ಹಾಯ್ ಎಲ್ಲರಿಗೂ ನಮಸ್ಕಾರ. ಇವತ್ತಿನ ವಿಷಯ ಅಧಿಕ ರಕ್ತದ ಒತ್ತಡಕ್ಕೆ ಅರಿಶಿಣ ಪರಿಣಾಮಕಾರಿ ಮನೆಮದ್ದು. ಈ ವಿಷಯವನ್ನು ತಿಳಿದುಕೊಳ್ಳುವುದಕ್ಕೆ ಮುನ್ನ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಇತ್ತೀಚಿಗೆ ಜನರನ್ನು ಅತಿಯಾಗಿ ಕಾಡುವಂತಹ ಸಮಸ್ಯೆ ಏನೆಂದರೆ ಅದು ಅಧಿಕ ರಕ್ತ ಒತ್ತಡ ಅಂದರೆ ಹೈ ಬಿಪಿ. ಅಂದರೆ ಅಧಿಕಾರಕ್ತ್ತದ ಒತ್ತಡ ಸಮಸ್ಯೆಯಿಂದ ಹಲವಾರು ಕಾಯಿಲೆಗಳಾದ ಹೃದಯಘಾತ ಮತ್ತು ಕಿಡ್ನಿ ಸಮಸ್ಯೆಗಳು ಬರಬಹುದು. ಇದರಿಂದ ರಕ್ತದ ಒತ್ತಡದ ಬಗ್ಗೆ ಪರೀಕ್ಷೆ ಮಾಡಿಸಿಕೊಂಡು ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತಿ ಅಗತ್ಯ. ರಕ್ತದ ಒತ್ತಡ ನಿವಾರಣೆ ಮಾಡಲು ವ್ಯಾಯಾಮ ಮತ್ತು ಆಹಾರ ಕ್ರಮ ತುಂಬಾನೇ ಮುಖ್ಯ. ರಕ್ತ ಒತ್ತಡ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ಅರಿಶಿನವು ತುಂಬಾನೇ ಒಳ್ಳೆಯದು.

ಇದು ಗಿಡಮೂಲಿಕೆ ಅಂಶವಾಗಿದೆ. ಆಯುರ್ವೇದದಲ್ಲಿ ಇದರ ಔಷಧಿ ಗುಣಗಳನ್ನು ಕಂಡುಕೊಂಡು ಇದರಲ್ಲಿ ಹಲವರು ರೀತಿಯಿಂದ ಬಳಕೆ ಮಾಡಿಕೊಳ್ಳುವರು. ಅರಿಶಿಣವನ್ನು ಭಾರತೀಯರು ಹೆಚ್ಚಾಗಿ ಪ್ರತಿಯೊಂದು ಆಹಾರ ಪದಾರ್ಥಗಳಿಗೆ ಬಳಸಲ್ಪಡುತ್ತಾರೆ. ಈ ಮಾಹಿತಿಯಲ್ಲಿ ಅರಿಶಿನವೂ ಹೇಗೆ ರಕ್ತ ಒತ್ತಡಕ್ಕೆ ಪರಿಹಾರ ಎನ್ನು ತಿಳಿದುಕೊಳ್ಳೋಣ. ಇದರಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಗುಣಗಳು ದೇಹದಲ್ಲಿ ರಕ್ತದ ಒತ್ತಡ ನಿಯಂತ್ರಣ ನಿಯಂತ್ರಿಸುವುದು ರಕ್ತದ ಒತ್ತಡ ನಿಯಂತ್ರಣ ಮಾಡುವುದರ ಜೊತೆಗೆ ಅರಿಶಿಣವು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡುವುದು ಮತ್ತು ರಕ್ತದಲ್ಲಿರುವ ಸಕ್ಕರೆ ಮಟ್ಟ ಕೂಡ ನಿಯಂತ್ರಿಸುವುದು. ಈ ಎರಡು ಪರಿಸ್ಥಿತಿಗಳು ಹೃದಯದ ಕಾಯಿಲೆಗೆ ಕಾರಣವಾಗುವುದು.

Leave a Reply

Your email address will not be published. Required fields are marked *