ನಮ್ಮ ದೇಹ ಆರೋಗ್ಯವಾಗಿದೆ ಎಂದುಕೊಳ್ಳುತ್ತಿರುವ ಅಂತೆ ಬೆಳಿಗ್ಗೆ ಸಂಜೆ ಮಧ್ಯಾಹ್ನ ಅಷ್ಟರಲ್ಲಿ ಏನಾದರೂ ಒಂದು ತೊಂದರೆ ಸಿಲುಕಿಕೊಳ್ಳುತ್ತದೆ. ಇದಕ್ಕೆ ಹಲವಾರು ಕಾರಣಗಳು ಇಲ್ಲದಿಲ್ಲ. ಅದರಂತೆ ನಮ್ಮ ನಮ್ಮ ದೇಹ ಆರೋಗ್ಯ ವೃದ್ಧಿಗೂ ನಾವು ಹಲವಾರು ಪೋಷಕಾಂಶವುಳ್ಳ ಕಾಳು ತರಕಾರಿ ಸೊಪ್ಪನ್ನು ಸೇವಿಸುತ್ತೇವೆ. ಅದರಲ್ಲಿ ಒಂದು ಕಡಲೆಕಾಯಿ ಮತ್ತು ಬೆಲ್ಲ ಸೇವಿಸುವುದರಿಂದ ಆಗುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ. ಅದಕ್ಕೂ ಮುಂಚೆ ನೀವೇನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ನಾವು ಪ್ರತಿದಿನ ಸೇವಿಸುವಂತಹ ಹಲವು ಆಹಾರಗಳು ಬಹಳಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ ಅವುಗಳ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ.
ಶೇಂಗಾ ಬೀಜ ಹಾಗೂ ಬೆಲ್ಲವನ್ನ ಗ್ರಾಮೀಣ ಪ್ರದೇಶದ ಜನರು ಹಿಂದಿನ ಕಾಲದ ಪೀಳಿಗೆಯವರು ಹೆಚ್ಚಾಗಿ ಸೇವಿಸುತ್ತಿದ್ದರು. ಈ ರೀತಿ ಬೆಲ್ಲ ಮತ್ತು ಕಡಲೆಕಾಯಿ ಎರಡು ಕೂಡ ಬಹಳಷ್ಟು ಪ್ರೊಟೀನ್ ಹಾಗೂ ಪೋಷಕಾಂಶಗಳನ್ನ ಹೊಂದಿವೆ. ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು. ಇನ್ನು ಇವುಗಳನ್ನು ತಿನ್ನುವುದರಿಂದ ದೇಹದಲ್ಲಿನ ಕಲ್ಮಶ ನಿವಾರಣೆಯಾಗಿ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ. ಅದಲ್ಲದೆ ದೇಹದಲ್ಲಿನ ಮೂಳೆಗಳನ್ನ ಬಲಿಷ್ಠ ಪಡಿಸುತ್ತದೆ. ಅಸಿಡಿಟಿ ಮಲಬದ್ಧತೆ ಹಲ್ಲುನೋವು ಇಂತಹ ಸಮಸ್ಯೆಗಳಿಗೆ ಇವುಗಳ ಸೇವನೆ ಒಳ್ಳೆಯದು ಎಂಬುದು ಆಯುರ್ವೇದದಲ್ಲಿ ತಿಳಿಸಲಾಗಿದೆ.
ಆದರೆ ಮಿತಿಮೀರಿದರೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಎಂಬುವುದನ್ನು ಮರೆಯಬಾರದು. ಬೆಲ್ಲ ಮತ್ತು ಕಡಲೆ ಕಾಯಿ ತಿನ್ನುವುದರಿಂದ ಸಮಸ್ಯೆಗಳಿಗೆ ನಿವಾರಣೆಯನ್ನು ಕಾಣಬಹುದು. ಇನ್ನು ಶೀತ ವಾತಾವರಣದಲ್ಲಿ ಬೆಲ್ಲ ಮತ್ತು ನೆಲಗಡಲೆ ಒಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸಂಶೋಧನೆಯ ಪ್ರಕಾರ ಶೀತ ವಾತಾವರಣದಲ್ಲಿ ಬೆಲ್ಲ ಮತ್ತು ನೆಲಗಡಲೆ ತಿನ್ನುವುದರಿಂದ ದೇಹವು ಬಿಸಿಯಾಗಿ ಮತ್ತು ಶೀತ ವಾಗುವುದನ್ನು ತಡೆಯುತ್ತದೆ. ಗರ್ಭವಸ್ಥೆಯಲ್ಲಿ ಬೆಲ್ಲ ಮತ್ತು ಕಡಲೆಕಾಯಿ ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ರಕ್ತಪರಿಚಲನೆ ಉತ್ತಮವಾಗಿರುವುದರ ಜೋ ತೆಗೆ ರಕ್ತದ ಒತ್ತಡ ಸಾಮಾನ್ಯವಾಗಿರುತ್ತದೆ. ಇನ್ನು ಬೆಲ್ಲ ಮತ್ತು ನೆಲಗಡಲೆ ಒಟ್ಟಿಗೆ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಮತ್ತು ಹೃದಯ ಸಂಬಂಧಿ ಯಾವುದೇ ಕಾಯಿಲೆಗಳು ಸುಳಿಯುವುದಿಲ್ಲ. ಇನ್ನು ಹಿಮೋಗ್ಲೋಬಿನ್ ಕೊರತೆ ಇಂದ ಬಳಲುತ್ತಿರುವವರು ಬೆಲ್ಲ ಮತ್ತು ಕಡಲೆಕಾಯಿಯನ್ನು ಸೇವಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.