ ಅದರಲ್ಲಿ ನಿಮಗೆ ಕಫವನ್ನು ತರಿಸುವಂತಹ ಅಂಶ ಇದೆ. ಜೊತೆಗೆ ಕೆಮ್ಮು ನೆಗಡಿಯನ್ನು ಬರೆಸುವಂತಹ ಅಂಶಗಳು ಇದೆ. ಹಾಗಾಗಿ ಮೊಸರಿಗೆ ನಾವು ಉಪ್ಪು ಹಾಕಿಕೊಂಡು ಊಟ ಮಾಡುತ್ತೇವೆ ಇಲ್ಲ ಸಕ್ಕರೆ ಹಾಕಿಕೊಂಡು ಊಟ ಮಾಡುತ್ತೇವೆ. ಇವೆರಡು ಕೂಡ ಕೆಟ್ಟದೆ ಅಂದರೆ ಮೇಲು ಉಪ್ಪು ಎಂತ ಹೇಳುತ್ತೇವೆ. ಇದು ನಿಮ್ಮ ಊಟದಲ್ಲಿ ಸಾಂಬಾರು ಪಲ್ಯದಲ್ಲಿ ಎಷ್ಟು ಬೇಕೋ ಅಷ್ಟು ಇರುತ್ತದೆ. ಅಷ್ಟು ಬಿಟ್ಟರೆ ನೀವು ಮೊಸರಿಗೆ ಮತ್ತೆ ಮಜ್ಜಿಗೆ ಉಪ್ಪು ಹಾಕಬಾರದು. ಯಾಕೆಂದರೆ ಉಪ್ಪು ಹೆಚ್ಚಾಗಿ ಹಾಕುತ್ತದೆ ಅದರಲ್ಲಿ ಸೋಡಿಯಂ ಎನ್ನುವುದು ಇದೆ ಆ ಸೋಡಿಯಂ ಹೆಚ್ಚು ಆದಾಗ ನಿಮಗೆ ಬೇರೆ ಬೇರೆ ರೀತಿಯ ತೊಂದರೆಗಳು ಬರುತ್ತದೆ. ಹಾಗಾಗಿ ನಾವು ಇದನ್ನು ಸರಿ ಮಾಡಿಕೊಳ್ಳಬೇಕು ಎಂದರೆ ಮೊಸರಿಗಿಂತ ಮಜ್ಜಿಗೆ ಉಪಯೋಗಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಯಾಕೆ ಮಜ್ಜಿಗೆ ತೆಗೆದುಕೊಳ್ಳಬೇಕು ಎಂದರೆ ಮಜ್ಜಿಗೆಯನ್ನು ನಾವು ಕರೆಯುವುದರಿಂದ ಅದರಲ್ಲಿ ಜಿಡ್ಡಿನ ಅಂಶ ಹೋಗುತ್ತದೆ. ನಂತರ ಎರಡನೇದು ಮಜ್ಜಿಗೆಗೆ ನಾವು ಬೆಳ್ಳುಳ್ಳಿ ಕರಿಬೇವು ಮತ್ತು ಹಸಿ ಶುಂಠಿ ಹಾಕಿ ಮಾಡುತ್ತೇವೆ. ಆದ್ದರಿಂದ ಇದು ನಮಗೆ ಮಜ್ಜಿಗೆ ಒಳ್ಳೆಯದು ಆಗುತ್ತದೆ. ಯಾಕೆಂದರೆ ಬೆಳ್ಳುಳ್ಳಿ ಗುಣವಿದೆ ಕರಿ ಬೇವಿನಲ್ಲಿ ಕೊತ್ತಂಬರಿ ಸೊಪ್ಪಿನಲ್ಲಿ ಒಂತರ ಇದೆ ಶುಂಠಿಯಲ್ಲಿ ಒಂತರ ಗುಣವಿದೆ.