ಎಣ್ಣೆ ಪದಾರ್ಥಗಳಿಂದ ವೈಟ್ ಹೆಡ್ಸ್ ಸಮಸ್ಯೆಗಳು ಹೆಚ್ಚುತ್ತದೆ. ಕೂದಲು ಮತ್ತು ಸತ್ವ ಚರ್ಮದ ಕುಳಿತ ಬ್ಯಾಕ್ಟೀರಿಯಗಳು ಈ ಸಮಸ್ಯೆಗಳು ವಿಪರೀತವಾಗುತ್ತದೆ ಇದೇ ಕ್ರಮೇಣ ವೈಟ್ ಗಳಾಗಿ ಕಾಣುತ್ತವೆ. ಬಹುತೇಕ ಯುವಕ-ಯುವತಿಯರ ಸೌಂದರ್ಯವನ್ನೇ ನುಂಗುಹಾಕುವ ವೈಟ್ ಹೆಡ್ಸ್ ಭಯಾನಕ ಕಿರಿಕಿರಿಯನ್ನುಂಟು ಮಾಡುತ್ತದೆ. ಬಹುತೇಕರು ಒತ್ತಡ ಮತ್ತು ಜಿಡ್ಡಿನ ಕರಿದ ಆಹಾರವನ್ನು ಸೇವಿಸುವುದರಿಂದ ಈ ವೈಟ್ ಹೆಡ್ಸ್ ಬರುತ್ತದೆ ಎಂದು ಭಾವಿಸುತ್ತಾರೆ. ಆದರೆ ಇದು ಒಂದು ರೀತಿ ಕಾರಣವಾದರೂ, ವೈಟ್ ಹೆಡ್ಸ್‌ಗೆ ಇನ್ನೂ ಅನೇಕ ಕಾರಣಗಳಿವೆ
ಇದರಿಂದ ದೂರವಿರಲು ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಮುಖದ ಮೇಲೆ ಅನಗತ್ಯ ಸೌಂದರ್ಯ ಉತ್ಪನ್ನವನ್ನು ಹಚ್ಚಬೇಕು. ಚರ್ಮದ ಎಪಿಡರ್ಮಿಸ್ ಮೇಲಿನ ಬ್ಯಾಕ್ಟೀರಿಯಾಗಳು ಮುಚ್ಚಿಹೋಗಿರುವ ರಂಧ್ರದಲ್ಲಿ ನೆಲೆಸುತ್ತವೆ ಮತ್ತು ಬೆಳೆಯಲು ಪ್ರಾರಂಭಿಸುತ್ತವೆ. ಇದು ಚರ್ಮದ ಉರಿಯೂತಕ್ಕೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ, ಇದು ವೈಟ್ ಹೆಡ್‌ಗಳಾಗಿ ಗೋಚರವಾಗುತ್ತದೆ.
ಕೂದಲನ್ನು ಮುಖದಿಂದ ದೂರವಿಡಿ ಸೌಂದರ್ಯದ ಉತ್ಪನ್ನಗಳನ್ನು ಹಚ್ಚುವುದನ್ನು ಬಿಡಿ. ನಿತ್ಯ ಮಲಗುವ ಮುನ್ನ ಇದನ್ನು ಮಾಡುವುದು ಬಹಳ. ಬೆಚ್ಚಗಿನ ನೀರಿನಲ್ಲಿ ಆಪಲ್ ಸೈಟ್ ವಿನ್ನರ್ ಗರ್ಬರ್ ಬಳಸಿ ನಿಮ್ಮ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ಸ್ವಚ್ಛವಾದ ಮೃದುವಾದ ಟವಲ್ ನಿಂದ ವರೆಸಿ. ಆಗ ವೈಟ್ ನಿವಾರಣೆ ಆಗುವುದನ್ನು ಕಾಣಬಹುದು. ಮುಖಕ್ಕೆ ಎಣ್ಣೆ ಹಚ್ಚುವುದರಿಂದಲೂ ಇದು ನಿವಾರಣೆಯಾಗುತ್ತದೆ. ನಿಂಬೆ ರಸವನ್ನು ಹತ್ತಿಯಲ್ಲಿ ಅದ್ದಿ ವೈಟ್ ಇರುವ ಜಾಗಕ್ಕೆ ಒತ್ತಿ. ವೈಟ್ ಹೆಡ್ಸ್ ಹೋಗಲಾಡಿಸಲು ಜೇನುತುಪ್ಪ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚರ್ಮದ ಆಳಕ್ಕೆ ಹೋಗಿ ಗುಣಪಡಿಸುವ ಶಕ್ತಿ ಹೊಂದಿದೆ. ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅರ್ಧ ಗಂಟೆ ಬಳಿಕ ತೊಳೆಯಿರಿ ಮುಖದ ಮೇಲೆ ಆಗುವ ಬದಲಾವಣೆಗಳನ್ನು ನೀವೇ ಗುರುತಿಸಬಹುದು. ವಾರದಲ್ಲಿ 2-3 ಬಾರಿ ಮುಖಕ್ಕೆ ಸ್ಕ್ರಬ್ ಮಾಡಿಕೊಂಡರೆ ಸೋಂಕನ್ನುಂಟುಮಾಡುವ ನಿರ್ಜೀವ ಕಣವನ್ನು ತೊಲಗಿಸುವುದಲ್ಲದೆ ವೈಟ್ ಹೆಡ್ ಬರುವುದನ್ನೂ ತಡೆಯುತ್ತದೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಬಾಕ್ಸಲ್ಲಿ ಕಮೆಂಟ್ ಮಾಡುವ ಮೂಲಕ ತಿಳಿಸಿ ಧನ್ಯವಾದಗಳು.
ಕೂದಲನ್ನು ಮುಖದಿಂದ ದೂರವಿಡಿ ಸೌಂದರ್ಯದ ಉತ್ಪನ್ನಗಳನ್ನು ಹಚ್ಚುವುದನ್ನು ಬಿಡಿ.
ನಿತ್ಯ ಮಲಗುವ ಮುನ್ನ ಇದನ್ನು ಮಾಡುವುದು ಬಹಳ. ಬೆಚ್ಚಗಿನ ನೀರಿನಲ್ಲಿ ಆಪಲ್ ಸೈಟ್ ವಿನ್ನರ್ ಗರ್ಬರ್ ಬಳಸಿ ನಿಮ್ಮ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ಸ್ವಚ್ಛವಾದ ಮೃದುವಾದ ಟವಲ್ ನಿಂದ ವರೆಸಿ. ಆಗ ವೈಟ್ ನಿವಾರಣೆ ಆಗುವುದನ್ನು ಕಾಣಬಹುದು. ಮುಖಕ್ಕೆ ಎಣ್ಣೆ ಹಚ್ಚುವುದರಿಂದಲೂ ಇದು ನಿವಾರಣೆಯಾಗುತ್ತದೆ. ನಿಂಬೆ ರಸವನ್ನು ಹತ್ತಿಯಲ್ಲಿ ಅದ್ದಿ ವೈಟ್ ಇರುವ ಜಾಗಕ್ಕೆ ಒತ್ತಿ. ವೈಟ್ ಹೆಡ್ಸ್ ಹೋಗಲಾಡಿಸಲು ಜೇನುತುಪ್ಪ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚರ್ಮದ ಆಳಕ್ಕೆ ಹೋಗಿ ಗುಣಪಡಿಸುವ ಶಕ್ತಿ ಹೊಂದಿದೆ. ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.