ವೀಕ್ಷಕರೆಲ್ಲರಿಗೂ ನಮಸ್ಕಾರ ಒಮ್ಮೆ ನೀವು ಉತ್ತರ ಕರ್ನಾಟಕದ ಭಾಗದ ಮಕ್ಕಳ ಎದುರು ಈ ಕವಳಿ ಹಣ್ಣಿನ ಹೆಸರನ್ನು ನೋಡಿ ಹೇಳಿ ಅವರ ಬಾಯಲ್ಲಿ ಅವರಿಗೆ ಅರಿವು ಇಲ್ಲದಂತೆ ನೀರು ಬರುತ್ತದೆ. ಯಾಕೆಂದರೆ ಅಷ್ಟು ರುಚಿಕರವಾದಂತ ಹಣ್ಣು ಇದು, ಇದನ್ನು ಆಡು ಭಾಷೆಯಲ್ಲಿ ಕವಳಿಹಣ್ಣು ಅಂತ ಕೂಡ ಕರೆಯುತ್ತಾರೆ. ನಿಮ್ಮ ಊರಿನಲ್ಲಿ ಈ ಹಣ್ಣಿಗೆ ಏನಂತ ಹೆಸರನ್ನು ಕರೆಯುತ್ತೀರಿ ಅಂತ ಕಮೆಂಟ್ ಮೂಲಕ ತಿಳಿಸಿ. ಇನ್ನು ವೀಕ್ಷಕರೇ ವರ್ಷಪೂರ್ತಿ ಹಸಿರಿನಿಂದ ತುಂಬಿರುವ ಈ ಸಸ್ಯ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಲ್ಲಿಗೆ ಹೂವನ್ನು ಮೂಲುವ ಹೂಗಳನ್ನು ಬಿಡುತ್ತದೆ. ಮೇ ತಿಂಗಳಿಂದ ಆಗಸ್ಟ್ ತಿಂಗಳವರೆಗೂ ಈ ಹಣ್ಣು ಸೇವೆಯಲ್ಲಿ ಸಿಗುತ್ತದೆ. ಕಾ ಇದ್ದಾಗ ಹಸಿವು ಇದು ಹಣ್ಣು ಆದಾಗ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹೂವಾಗಲಿ ತಾಯಿಯಾಗಲಿ ದ್ರವ ಈ ಹಣ್ಣಿನ ಮೇಲೆ ಸುರಿಯುತ್ತಾ ಇರುತ್ತದೆ ಈ ಹಣ್ಣಿನ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ ತಿಂದರೆ ಇದರ ರುಚಿ ಇನ್ನೂ ಹೆಚ್ಚಾಗುತ್ತದೆ
ಎಲ್ಲವೂ ಕೂಡ ಔಷಧೀಯ ಗುಣದಿಂದ ಕೂಡಿರುತ್ತದೆ ಇವತ್ತಿನ ಮಾಹಿತಿಯಲ್ಲಿ ಕವಳಿ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯಾದಂತಹ ಲಾಭಗಳು ಆಗುತ್ತವೆ ಹಾಗೂ ಇದರಲ್ಲಿ ಎಷ್ಟೆಲ್ಲ ಪೌಷ್ಟಿಕಾಂಶಗಳು ಇವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಈ ಕವಳಿ ಹಣ್ಣು ಪಿತ್ತ ಹೊಡೆದೋಡಿಸಲು ಒಂದು ಔಷಧೀಯ ಗುಣವಾಗಿದೆ, ವಿಶೇಷವೇನೆಂದರೆ ಕುರಿ ಮತ್ತು ಮೇಕಿಗಳಿಗೂ ಕೂಡ ಈ ಹಣ್ಣು ಎಂದರೆ ಅಚ್ಚು ಮೆಚ್ಚು ವಣಭೂಮಿ ಬೆಟ್ಟಗಳಲ್ಲಿ ಹೆಚ್ಚಿನ ನೀರಿನ ಅಗತ್ಯವಿಲ್ಲದೆ ಬೆಳೆಯುವಂತಹ ಒಂದು ಗಿಡವಾಗಿದೆ ಮತ್ತು ಈ ಗಿಡ ಅಷ್ಟು ಏನು ಎತ್ತರ ಕೂಡ ಇರುವುದಿಲ್ಲ ಆದರೆ ಈ ಗಿಡ ಮುಳ್ಳುಗಳನ್ನು ಹೊಂದಿರುವ ಚಿಕ್ಕ ಗಿಡವಾಗಿರುತ್ತದೆ. ಮತ್ತು ಈ ಗಿಡ ಬಿಸಿಲು ಪ್ರದೇಶಗಳಲ್ಲಿ ಕೂಡ ಸುಲಭವಾಗಿ ಬೆಳೆಯುತ್ತದೆ.
ಮತ್ತು ಯಾವುದೇ ರೀತಿಯ ನೀರು ಇಲ್ಲದೆ ಗುಡ್ಡಗಳಲ್ಲಿ ಕೂಡ ಬೆಳೆಯುವಂತಹ ಗಿಡವಾಗಿದೆ. ಈ ಗಿಡ ಅಷ್ಟೊಂದು ದೊಡ್ಡದಾಗಿ ಬೆಳೆಯುವುದಿಲ್ಲ ಹಾಗೆ ಮುಳ್ಳು ಸಹ ಹೊಂದಿರುತ್ತದೆ. ರೈತರು ಈ ಹಣ್ಣಿನ ಗಿಡವನ್ನು ಬೇಲಿಯಾಗಿ ಉಪಯೋಗಿಸುತ್ತಿದ್ದರು. ವಿಟಮಿನ್ ಸಿ ಇದರಿಂದ ಬಹಳ ಸಿಗುತ್ತದೆ. ನಿತ್ಯ ತಿನ್ನುವುದರಿಂದ ನಮ್ಮ ದೇಹದಲ್ಲಿ ವಿಟಮಿನ್ ಸಿ ಕೊರತೆ ಕಾಣುವುದಿಲ್ಲ. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ಕೊಡ ಜಾಸ್ತಿಯಾಗುತ್ತದೆ. ಇದರಲ್ಲಿ ಪೆಟ್ಟಿನ್ ಎಂಬ ದ್ರವ್ಯವಿರುತ್ತದೆ. ಇದನ್ನು ಜಾಮ್ ಹಾಗೂ ಸಿಹಿ ಪದಾರ್ಥಗಳಲ್ಲಿ ಬಳಸುತ್ತಾರೆ. ಇದರಲ್ಲಿ ಸಿಟ್ರಿಕ್ ಆಸಿಡ್ ಜಾಸ್ತಿ ಇರುವುದರಿಂದ ಮಲಬದ್ಧತೆ ಹಾಗೂ ಹಲವಾರು ಹೊಟ್ಟೆಯ ರೋಗಗಳಿಗೆ ಇದು ರಾಮಬಾಣವಾಗಿದೆ.