ಹಾಯ್ ನಮಸ್ಕಾರ ಎಲ್ಲರಿಗೂ. ಪನೀರ್ ಎನ್ನುವುದು ತುಂಬಾ ಜನ ಇಷ್ಟ ಪಟ್ಟು ತಿನ್ನುವಂತಹ ಒಂದು ಆಹಾರ ಪದಾರ್ಥ ಅಲ್ವಾ. ನಾವು ಬೇರೆ ಬೇರೆ ರೀತಿಯ ರೆಸಿಪಿಗಳೆಲ್ಲವೂ ಮಾಡುತ್ತೇವೆ. ಆದರೆ ಅದು ನಮ್ಮ ಆರೋಗ್ಯಕ್ಕೆ ಇಷ್ಟು ಒಳ್ಳೆಯದು ಎಂದು ಗೊತ್ತಾದರೆ ಆದರೆ ಅದನ್ನು ಪ್ರತಿದಿನ ತಿನ್ನುವುದರಿಂದ ನಮಗೆ ಏನೆಲ್ಲಾ ಹೆಲ್ಪ್ ಆಗುತ್ತದೆ ಎನ್ನುವುದನ್ನು ಗೊತ್ತಾದರೆ ಖಂಡಿತವಾಗಿಯೂ ಎಲ್ಲರೂ ಬಳಸುತ್ತಾರೆ ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ನಾನು ಪನೀರ್ ತಿನ್ನುವುದರಿಂದ ಪ್ರತಿದಿನ ನಾವು ಸ್ವಲ್ಪ ಬಳಸುವುದರಿಂದ ನಮಗೆ ಯಾವ ಯಾವ ರೀತಿಯಲ್ಲಿ ಹೆಲ್ಪ್ ಆಗುತ್ತದೆ ಅನ್ನುವುದನ್ನು ಹೇಳುತ್ತಾ ಇದ್ದೇನೆ. ಈ ಮಾಹಿತಿಯನ್ನು ಸ್ಕಿಪ್ ಮಾಡೋದೇ ಕೊನೆತನಕ ಓದುವುದನ್ನು ಮರೆಯಬೇಡಿ. ನಾರ್ಮಲ್ ಆಗಿ ಪನ್ನೀರ್ ಎಂದರೆ ಕ್ಷಣ ಎಲ್ಲರ ತಲೆಯಲ್ಲಿ ನಾರ್ಮಲ್ ಆಗಿ ಬರುವಂತಹ ಒಂದು ತಾಟ್ ಅಂತ ಹೇಳಿದರೆ ತುಂಬಾ ಕೊಬ್ಬು ಜಾಸ್ತಿ ಇರುತ್ತದೆ ಅದರಲ್ಲಿ. ನಮ್ಮ ದೇಹದಲ್ಲಿ ಕೊಬ್ಬು ಶೇಖರಣೆ ಆಗುತ್ತದೆ.
ಅಥವಾ ವೇಟ್ ಜಾಸ್ತಿ ಆಗುತ್ತದೆ ಅನ್ನುವಂತದು. ಆದರೆ ಇದನ್ನು ನಗು ಮಿತವಾಗಿ ತಿಂದಾಗ ನಮಗೆ ವೈಟ್ ಲಾಸ್ ಮಾಡಿಕೊಳ್ಳುವುದಕ್ಕೆ ಕೂಡ ತುಂಬಾ ಹೆಲ್ಪ್ ಆಗುತ್ತದೆ. ಯಾಕೆ ಅಂತ ಹೇಳಿದರೆ ಇದರಲ್ಲಿ ಕೊಬ್ಬು ಇರುವುದು ಆದರೆ ಅದು ನಮ್ಮ ದೇಹಕ್ಕೆ ಅದು ಅಗತ್ಯವಾಗಿ ಬೇಕಾಗಿರುವಂತಹ ಒಂದು ಒಳ್ಳೆಯ ಕೊಬ್ಬು. ಇದು ನಮ್ಮ ದೇಹಕ್ಕೆ ಸಿಕ್ಕಿದಾಗ ನಮಗೆ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ. ಇನ್ನೊಂದು ಬೆನಿಫಿಟ್ ಅಂತ ಹೇಳಿದರೆ ಅಧಿಕ ರಕ್ತದ ಒತ್ತಡ ಸಮಸ್ಯೆ ಇರುವವರು ಹಾಗೆ ಹೃದಯ ಸಂಬಂಧಿ ಸಮಸ್ಯೆ ಇರುವವರು ಅದೇ ರೀತಿ ಡಯಾಬಿಟಿಸ್ ಪೇಷಂಟ್ ಎಲ್ಲರಿಗೂ ಕೂಡ ತುಂಬಾನೇ ಒಳ್ಳೆಯದು ಇದು. ಇದಕ್ಕೆ ಮಿತವಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಒಳ್ಳೆಯ ಕೊಬ್ಬು ಜಾಸ್ತಿಯಾಗುವುದಕ್ಕೆ ಇದು ಹೆಲ್ಪ್ ಮಾಡುತ್ತದೆ. ಅದೇ ರೀತಿಯಲ್ಲಿ ಕೆಟ್ಟ ಕೊಬ್ಬು ಅಥವಾ ಕೆಟ್ಟ ಕೊಲೆಸ್ಟ್ರಾಲ್ ಏನಿದೆ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಇದು ಸಹಾಯವಾಗುತ್ತದೆ. ಇನ್ನು ಈ ಪನೀರ್ನಲ್ಲಿ ಕ್ಯಾಲ್ಸಿಯಂ ಪ್ರಮಾಣ ನಮಗೆ ಹೇರಳವಾಗಿ ಸಿಗುತ್ತದೆ. ಯಾವುದೇ ಹಾಲಿನ ಉತ್ಪನ್ನ ತಗೊಂಡಿದ್ದರು ನಮಗೆ ಕ್ಯಾಲ್ಸಿಯಂ ಪ್ರಮಾಣ ತುಂಬಾನೇ ಜಾಸ್ತಿಯಾಗಿ ಸಿಗುತ್ತದೆ.