WhatsApp Group Join Now

ಸರಿಯಾದ ಚಯಾಪಚಯ ಕ್ರಿಯೆಗೆ ಆರೋಗ್ಯಕರ ಉಪಹಾರ ಸೇವಿಸುವುದು ಅತ್ಯಗತ್ಯ. ದಿನವನ್ನು ಊಟದಿಂದ ಪ್ರಾರಂಭಿಸುವುದು ಉತ್ತಮವಲ್ಲ. ನಾವು ದೀರ್ಘ ಗಂಟೆಗಳ ನಿದ್ರೆಯಿಂದ ಎದ್ದ ನಂತರ ಎರಡು ಗಂಟೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ತಿಂಡಿ ಸೇವಿಸಬೇಕು ಎಂದು ಆಹಾರ ತಜ್ಞರು ಶಿಫಾರಸು ಮಾಡುತ್ತಾರೆ. ಖರ್ಜೂರ ಎಂದ ಕ್ಷಣ ನಮ್ಮ ಬಾಯಿಯಲ್ಲಿ ನೀರು ಬರುತ್ತೆ. ಹೌದು ಮಕ್ಕಳಿಂದ ಹಿಡಿದು ದೊಡ್ಡವರ ತನಕ ತಿನ್ನುವಂತಹ ಪದಾರ್ಥ ವಿದು. ಹಸಿವಾದಾಗ ಮತ್ತು ಹೋರಾಡುವಾಗ ಬಿಡುವಿನ ಸಮಯದಲ್ಲಿ ಹೀಗೆ ಯಾವಾಗಲಾದರೂ ಕರ್ಜೂರವನ್ನು ಎಲ್ಲೆಂದರಲ್ಲಿ ಸೇವಿಸಬಹುದು. ಖರ್ಜೂರವನ್ನು ತಿನ್ನುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳು ಇಲ್ಲಿವೆ ನೋಡಿ. ಖರ್ಜೂರದಿಂದ ನಮಗೆ ಏನೆಲ್ಲ ಉಪಯೋಗಗಳು ಇದೆ ಗೊತ್ತಾ. ಆದ್ದರಿಂದ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ಲೈಂ-ಗಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಕರ್ಜುರಿ ನ ಮಹತ್ವ ದೊಡ್ಡದಾಗಿದೆ. ಹೌದು ಖರ್ಜೂರವನ್ನು ಹಾಲಿನೊಂದಿಗೆ ರಾತ್ರಿ ಪೂರ್ತಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಖರ್ಜೂರವನ್ನು ಹಾಲಿನ ಜೊತೆಗೆ ಜೇನು ಮತ್ತು ಏಲಕ್ಕಿ ಪುಡಿ ಸೇರಿಸಿ ಸೇವಿಸುವುದರಿಂದ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಣ್ಣದಾಗಿ ರುವವರು ಮತ್ತು ದಪ್ಪ ಆಗಬೇಕು ಎನ್ನುವವರು ಖರ್ಜೂರದ ಸೇವನೆಯಿಂದ ಆರೋಗ್ಯಕರ ತೂಕವನ್ನು ಗಳಿಸಬಹುದು. ಮಾದಕದ್ರವ್ಯ ಸೇವಿಸುವ ಹವ್ಯಾಸವಿದ್ದರೆ ಅದನ್ನು ಬಿಡಿಸಲು ಕರ್ಜೂರ ರಾಮಬಾಣವಾಗಿದೆ. ಕರ್ಜೂರ ಕಾಯಿಲೆಗಳಿಗೆ ಒಂದು ರೀತಿಯ ಮನೆಮದ್ದು ಆಗಿದೆ. ಖರ್ಜೂರದಲ್ಲಿ ಪ್ರೊಟೀನ್ ಅಂಶ ಇರುವುದರಿಂದ ದಂತಕ್ಷಯವನ್ನು ಇದು ತಡೆಗಟ್ಟುತ್ತದೆ. ಖರ್ಜೂರವು ಗರ್ಭಿಣಿಯರ ಆರೋಗ್ಯವನ್ನು ಕಾಪಾಡುವಲ್ಲಿ ಹೆಚ್ಚಿನ ಪ್ರಯತ್ನ ವಹಿಸುತ್ತದೆ. ಮಗುವಿಗೆ ಹೆಚ್ಚು ಹಾಲನ್ನು ಉತ್ಪತ್ತಿ ಮಾಡಲು ಸಹಾಯಕವಾಗುತ್ತದೆ. ಜೊತೆಗೆ ದೈಹಿಕವಾಗಿ ಸದೃಢವಾಗಲು ನೆರವಾಗುತ್ತದೆ.

ಯಾರಿಗೆ ಮುಖದ ಭಾಗದಲ್ಲಿ ಸುಕ್ಕುಗಳು, ಮೊಡವೆಗಳು ಮತ್ತು ಇನ್ನಿತರ ಚರ್ಮದ ಸಮಸ್ಯೆಗಳು ಕಂಡು ಬರುತ್ತವೆ. ಅವರು ಖರ್ಜೂರವನ್ನು ಮತ್ತು ಹಾಲನ್ನು ಮಿಶ್ರಣ ಮಾಡಿ ಪ್ರತಿ ದಿನ ಸೇವನೆ ಮಾಡುತ್ತಾ ಬಂದರೆ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಖರ್ಜೂರ ಮಿಶ್ರಿತ ಹಾಲು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡುತ್ತದೆ. ಇದರಿಂದ ಮುಖದ ಭಾಗಕ್ಕೆ ಮತ್ತು ದೇಹದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರ ಸರಾಗವಾಗಿ ಆಗುವುದರ ಮೂಲಕ ಸುಕ್ಕುಗಳ ನಿವಾರಣೆ ಆಗುತ್ತದೆ. ಇದರ ಜೊತೆಗೆ ಹೊಳಪಿನ ಚರ್ಮ ಕೂಡ ನಿಮ್ಮದಾಗುತ್ತದೆ. ಖರ್ಜೂರಗಳಲ್ಲಿ ಕಂಡು ಬರುವ ಕ್ಯಾಲೊರಿ ಅಂಶಗಳು ಹಾಲಿನೊಂದಿಗೆ ಮಿಶ್ರಣ ಆಗುವುದರಿಂದ ಖರ್ಜೂರ ಮಿಶ್ರಿತ ಹಾಲಿನ ಸೇವನೆಯಿಂದ ಸಹಜವಾಗಿ ನಮ್ಮ ದೇಹದ ತೂಕ ಹೆಚ್ಚಾಗುತ್ತದೆ.

Leave a Reply

Your email address will not be published. Required fields are marked *