WhatsApp Group Join Now

ನಾವು ಪ್ರತಿದಿನ ಅಡುಗೆಯಲ್ಲಿ ಬಳಸುವಂತಹ ಸಾಂಬಾರು ಪದಾರ್ಥಗಳಲ್ಲಿ ಒಂದು ಚಿಕ್ಕದಾದ ಅಂತಹ ಒಂದು ಹೇಳಿದರೆ ಸಾಸಿವೆ ಅಲ್ವಾ ಸಾಸಿವೆಯಲ್ಲಿ ನಮಗೆ ಅಗತ್ಯವಾಗಿ ಬೇಕಾಗುವಂತಹ ಕ್ಯಾಲ್ಸಿಯಂ ವಿಟಮಿನ್ ಪೊಟ್ಯಾಶಿಯಂ ಹಾಗೆ ಬೇರೆ ಬೇರೆ ರೀತಿಯ ಮಿನರಲ್ಸ್ ಗಳು ಎಲ್ಲವೂ ಕೂಡ ಸಿಗುತ್ತೆ. ಅದರಿಂದಾಗಿ ನಮ್ಮ ದೇಹಕ್ಕೆ ಯಾವ ಯಾವ ರೀತಿಯಾಗಿ ಹೆಲ್ಪ್ ಆಗುತ್ತೆ ಯಾವ ರೀತಿ ಯೂಸ್ ಮಾಡಬಹುದು ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಿದ್ದೇನೆ. ಈ ಮಾಹಿತಿಯನ್ನು ಮಿಸ್ ಮಾಡದೇ ಕೊನೆಯ ತನಕ ಓದಿ. ಹಾಗೂ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಈ ಸಾಸಿವೆ ಎಷ್ಟು ಚಿಕ್ಕದಾದರೂ ಕೂಡ ಇದರ ಗುಣಗಳು ಇದೆಯಲ್ಲ ಇದರ ಬೆನಿಫಿಟ್ಸ್ ಇದೆಯಲ್ಲ ತುಂಬಾನೇ ದೊಡ್ಡದು ಆಕ್ಚುಲಿ. ಯಾಕೆಂದರೆ ನಮಗೆ ಚರ್ಮಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ. ಚರ್ಮದಲ್ಲಿ ಕಲೆ ಏನಾದರೂ ಆಗಿದ್ದರೆ ಅಲರ್ಜಿ ಇದ್ದರೆ ತುರಿಕೆ ಇದ್ದರೆ ಇದೆಲ್ಲದಕ್ಕೂ ಕೂಡ ಒಂದು ಬೆಸ್ಟ್ ಮೆಡಿಸನ್ ಇದು. ನಾವು ಅರಿಶಿನ ಮತ್ತೆ ಸಾಸುವೆ ಪೇಸ್ಟ್ ಮಾಡಿ ಅದುನ್ನ ಅಪ್ಲೈ ಮಾಡಿಕೊಳ್ಳಬಹುದು. ಎಲ್ಲಿ ನಮಗೆ ಇನ್ಫೆಕ್ಟ್ ಆಗಿದೆ ಕಲೆ ಇದೆ ಅಲರ್ಜಿ ಇದೆ ಅಲ್ಲಿಗೆ ಹಚ್ಚಿಕೊಳ್ಳಬಹುದು. ಆಮೇಲೆ ವಾಶ್ ಮಾಡುವುದರಿಂದ ಕೂಡ ಕಡಿಮೆ ಆಗುತ್ತೆ. ಈ ಪ್ರಾಬ್ಲಮ್ಸ್ ಎಲ್ಲಾ. ಇನ್ನೊಂದು ಸಾಸಿವೆಯನ್ನು ನಾವು ಮೆಡಿಸನ್ ಆಗಿ ಯೂಸ್ ಮಾಡಬಹುದು. ಯಾವುದಕ್ಕೆ ಅಂತ ಹೇಳಿದರೆ

ಶೀತ ಕೆಮ್ಮು ಅದೇ ರೀತಿ ಉಸಿರಾಟ ದ ಸಮಸ್ಯೆಗಳು ಏನಾದರೂ ಇದ್ದರೆ ಹಾಗೇನೆ ಸ್ವಾಶಕೋಶ ಸಂಬಂಧಿ ಸಮಸ್ಯೆಗಳು ಇದ್ದರೆ ಎಲ್ಲದಕ್ಕೂ ಕೂಡ ನಾವು ಒಂದು ಮನೆಮದ್ದಾಗಿ ಯೂಸ್ ಮಾಡಬಹುದು ಇದನ್ನು. ನಾವು ಅಡುಗೆಯಲ್ಲಿ ಕೂಡ ಜಾಸ್ತಿ ಬಳಸಬಹುದು. ಇಲ್ಲಾಂದರೆ ಸಾಸಿವೆ ಎಣ್ಣೆ ಇರುತ್ತಲ್ಲ ಅದರ ಜೊತೆ ಸ್ವಲ್ಪ ಕರ್ಪೂರವನ್ನು ಪುಡಿ ಮಾಡಿ ಹಾಕಿ ಎದೆಗೆ ಮಸಾಜ್ ಮಾಡುವುದರಿಂದ ಅಂದರೆ ಎದೆಯಭಾಗದಲ್ಲಿ ಮಸಾಜ್ ಮಾಡುವುದರಿಂದ ಉಸಿರಾಟಕ್ಕೆ ಹೆಲ್ಪ್ ಆಗುತ್ತೆ. ಉಸಿರಾಟ ಸರಾಗವಾಗಿ ಆಗುತ್ತೆ. ಇನ್ನೊಂದು ಬೆನಿಫಿಟ್ ಅಂತ ಹೇಳಿದರೆ ನಮ್ಮ ದೇಹದಲ್ಲಿ ಇರುವಂತಹ ಟಾಕ್ಸಿಂಸ್ ಹೊರಗೆ ಹಾಕುವುದಕ್ಕೆ ಕೂಡ ಈ ಸಾಸುವೆ ತುಂಬಾನೇ ಹೆಲ್ಪ್ ಆಗುತ್ತೆ. ಸ್ವಲ್ಪ ಸಾಸಿವೆಯನ್ನು ನೀರಲ್ಲಿ ಹಾಕಿ ಕುದಿಸಿ ಆ ನೀರನ್ನು ಕೂಡ ಕುಡಿಯಬಹುದು ಇಲ್ಲ ಅಂದರೆ ಅಷ್ಟು ಬೇಕಿಲ್ಲ ನಾವು ಅಡುಗೆಗೆ ಹೆಚ್ಚು ಹೆಚ್ಚು ಯೂಸ್ ಮಾಡಬಹುದು. ಇದರಿಂದ ನೆ ನಮ್ಮ ದೇಹದಲ್ಲಿ ಇರುವಂತಹ ಟಾಕ್ಸಿಂಸ್ ಆಟೋಮೆಟಿಕ್ ಅಲ್ಲಿ ಹೊರಗೆ ಹೋಗುತ್ತೆ.

Leave a Reply

Your email address will not be published. Required fields are marked *