ವೀಕ್ಷಕರೆ ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಮಹಿಳೆಯರು ಮನೆಯಲ್ಲಿ ಯಾವ ಒಂದು ಪೂಜೆ ಮಾಡಿದರೆ ಸಕಲ ಇಷ್ಟಗಳು ನೆರವೇರುತ್ತದೆ ಮತ್ತು ಸಕಲ ಇಷ್ಟಾರ್ಥಗಳು ಹಾಗೂ ಗಂಡನ ಏಳಿಗೆಗಳು ಕಾಣಲು ಸಾಧ್ಯವಾಗುತ್ತದೆ ಎಂದು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಸ್ತ್ರೀಯರಿಗೆ ಸಾಕಷ್ಟು ಮಹತ್ವವನ್ನು ಕೊಡಲಾಗಿದೆ. ಹೆಣ್ಣು ಮನೆಯಲ್ಲಿ ಇದ್ದರೆ ನಂದಾದೀಪ ಮತ್ತು ಅಭಿವೃದ್ಧಿಯಾಗುತ್ತದೆ ಎಂದು ನಮ್ಮ ಶಾಸ್ತ್ರದಲ್ಲಿ ಹೇಳಿದ್ದಾರೆ. ಅದೇ ರೀತಿ ಪ್ರತಿ ಹಣ್ಣಿನ ಪಾತ್ರ ಕೂಡ ಬಹಳಷ್ಟು ಮುಖ್ಯವಾಗಿರುತ್ತದೆ. ಹಾಗಾಗಿ ಹೆಣ್ಣಿಗೆ ಸಾಕಷ್ಟು ಮಹತ್ವವನ್ನು ಗೌರವವನ್ನು ಕೊಡಲಾಗುತ್ತದೆ.
ದೇವತೆ ಸ್ಥಾನದಲ್ಲಿ ನೋಡಲಾಗುತ್ತದೆ. ಮನೆಯ ಗೃಹಲಕ್ಷ್ಮಿ ಎಂದು ಹೇಳಲಾಗುತ್ತದೆ ಪ್ರತಿಯೊಂದು ಹೆಣ್ಣು ಕೂಡ ತನ್ನ ಸಂಸಾರಕ್ಕಾಗಿ ಸಾಕಷ್ಟು ಶ್ರಮಿಸುತ್ತಾರೆ. ಕುಟುಂಬ ಚೆನ್ನಾಗಿರಬೇಕು ಗಂಡ ಹೆಂಡತಿ ಮಕ್ಕಳು ಸಂತೋಷವಾಗಿರಬೇಕು ಯಾವುದೇ ರೀತಿಯ ಕೊರತೆ ಇರಬಾರದು ಸುಖ ಸಂತೋಷ ಸಮೃದ್ಧ ಹಾಗೂ ಹೆಚ್ಚು ಆಗಬೇಕು. ನಮ್ಮ ಸಂಸಾರ ಸುಖವಾಗಿ ಜೇನಂತೆ ಇರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಹಲವಾರು ರೀತಿಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ ಹಾಗೂ ತುಂಬಾ ಕಷ್ಟಪಟ್ಟು ದುಡಿಯುತ್ತಾರೆ. ಅವರು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಬೇಕು ಧನ ಲಾಭ ಗಳಿಸಬೇಕು ವ್ಯಕ್ತಿಯ ಆಯಸ್ಸು ಆರೋಗ್ಯ ವೃದ್ಧಿ ಆಗಬೇಕು. ಎಂದು ಅಪೇಕ್ಷೆ ಮಾಡುತ್ತಾರೆ ಹಾಗಾಗಿ ವೀಕ್ಷಕರೇ ಇನ್ನು ಅತಿ ಹೆಚ್ಚು ಅದೃಷ್ಟವನ್ನು ಒದಗಿಸಿಕೊಂಡು ಹಾಗೂ ಲಕ್ಷ್ಮಿ ಸ್ವರೂಪವಾದ ಗಿಡವನ್ನು ಆರಾಧನೆ ಮಾಡುವುದರಿಂದ ಉತ್ತಮ ಫಲಗಳನ್ನು ಅದೃಷ್ಟ ದಿನಗಳನ್ನು ನಿಮಗಾಗಿ ಪ್ರಾರಂಭವಾಗುತ್ತದೆ. ಆ ಗಿಡ ಯಾವುದು ಅದನ್ನು ಯಾವ ರೀತಿಯಾಗಿ ಪೂಜಿಸುವುದರಿಂದ ವಿಶೇಷ ಫಲಗಳನ್ನು ಪ್ರಾಪ್ತಿ ಮಾಡಿಕೊಳ್ಳಬಹುದು.